ಇದೀಗ ಏಕದಿನ ವಿಶ್ವಕಪ್ನ ಮುಂದಿನ ಆವೃತ್ತಿಯು 3 ವರ್ಷಗಳ ನಂತರ ಅಂದರೆ 2027 ರಲ್ಲಿ ನಡೆಯಲಿದೆ. ಇದರ ಪ್ರಕಾರ ಮುಂದಿನ ವಿಶ್ವಕಪ್ ವೇಳೆಗೆ ರೋಹಿತ್ಗೆ 39 ವರ್ಷ ತುಂಬಲಿದೆ. ಪಂದ್ಯಾವಳಿ ಸೆಪ್ಟೆಂಬರ್ ಮತ್ತು ನವೆಂಬರ್ ನಡುವೆ ನಡೆದರೆ, ಆಗ ರೋಹಿತ್ಗೆ 40 ವರ್ಷ ಆಗಿರಲಿದೆ. ಇಂತಹ ಪರಿಸ್ಥಿತಿಯಲ್ಲಿ ರೋಹಿತ್ 2027ರ ವಿಶ್ವಕಪ್ ಆಡಬೇಕೆಂದರೆ ಫಿಟ್ನೆಸ್ ಮೇಲೆ ಸಾಕಷ್ಟು ಶ್ರಮಪಡಬೇಕಾಗುತ್ತದೆ.