AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

MLC 2023: ಮೊದಲ ಆವೃತ್ತಿಯಲ್ಲಿ ಕಣಕ್ಕಿಳಿಯುತ್ತಿರುವ 6 ತಂಡಗಳ ಮಾಲೀಕರ ವಿವರ ಇಲ್ಲಿದೆ

Major League Cricket 2023: ಚೊಚ್ಚಲ ಆವೃತ್ತಿಯಲ್ಲಿ 6 ತಂಡಗಳು ಕಣಕ್ಕಿಳಿಯುತ್ತಿದ್ದು, ಮೇಜರ್ ಲೀಗ್ ಕ್ರಿಕೆಟ್‌ನ ಉದ್ಘಾಟನಾ ಆವೃತ್ತಿಯಲ್ಲಿ ಒಟ್ಟು 19 ಪಂದ್ಯಗಳು ನಡೆಯಲಿವೆ. ಜುಲೈ 13ರಿಂದ ಆರಂಭವಾಗುವ ಈ ಚುಟುಕು ಸಮರ ಜುಲೈ 31 ರಂದು ಅಂತ್ಯಗೊಳ್ಳಲಿದೆ.

ಪೃಥ್ವಿಶಂಕರ
|

Updated on: Jun 24, 2023 | 2:25 PM

Share
ಇದೇ ಮೊದಲ ಬಾರಿಗೆ ಯುನೈಟೆಡ್ ಸ್ಟೇಟ್ಸ್‌ನಲ್ಲಿ ಹೊಸ ಟಿ20 ಲೀಗ್ ಪ್ರಾರಂಭವಾಗುತ್ತದೆ. ಚೊಚ್ಚಲ ಆವೃತ್ತಿಯಲ್ಲಿ 6 ತಂಡಗಳು ಕಣಕ್ಕಿಳಿಯುತ್ತಿದ್ದು, ಮೇಜರ್ ಲೀಗ್ ಕ್ರಿಕೆಟ್‌ನ ಉದ್ಘಾಟನಾ ಆವೃತ್ತಿಯಲ್ಲಿ ಒಟ್ಟು 19 ಪಂದ್ಯಗಳು ನಡೆಯಲಿವೆ. ಜುಲೈ 13ರಿಂದ ಆರಂಭವಾಗುವ ಈ ಚುಟುಕು ಸಮರ ಜುಲೈ 31 ರಂದು ಅಂತ್ಯಗೊಳ್ಳಲಿದೆ.

1 / 8
ಮೂರು ವಾರಗಳ ಕಾಲ ನಡೆಯುವ ಈ ಮೇಜರ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ ಪಾಲ್ಗೊಳ್ಳುತ್ತಿರುವ 6 ತಂಡಗಳಲ್ಲಿ ಮೂರು ತಂಡಗಳ ಮಾಲೀಕತ್ವ ಐಪಿಎಲ್ ಫ್ರಾಂಚೈಸಿಗಳ ಒಡೆತನದಲ್ಲಿವೆ. ಇನ್ನು ಚೊಚ್ಚಲ ಆವೃತ್ತಿಯಲ್ಲಿ ಕಣಕ್ಕಿಳಿಯುತ್ತಿರುವ 6 ತಂಡಗಳ ಮಾಲೀಕರು ಯಾರ್ಯಾರು ಎಂಬುದನ್ನು ನೋಡುವುದಾದರೆ..

2 / 8
ಲಾಸ್ ಏಂಜಲೀಸ್ ನೈಟ್ ರೈಡರ್ಸ್ (ಮಾಲೀಕರು - ನೈಟ್ ರೈಡರ್ಸ್ ಗ್ರೂಪ್).

3 / 8
ಟೆಕ್ಸಾಸ್ ಸೂಪರ್ ಕಿಂಗ್ಸ್ (ಮಾಲೀಕರು - ಚೆನ್ನೈ ಸೂಪರ್ ಕಿಂಗ್ಸ್, ಅನುರಾಗ್ ಜೈನ್ ಮತ್ತು ರಾಯ್ ಪೆರೋಟ್ ಜೂನಿಯರ್).

4 / 8
MI ನ್ಯೂಯಾರ್ಕ್ (ಮಾಲೀಕರು - ಇಂಡಿಯಾವಿನ್ ಸ್ಪೋರ್ಟ್ಸ್).

5 / 8
ಸ್ಯಾನ್ ಫ್ರಾನ್ಸಿಸ್ಕೋ ಯುನಿಕಾರ್ನ್ಸ್ (ಮಾಲೀಕರು - ಆನಂದ್ ರಾಜಾರಾಮನ್ ಮತ್ತು ವೆಂಕಿ ಹರಿನಾಯರನ್).

6 / 8
ಸಿಯಾಟಲ್ ಓರ್ಕಾಸ್ (ಮಾಲೀಕರು - GMR ಗ್ರೂಪ್ ಮತ್ತು ಸತ್ಯ ನಾಡೆಲ್ಲಾ).

7 / 8
ವಾಷಿಂಗ್ಟನ್ ಫ್ರೀಡಮ್ (ಮಾಲೀಕರು - ಸಂಜಯ್ ಗೋವಿಲ್).

8 / 8
ಮದ್ಯ ಕರ್ನಾಟದಲ್ಲಿ ಶಮನೂರು ಸಾಮ್ರಾಜ್ಯ: ಹೆಲಿಕಾಪ್ಟರ್, ಮಿನಿ ವಿಮಾನ ಒಡೆಯ

ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ

ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು

‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?

ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್

ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್

ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ

ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್

ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ

ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ