IPL 2022: ಮುಂಬೈ ಸೇರಿಕೊಂಡ ರೋಹಿತ್-ಬುಮ್ರಾ, NCA ಯಿಂದ ಕ್ಲೀನ್ ಚಿಟ್ ಪಡೆದ ಇಶಾನ್ ಕಿಶನ್

IPL 2022: ಮುಂಬೈ ಇಂಡಿಯನ್ಸ್ ತಂಡ ಲೀಗ್‌ನಲ್ಲಿ ಅತ್ಯಂತ ಯಶಸ್ವಿ ತಂಡವಾಗಿದ್ದು, ಒಟ್ಟು ಐದು ಬಾರಿ ಈ ಪ್ರಶಸ್ತಿಯನ್ನು ಗೆದ್ದಿದೆ.

ಪೃಥ್ವಿಶಂಕರ
|

Updated on:Mar 16, 2022 | 8:00 AM

ಟೀಂ ಇಂಡಿಯಾದ ಜವಾಬ್ದಾರಿಯನ್ನು ಪೂರೈಸಿದ ನಂತರ, ಇದೀಗ ರೋಹಿತ್ ಶರ್ಮಾ ತಮ್ಮ ಐಪಿಎಲ್ ತಂಡ ಮುಂಬೈ ಇಂಡಿಯನ್ಸ್ ಸೇರಿಕೊಂಡಿದ್ದಾರೆ. ಐಪಿಎಲ್ ಪ್ರಾರಂಭವಾಗುವ ಮೊದಲು, ಮುಂಬೈ ತಂಡವು 12 ದಿನಗಳ ಸಾಮರ್ಥ್ಯ ಮತ್ತು ಕಂಡೀಷನಿಂಗ್ ಶಿಬಿರವನ್ನು ಆಯೋಜಿಸುತ್ತಿದೆ, ಇದಕ್ಕಾಗಿ ಆಟಗಾರರು ಶಿಬಿರ ತಲುಪುತ್ತಿದ್ದಾರೆ.

1 / 5
ರೋಹಿತ್ ಶರ್ಮಾ ತನ್ನ ಮಗಳು ಸಮಿರ್ ಜೊತೆಯಲ್ಲಿ ಹೋಟೆಲ್ ತಲುಪಿದರು. ಅದೇ ಸಮಯದಲ್ಲಿ, ಬುಮ್ರಾ ಅವರ ವಿವಾಹ ವಾರ್ಷಿಕೋತ್ಸವದಂದು ಏಕಾಂಗಿಯಾಗಿ ಕಾಣಿಸಿಕೊಂಡರು. ಈ ಇಬ್ಬರೂ ಆಟಗಾರರು ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಯನ್ನು ಆಡಿದ ನಂತರ ಶಿಬಿರಕ್ಕೆ ಮರಳಿದ್ದಾರೆ.

2 / 5
IPL 2022: ಮುಂಬೈ ಸೇರಿಕೊಂಡ ರೋಹಿತ್-ಬುಮ್ರಾ, NCA ಯಿಂದ ಕ್ಲೀನ್ ಚಿಟ್ ಪಡೆದ ಇಶಾನ್ ಕಿಶನ್

ಇವರಿಬ್ಬರನ್ನು ಹೊರತುಪಡಿಸಿ, ತಂಡದ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಕೂಡ ಎನ್‌ಸಿಎಯಿಂದ ಫಿಟ್‌ನೆಸ್ ಪ್ರಮಾಣಪತ್ರವನ್ನು ಪಡೆದು ಬೆಂಗಳೂರಿನಿಂದ ಪ್ರತ್ಯೇಕ ವಿಮಾನದಲ್ಲಿ ಮುಂಬೈ ತಲುಪಿದ್ದಾರೆ.

3 / 5
IPL 2022: ಮುಂಬೈ ಸೇರಿಕೊಂಡ ರೋಹಿತ್-ಬುಮ್ರಾ, NCA ಯಿಂದ ಕ್ಲೀನ್ ಚಿಟ್ ಪಡೆದ ಇಶಾನ್ ಕಿಶನ್

ಈಗಾಗಲೇ ಮುಂಬೈನಲ್ಲಿರುವ ತಂಡದ ತರಬೇತಿಯಲ್ಲಿ ಕ್ರಿಕೆಟ್ ನಿರ್ದೇಶಕ ಜಹೀರ್ ಖಾನ್ ಹೊರತಾಗಿ ಮಹೇಲಾ ಜಯವರ್ಧನೆ, ಶೇನ್ ಬಾಂಡ್, ರಾಬಿನ್ ಸಿಂಗ್, ಕಿರಣ್ ಮೋರೆ, ವಿನಯ್ ಕುಮಾರ್ ಮತ್ತು ಟಿಎ ಸೇಕರ್ ಭಾಗವಹಿಸಲಿದ್ದಾರೆ.

4 / 5
IPL 2022: ಮುಂಬೈ ಸೇರಿಕೊಂಡ ರೋಹಿತ್-ಬುಮ್ರಾ, NCA ಯಿಂದ ಕ್ಲೀನ್ ಚಿಟ್ ಪಡೆದ ಇಶಾನ್ ಕಿಶನ್

ತಮ್ಮ ವಿವಾಹ ವಾರ್ಷಿಕೋತ್ಸವದಂದು ಏಕಾಂಗಿಯಾಗಿ ಕಾಣಿಸಿಕೊಂಡ ಬುಮ್ರಾ. ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಯನ್ನು ಆಡಿದ ನಂತರ ಬುಮ್ರಾ ನೆರವಾಗಿ ಶಿಬಿರಕ್ಕೆ ಮರಳಿದ್ದಾರೆ.

5 / 5

Published On - 7:51 am, Wed, 16 March 22

Follow us
ಶಿಕ್ಷಕರ ಕೊರತೆ ಬಗ್ಗೆ ವಿದ್ಯಾರ್ಥಿಗಳ ವಿಡಿಯೋ ವೈರಲ್​: ಶಾಲೆಗೆ ಸಂಸದ ಭೇಟಿ

ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ

70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ

ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್

ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್

ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್

ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ

‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್

ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ

ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ