WPL 2023 Auction: ಬರೋಬ್ಬರಿ 9 ಕೋಟಿ ವ್ಯಯಿಸಿ ಪ್ರಮುಖ 5 ಆಟಗಾರ್ತಿಯರನ್ನು ಖರೀದಿಸಿದ ಆರ್​ಸಿಬಿ

WPL 2023 Auction: 12 ಕೋಟಿ ಹಣದೊಂದಿಗೆ ಹರಾಜಿಗೆ ಎಂಟ್ರಿಕೊಟ್ಟಿದ ಆರ್​ಸಿಬಿ ತಂಡ 5 ಆಟಗಾರ್ತಿಯರ ಖರೀದಿಗಾಗಿ ಬರೋಬ್ಬರಿ 9 ಕೋಟಿ ವ್ಯಯಿಸಿದೆ.

TV9 Web
| Updated By: ಪೃಥ್ವಿಶಂಕರ

Updated on:Feb 13, 2023 | 5:02 PM

12 ಕೋಟಿ ಹಣದೊಂದಿಗೆ ಹರಾಜಿಗೆ ಎಂಟ್ರಿಕೊಟ್ಟಿದ ಆರ್​ಸಿಬಿ ತಂಡ 5 ಆಟಗಾರ್ತಿಯರ ಖರೀದಿಗಾಗಿ ಬರೋಬ್ಬರಿ 9 ಕೋಟಿ ವ್ಯಯಿಸಿದೆ. ಹಾಗಿದ್ದರೆ ಆರ್​ಸಿಬಿ ಖರೀದಿಸಿದ ಆ ಐದು ಆಟಗಾರ್ತಿಯರು ಯಾರು ಎಂಬುದನ್ನು ನೋಡೋಣ.

12 ಕೋಟಿ ಹಣದೊಂದಿಗೆ ಹರಾಜಿಗೆ ಎಂಟ್ರಿಕೊಟ್ಟಿದ ಆರ್​ಸಿಬಿ ತಂಡ 5 ಆಟಗಾರ್ತಿಯರ ಖರೀದಿಗಾಗಿ ಬರೋಬ್ಬರಿ 9 ಕೋಟಿ ವ್ಯಯಿಸಿದೆ. ಹಾಗಿದ್ದರೆ ಆರ್​ಸಿಬಿ ಖರೀದಿಸಿದ ಆ ಐದು ಆಟಗಾರ್ತಿಯರು ಯಾರು ಎಂಬುದನ್ನು ನೋಡೋಣ.

1 / 6
ಸ್ಮೃತಿ ಮಂಧಾನ- 3.40 ಕೋಟಿ (ಭಾರತ)

ಸ್ಮೃತಿ ಮಂಧಾನ- 3.40 ಕೋಟಿ (ಭಾರತ)

2 / 6
ರಿಚಾ ಘೋಷ್- 1.90 ಕೋಟಿ (ಭಾರತ)

ರಿಚಾ ಘೋಷ್- 1.90 ಕೋಟಿ (ಭಾರತ)

3 / 6
ಎಲ್ಲಿಸ್ ಪೆರ್ರಿ- 1.70 ಕೋಟಿ (ಆಸ್ಟ್ರೇಲಿಯಾ)

ಎಲ್ಲಿಸ್ ಪೆರ್ರಿ- 1.70 ಕೋಟಿ (ಆಸ್ಟ್ರೇಲಿಯಾ)

4 / 6
ರೇಣುಕಾ ಸಿಂಗ್- 1.50 ಕೋಟಿ (ಭಾರತ)

ರೇಣುಕಾ ಸಿಂಗ್- 1.50 ಕೋಟಿ (ಭಾರತ)

5 / 6
ಸೋಫಿ ಡಿವೈನ್- 50 ಲಕ್ಷ (ನ್ಯೂಜಿಲೆಂಡ್)

ಸೋಫಿ ಡಿವೈನ್- 50 ಲಕ್ಷ (ನ್ಯೂಜಿಲೆಂಡ್)

6 / 6

Published On - 5:02 pm, Mon, 13 February 23

Follow us