AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬರೋಬ್ಬರಿ 38 ಸಿಕ್ಸ್​​… ಟಿಮ್ ಡೇವಿಡ್ ಆರ್ಭಟಕ್ಕೆ ವಿಶ್ವ ದಾಖಲೆ ಧೂಳೀಪಟ

Tim David Record: ಅಬುಧಾಬಿ ಟಿ10 ಲೀಗ್​​ನಲ್ಲಿ ಟಿಮ್ ಡೇವಿಡ್ ಯುಎಇ ಬುಲ್ಸ್ ಪರ ಕಣಕ್ಕಿಳಿದಿದ್ದರು. ಈ ಟೂರ್ನಿಯಲ್ಲಿ 9 ಇನಿಂಗ್ಸ್ ಆಡಿದ್ದ ಡೇವಿಡ್ 263ರ ಸ್ಟ್ರೈಕ್ ರೇಟ್​​ನಲ್ಲಿ ಬ್ಯಾಟ್ ಬೀಸಿ ಒಟ್ಟು 393 ರನ್ ಕಲೆಹಾಕಿದ್ದರು. ಈ ವೇಳೆ ಅವರ ಬ್ಯಾಟ್​​ನಿಂದ ಬರೋಬ್ಬರಿ 26 ಫೋರ್​ಗಳು ಹಾಗೂ 38 ಸಿಕ್ಸರ್​​​ಗಳು ಮೂಡಿಬಂದಿದ್ದವು.

ಝಾಹಿರ್ ಯೂಸುಫ್
|

Updated on: Dec 02, 2025 | 7:23 AM

Share
ಟಿ10 ಕ್ರಿಕೆಟ್​​ನಲ್ಲಿ ಆಸ್ಟ್ರೇಲಿಯಾದ ಟಿಮ್ ಡೇವಿಡ್ (Tim David) ಹೊಸ ಇತಿಹಾಸ ನಿರ್ಮಿಸಿದ್ದಾರೆ. ಅದು ಕೂಡ ಬರೋಬ್ಬರಿ 38 ಸಿಕ್ಸರ್​​​ಗಳನ್ನು ಸಿಡಿಸುವ ಮೂಲಕ. ಈ ಸಿಕ್ಸರ್​​ಗಳೊಂದಿಗೆ ಟಿಮ್ ಡೇವಿಡ್ ವೆಸ್ಟ್ ಇಂಡೀಸ್ ದಾಂಡಿಗ ನಿಕೋಲಸ್ ಪೂರನ್ ಹೆಸರಿನಲ್ಲಿದ್ದ ವಿಶ್ವ ದಾಖಲೆಯನ್ನು ಅಳಿಸಿ ಹಾಕಿದ್ದಾರೆ.

1 / 5
ಈ ಬಾರಿಯ ಅಬುಧಾಬಿ ಟಿ10 ಲೀಗ್​​ನಲ್ಲಿ ಯುಎಇ ಬುಲ್ಸ್ ಪರ ಕಣಕ್ಕಿಳಿದಿದ್ದ ಟಿಮ್ ಡೇವಿಡ್ ಪ್ರಚಂಡ ಬ್ಯಾಟಿಂಗ್ ಪ್ರದರ್ಶಿಸಿದ್ದರು. ಈ ಸಿಡಿಲಬ್ಬರದ ಬ್ಯಾಟಿಂಗ್​​ನೊಂದಿಗೆ ಟಿಮ್ 9 ಇನಿಂಗ್ಸ್​​ಗಳಲ್ಲಿ ಸಿಡಿಸಿದ ಒಟ್ಟು ಸಿಕ್ಸರ್​​​ಗಳ ಸಂಖ್ಯೆ ಬರೋಬ್ಬರಿ 38.

2 / 5
ಇದರೊಂದಿಗೆ ಟಿ10 ಲೀಗ್ ಇತಿಹಾಸದಲ್ಲೇ ಸೀಸನ್​​ವೊಂದರಲ್ಲಿ ಅತ್ಯಧಿಕ ಸಿಕ್ಸ್ ಸಿಡಿಸಿದ ವಿಶ್ವ ದಾಖಲೆ ಟಿಮ್ ಡೇವಿಡ್ ಪಾಲಾಗಿದೆ. ಇದಕ್ಕೂ ಮುನ್ನ ಈ ಭರ್ಜರಿ ವರ್ಲ್ಡ್ ರೆಕಾರ್ಡ್​ ವಿಂಡೀಸ್​​ನ ಎಡಗೈ ದಾಂಡಿಗ ನಿಕೋಲಸ್ ಪೂರನ್ ಹೆಸರಿನಲ್ಲಿತ್ತು.

3 / 5
2018ರಲ್ಲಿ ಅಬುಧಾಬಿ ಟಿ10 ಲೀಗ್​​ನಲ್ಲಿ ನಾರ್ದನ್ ವಾರಿಯರ್ಸ್ ಪರ ಕಣಕ್ಕಿಳಿದಿದ್ದ ನಿಕೋಲಸ್ ಪೂರನ್ 9 ಇನಿಂಗ್ಸ್​​​ಗಳಲ್ಲಿ ಒಟ್ಟು 33 ಸಿಕ್ಸ್ ಸಿಡಿಸಿದ್ದರು. ಇದು ಟಿ10 ಲೀಗ್ ಸೀಸನ್​​ವೊಂದರಲ್ಲಿ ಬ್ಯಾಟರ್​ವೊಬ್ಬರಿಂದ ಮೂಡಿಬಂದ ಗರಿಷ್ಠ ಸಿಕ್ಸ್​​​ಗಳ ದಾಖಲೆಯಾಗಿತ್ತು. ಇದೀಗ ಈ ದಾಖಲೆಯನ್ನು ಟಿಮ್ ಡೇವಿಡ್ ಮುರಿದಿದ್ದಾರೆ.

4 / 5
ಈ ಬಾರಿಯ ಟೂರ್ನಿಯಲ್ಲಿ ಯುಎಇ ಬುಲ್ಸ್ ಪರ ಬ್ಯಾಟ್ ಬೀಸಿದ ಟಿಮ್ ಡೇವಿಡ್ 9 ಇನಿಂಗ್ಸ್​​ಗಳಲ್ಲಿ ಒಟ್ಟು 38 ಸಿಕ್ಸ್ ಬಾರಿಸಿದ್ದಾರೆ. ಈ ಮೂಲಕ ಟಿ10 ಲೀಗ್ ಇತಿಹಾಸದಲ್ಲೇ ಸೀಸನ್​ವೊಂದರಲ್ಲಿ ಅತ್ಯಧಿಕ ಸಿಕ್ಸ್ ಬಾರಿಸಿದ ಬ್ಯಾಟರ್ ಎಂಬ ವಿಶ್ವ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.

5 / 5
Follow Us
ಇಂದು ವಟಸಾವಿತ್ರಿ ವೃತವನ್ನು ಆಚರಿಸುವ ಪವಿತ್ರ ದಿನ!

ಮಗನಿಗೆ ಬಣ್ಣ ಹಚ್ಚಿಸಿದ ರಿಷಬ್ ಶೆಟ್ಟಿ: ಯಕ್ಷಗಾನ ವೇದಿಕೆಯಲ್ಲಿ ರನ್ವಿತ್

ಬಿಡದಿ ಟೌನ್​ಶಿಪ್: ರಾಜ್ಯವ್ಯಾಪಿ ಜನಾಂದೋಲನಕ್ಕೆ ಕುಮಾರಸ್ವಾಮಿ ತಂತ್ರ

ರಾಮಮಂದಿರ ದೇಣಿಗೆ ಲೂಟಿ; ಬೀದರ್​ ಶಾಸಕನ ವಿರುದ್ಧವೂ ಎಸ್​ಐಟಿಗೆ ದೂರು

ಪುತ್ರನ ಕಳೆದುಕೊಂಡ ಭಾಮಾ ಹರೀಶ್ ಅವರ ತಬ್ಬಿ ಸಂತೈಸಿದ ಧ್ರುವ ಸರ್ಜಾ

ಶಾಲೆ ಒಳಗಡೆ ಬೆಂಕಿ ಹಚ್ಚಿದ ಕಿಡಿಗೇಡಿಗಳು: ಯೂನಿಫಾರ್ಮ್ ಬೆಂಕಿಗಾಹುತಿ

ಪ್ರದೀಪ್ ಈಶ್ವರ್ ನಡವಳಿಕೆಗೆ ಕೈಮುಗಿದ ಕುಮಾರಸ್ವಾಮಿ

ಸೆಶೆಲ್ಸ್‌ನ ಸ್ಟೇಟ್ ಹೌಸ್‌ನಲ್ಲಿ ಪ್ರಧಾನಿ ಮೋದಿಗೆ ಸರ್ಕಾರಿ ಗೌರವದ ಸ್ವಾಗತ

ಮಗನ ಮೃತದೇಹದ ಎದುರು ಬಿಕ್ಕಿ ಬಿಕ್ಕಿ ಅತ್ತ ನಿರ್ಮಾಪಕ ಭಾಮಾ ಹರೀಶ್

ಉತ್ತರ ಕನ್ನಡದ ಹಲವೆಡೆ ವರುಣಾರ್ಭಟ! ಹೊಳೆಯಂತಾದ ರಸ್ತೆಗಳು