AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Shreyas Iyer: ಹೊಸ ಮರ್ಸಿಡಿಸ್ ಎಸ್ಯುವಿ ಕಾರು ಖರೀದಿಸಿದ ಶ್ರೇಯಸ್ ಅಯ್ಯರ್; ಬೆಲೆ ಎಷ್ಟು ಕೋಟಿ ಗೊತ್ತಾ?

Shreyas Iyer: ಶ್ರೇಯಸ್ ಅಯ್ಯರ್ ಅವರ ನೆಚ್ಚಿನ ಕಾರು ಫೆರಾರಿಯಾಗಿದ್ದು, ಅವರ ಬಳಿ ಆಡಿ ಎಸ್5, ಬಿಎಂಡಬ್ಲ್ಯು ಮುಂತಾದ ಹಲವು ಕಾರುಗಳಿವೆ.

TV9 Web
| Edited By: |

Updated on:Jun 02, 2022 | 5:46 PM

Share
ಕೋಲ್ಕತ್ತಾ ನೈಟ್ ರೈಡರ್ಸ್ ನಾಯಕ ಶ್ರೇಯಸ್ ಅಯ್ಯರ್ ತಮ್ಮ ಸೊಗಸಾದ ಶೈಲಿಗೆ ಹೆಸರುವಾಸಿಯಾದ ಆಟಗಾರರಲ್ಲಿ ಒಬ್ಬರು. ಐಪಿಎಲ್ 2022 ರ ನಂತರ, ಅಯ್ಯರ್ ಈಗ ತಮ್ಮ ಐಷಾರಾಮಿ ಜೀವನಶೈಲಿಗಾಗಿ ದುಬಾರಿ ಕಾರೊಂದನ್ನು ಖರೀದಿಸಿದ್ದಾರೆ.

1 / 5
ಅಯ್ಯರ್ Mercedes-AMG G634MATIC SUV ಕಾರನ್ನು ಖರೀದಿಸಿದ್ದಾರೆ. ಆದರೂ ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಿಂದ ಕಾರಿನ ಚಿತ್ರಗಳನ್ನು ಹಂಚಿಕೊಂಡಿಲ್ಲ. ಜರ್ಮನ್ ಕಾರು ತಯಾರಕರ ಪ್ರಮುಖ ಡೀಲರ್‌ಶಿಪ್ ಪಡೆದಿರುವ ಕಂಪನಿಯೊಂದು ಕಾರ್ ಜೊತೆಗೆ ಅಯ್ಯರ್ ಅವರ ಚಿತ್ರಗಳನ್ನು ಹಂಚಿಕೊಂಡಿದೆ.

2 / 5
Shreyas Iyer: ಹೊಸ ಮರ್ಸಿಡಿಸ್ ಎಸ್ಯುವಿ ಕಾರು ಖರೀದಿಸಿದ ಶ್ರೇಯಸ್ ಅಯ್ಯರ್; ಬೆಲೆ ಎಷ್ಟು ಕೋಟಿ ಗೊತ್ತಾ?

ಸಾಮಾಜಿಕ ಮಾಧ್ಯಮದಲ್ಲಿ ಫೋಟೋವನ್ನು ಹಂಚಿಕೊಂಡಿರುವ ಲ್ಯಾಂಡ್‌ಮಾರ್ಕ್ ಕಾರ್ಸ್ ಮುಂಬೈ, 'ಹೊಚ್ಚ ಹೊಸ Mercedes-Benz G63 ಕಾರ್ ಖರೀದಿಸಿದಕ್ಕಾಗಿ ಭಾರತೀಯ ಕ್ರಿಕೆಟಿಗ ಶ್ರೇಯಸ್ ಅಯ್ಯರ್‌ಗೆ ಅಭಿನಂದನೆಗಳು ಎಂದು ಬರೆದುಕೊಂಡಿದ್ದಾರೆ.

3 / 5
Shreyas Iyer: ಹೊಸ ಮರ್ಸಿಡಿಸ್ ಎಸ್ಯುವಿ ಕಾರು ಖರೀದಿಸಿದ ಶ್ರೇಯಸ್ ಅಯ್ಯರ್; ಬೆಲೆ ಎಷ್ಟು ಕೋಟಿ ಗೊತ್ತಾ?

ಶ್ರೇಯಸ್ ಅಯ್ಯರ್ ಅವರ ಈ ಹೊಸ ವಾಹನದ ಬೆಲೆ 2.45 ಕೋಟಿ ರೂ. ಆಗಿದೆ. ಅದರ ವೇಗದ ಬಗ್ಗೆ ಮಾತನಾಡುವುದಾದರೆ, ಈ SUV ಕೇವಲ 4.5 ಸೆಕೆಂಡುಗಳಲ್ಲಿ 0 ರಿಂದ 100 kmph ವೇಗವನ್ನು ಪಡೆದುಕೊಳ್ಳುತ್ತದೆ. ಆದರೆ ಶ್ರೇಯಸ್ ಅಯ್ಯರ್ ಅವರ ನೆಚ್ಚಿನ ಕಾರು ಫೆರಾರಿಯಾಗಿದ್ದು, ಅವರ ಬಳಿ ಆಡಿ ಎಸ್5, ಬಿಎಂಡಬ್ಲ್ಯು ಮುಂತಾದ ಹಲವು ಕಾರುಗಳಿವೆ.

4 / 5
Shreyas Iyer: ಹೊಸ ಮರ್ಸಿಡಿಸ್ ಎಸ್ಯುವಿ ಕಾರು ಖರೀದಿಸಿದ ಶ್ರೇಯಸ್ ಅಯ್ಯರ್; ಬೆಲೆ ಎಷ್ಟು ಕೋಟಿ ಗೊತ್ತಾ?

ಈ ವರ್ಷದ ಐಪಿಎಲ್ ಹರಾಜಿನಲ್ಲಿ ಅಯ್ಯರ್ ಅವರನ್ನು 12 ಕೋಟಿ ರೂ.ಗೆ ಖರೀದಿಸಲಾಗಿತ್ತು. ಆದಾಗ್ಯೂ, ಅವರು ತಮ್ಮ ತಂಡವನ್ನು ಪ್ಲೇ ಆಫ್‌ಗೆ ಕರೆದೊಯ್ಯಲು ಸಾಧ್ಯವಾಗಲಿಲ್ಲ. ಅಯ್ಯರ್ ಈಗ ದಕ್ಷಿಣ ಆಫ್ರಿಕಾ ವಿರುದ್ಧದ T20I ಸರಣಿಯ ಭಾಗವಾಗಿದ್ದು ಮತ್ತೊಮ್ಮೆ ಅಬ್ಬರಿಸಲು ಉತ್ಸುಕರಾಗಿದ್ದಾರೆ.

5 / 5

Published On - 5:46 pm, Thu, 2 June 22

48 ಗಂಟೆಗಳಲ್ಲಿ ಅಭಿಷೇಕ್ ದಾಖಲೆ ಮುರಿದ ಇಶಾನ್ ಕಿಶನ್

ಬಿಗ್ ಬಾಸ್: ಬಂಗಾರದ ಅಂಗಡಿಯಲ್ಲಿ ಕಾವ್ಯಾ ಜೊತೆ ಸೆಲ್ಫಿಗೆ ಮುಗಿಬಿದ್ದ ಜನ

ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾದ ಅಫ್ಘಾನ್ ಬ್ಯಾಟರ್

ಅಪರೂಪದ ವಸ್ತು ಪತ್ತೆ:ಲಕ್ಕುಂಡಿ ನೈಜ ಗತವೈಭವ ಈಗ ಆರಂಭ!

‘ಈ ಬಂಗಾರದ ಚೈನ್ ನನಗೆ ಅಲ್ವಾ ಸರ್’: ಶಾಕ್ ಆದ ಗಿಲ್ಲಿ ನಟ

ರಕ್ಷಿತಾ ಶೆಟ್ಟಿ ಕಣ್ಣಲ್ಲಿ ನನ್ನ ಗೆಲುವಿನ ಖುಷಿ ಕಾಣಿಸಿತು: ಗಿಲ್ಲಿ ನಟ

ಬಾಬರ್ ಆಝಂ ತಂಡದಿಂದ ಹೊರಬಿದ್ದ ಬೆನ್ನಲ್ಲೇ ಫೈನಲ್​ಗೇರಿದ ಸಿಡ್ನಿ ಸಿಕ್ಸರ್ಸ್

ರಾಹುಲ್​​ ನೀಡಿದ್ದ ಭರವಸೆ ಬಗ್ಗೆ ಬೈಕ್​​ ಟ್ಯಾಕ್ಸಿ ರೈಡರ್​​ಗಳು ಏನಂದ್ರು?

ಮತ್ತೊಂದು ಕೆಟ್ಟ ದಾಖಲೆಯೊಂದಿಗೆ ವಿಶ್ವ ಮಟ್ಟದಲ್ಲಿ ಸುದ್ದಿಯಾದ ಬೆಂಗಳೂರು

ಸಾಲು ಸಾಲು ರಜೆ ಹಿನ್ನೆಲೆ ಊರಿನತ್ತ ಹೊರಟ ಜನರಿಗೆ ಶಾಕ್​​: ದುಪ್ಪಟ್ಟು ದರ