AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL ನಲ್ಲಿ ಅತೀ ಹೆಚ್ಚು ಡಾಟ್ ಬಾಲ್ ಎಸೆದ ಬೌಲರ್ ಯಾರು ಗೊತ್ತಾ..?

IPL Records: 9 ಬೌಲರ್​ಗಳು ಐಪಿಎಲ್​ನಲ್ಲಿ ಸಾವಿರಕ್ಕೂ ಅಧಿಕ ಡಾಟ್ ಬಾಲ್ ಎಸೆದು ಮಿಂಚಿದ್ದಾರೆ. ಈ ಮೂಲಕ ಐಪಿಎಲ್​ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಹಾಗಿದ್ರೆ ಐಪಿಎಲ್​ನಲ್ಲಿ ಅತೀ ಹೆಚ್ಚು ಡಾಟ್ ಬಾಲ್ ಎಸೆದ ಬೌಲರ್​ಗಳು ಯಾರೆಲ್ಲಾ ನೋಡೋಣ...

TV9 Web
| Edited By: |

Updated on: Mar 20, 2022 | 7:36 PM

Share
IPL ನಲ್ಲಿ ಬ್ಯಾಟ್ಸ್​ಮನ್​ಗಳದ್ದೇ ಪರಾಕ್ರಮ ಎಂಬುದು ಗೊತ್ತಿದೆ. ಇದಾಗ್ಯೂ ಕೆಲ ಬೌಲರ್​ಗಳು ಅತ್ಯಾದ್ಭುತ ಪ್ರದರ್ಶನ ನೀಡಿದ್ದಾರೆ. ಅದರಲ್ಲೂ ಹೊಡಿಬಡಿ ಆಟವೆಂದೇ ಖ್ಯಾತಿ ಪಡೆದಿರುವ ಐಪಿಎಲ್​ನಲ್ಲಿ ಡಾಟ್ ಬಾಲ್ (ಯಾವುದೇ ರನ್​ ನೀಡದಿರುವುದು)​ ಮಾಡುವುದು ಬೌಲರ್​ಗಳಿಗೆ ದೊಡ್ಡ ಸವಾಲು.

1 / 13
ಆದರೆ ಕಳೆದ 14 ಸೀಸನ್​ ಐಪಿಎಲ್​ನಲ್ಲಿ 9 ಬೌಲರ್​ಗಳು ಐಪಿಎಲ್​ನಲ್ಲಿ ಸಾವಿರಕ್ಕೂ ಅಧಿಕ ಡಾಟ್ ಬಾಲ್ ಎಸೆದು ಮಿಂಚಿದ್ದಾರೆ. ಈ ಮೂಲಕ ಐಪಿಎಲ್​ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಹಾಗಿದ್ರೆ ಐಪಿಎಲ್​ನಲ್ಲಿ ಅತೀ ಹೆಚ್ಚು ಡಾಟ್ ಬಾಲ್ ಎಸೆದ ಬೌಲರ್​ಗಳು ಯಾರೆಲ್ಲಾ ನೋಡೋಣ...

2 / 13
10- ರವೀಂದ್ರ ಜಡೇಜಾ- 	987 ಡಾಟ್ ಬಾಲ್

10- ರವೀಂದ್ರ ಜಡೇಜಾ- 987 ಡಾಟ್ ಬಾಲ್

3 / 13
9- ಡೇಲ್ ಸ್ಟೈನ್- 1,022 ಡಾಟ್ ಬಾಲ್

9- ಡೇಲ್ ಸ್ಟೈನ್- 1,022 ಡಾಟ್ ಬಾಲ್

4 / 13
8- ಪ್ರವೀಣ್ ಕುಮಾರ್- 1,076 ಡಾಟ್ ಬಾಲ್

8- ಪ್ರವೀಣ್ ಕುಮಾರ್- 1,076 ಡಾಟ್ ಬಾಲ್

5 / 13
7- ಪಿಯುಷ್ ಚಾವ್ಲಾ-  1,151 ಡಾಟ್ ಬಾಲ್

7- ಪಿಯುಷ್ ಚಾವ್ಲಾ- 1,151 ಡಾಟ್ ಬಾಲ್

6 / 13
6- ಅಮಿತ್ ಮಿಶ್ರಾ-  1,154 ಡಾಟ್ ಬಾಲ್

6- ಅಮಿತ್ ಮಿಶ್ರಾ- 1,154 ಡಾಟ್ ಬಾಲ್

7 / 13
5- ಲಸಿತ್ ಮಾಲಿಂಗ- 1,155 ಡಾಟ್ ಬಾಲ್

5- ಲಸಿತ್ ಮಾಲಿಂಗ- 1,155 ಡಾಟ್ ಬಾಲ್

8 / 13
4- ಸುನಿಲ್ ನರೈನ್- 1,249 ಡಾಟ್ ಬಾಲ್

4- ಸುನಿಲ್ ನರೈನ್- 1,249 ಡಾಟ್ ಬಾಲ್

9 / 13
3- ರವಿಚಂದ್ರನ್ ಅಶ್ವಿನ್- 1,265 ಡಾಟ್ ಬಾಲ್

3- ರವಿಚಂದ್ರನ್ ಅಶ್ವಿನ್- 1,265 ಡಾಟ್ ಬಾಲ್

10 / 13
2- ಭುವನೇಶ್ವರ್ ಕುಮಾರ್- 1,267 ಡಾಟ್ ಬಾಲ್

2- ಭುವನೇಶ್ವರ್ ಕುಮಾರ್- 1,267 ಡಾಟ್ ಬಾಲ್

11 / 13
1- ಹರ್ಭಜನ್ ಸಿಂಗ್- 1,268 ಡಾಟ್ ಬಾಲ್.

1- ಹರ್ಭಜನ್ ಸಿಂಗ್- 1,268 ಡಾಟ್ ಬಾಲ್.

12 / 13
ಐಪಿಎಲ್​ನಲ್ಲಿ ಅತೀ ಹೆಚ್ಚು ಡಾಟ್ ಬಾಲ್ ಎಸೆದ ದಾಖಲೆ ಹರ್ಭಜನ್ ಸಿಂಗ್ ಹೆಸರಿನಲ್ಲಿದೆ. ಆದರೆ ಈ ಬಾರಿ ಈ ದಾಖಲೆಯನ್ನು ಮುರಿಯುವ ಅವಕಾಶ ಭುವನೇಶ್ವರ್ ಕುಮಾರ್, ಅಶ್ವಿನ್ ಹಾಗೂ ಸುನಿಲ್ ನರೈನ್​ಗೆ ಇದೆ. ಹೀಗಾಗಿ ಈ ಸೀಸನ್​ ಮೂಲಕ ಹೊಸ ದಾಖಲೆ ನಿರ್ಮಾಣವಾಗಲಿದೆ.

13 / 13
Follow Us
ಪ್ರಧಾನಿ ಮೋದಿ ಹಾಸನದ ಮೆಗಾ ಡೇರಿ ಉದ್ಘಾಟನೆ ಮಾಡುತ್ತಾರೆ; ಹೆಚ್​ಡಿ ದೇವೇಗೌಡ

ಸರ್ಕಾರಿ ನ್ಯಾಯಬೆಲೆ ಅಂಗಡಿ ಸಿನಿಮಾ: ಸಿಎಂ ಸಹಕಾರ ನೆನೆದ ಕುಮಾರ್ ಬಂಗಾರಪ್ಪ

ಮಳೆ ಕೊರತೆ ಮಧ್ಯೆ ತೀವ್ರ ಬಿಸಿಲು: ಬರಿದಾಗುತ್ತಿದೆ ಜೀವನಾಡಿ ಕೆಆರ್‌ಎಸ್

ತಾಂಡಾ, ಹಾಡಿ ನಿವಾಸಿಗಳ ದಶಕಗಳ ಕನಸು ನನಸು
ತಾಂಡಾ, ಹಾಡಿ ನಿವಾಸಿಗಳ ದಶಕಗಳ ಕನಸು ನನಸು
ಮತ್ತೆ ಸನಾತನ ನಿರ್ಮೂಲನೆಯ ಹೇಳಿಕೆ ನೀಡಿ ವಿವಾದಕ್ಕೀಡಾದ ಉದಯನಿಧಿ ಸ್ಟಾಲಿನ್

ಬೆಂಗಳೂರಿನಲ್ಲಿ ಎಲೆಕ್ಟ್ರಿಕ್ ಬೈಕ್ ಬ್ಯಾಟರಿ ಸ್ಫೋಟಗೊಂಡು ವೃದ್ಧ ಸಾವು!

ಬಹುಮತ ಸಾಬೀತಿಗೂ ಮುನ್ನ ಎಐಎಡಿಎಂಕೆ ರೆಬೆಲ್ ನಾಯಕರನ್ನು ಭೇಟಿಯಾದ ವಿಜಯ್

ಅಮೆರಿಕದ ಶಿಕಾಗೋನಲ್ಲಿ ಹೇಗಿದೆ ನೋಡಿ ನಟ ದಿಲ್ಜೀತ್ ಹವಾ: ವಿಡಿಯೋ

ವಿಚಿತ್ರ ಮನೆ: 3*20 ಅಡಿಯಲ್ಲಿ ಕಟ್ಟಡ; ನೋಡಿದ್ರೆ ದಿಗ್ಭ್ರಮೆ ಗ್ಯಾರಂಟಿ

ಚಾರ್ಮಾಡಿ ಘಾಟ್, ಕೊಟ್ಟಿಗೆಹಾರದಲ್ಲಿ ಧಾರಾಕಾರ ಮಳೆ