WPL 2026 Final: ಡೆಲ್ಲಿ ವಿರುದ್ಧ ಆರ್‌ಸಿಬಿ ದಾಖಲೆ ಹೇಗಿದೆ? ಇತಿಹಾಸ ಬದಲಿಸುತ್ತಾ ಸ್ಮೃತಿ ಪಡೆ?
RCB vs DC WPL 2026 Final: 2026ರ WPL ಫೈನಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಡೆಲ್ಲಿ ಕ್ಯಾಪಿಟಲ್ಸ್ ವಡೋದರಾದಲ್ಲಿ ಕಾದಾಡಲಿವೆ. 2024ರ ಫೈನಲ್‌ನಲ್ಲಿ RCB ಗೆದ್ದಿತ್ತು, ಈಗ ಡೆಲ್ಲಿ ಸೇಡು ತೀರಿಸಿಕೊಳ್ಳಲು ಸಜ್ಜಾಗಿದೆ. DC ತನ್ನ ಮೊದಲ ಟ್ರೋಫಿ ಗೆಲ್ಲುವ ಗುರಿಯಲ್ಲಿದ್ದರೆ, RCB ಎರಡನೇ ಪ್ರಶಸ್ತಿ ಮೇಲೆ ಕಣ್ಣಿಟ್ಟಿದೆ. ಆದರೆ ನೇರವಾಗಿ ಫೈನಲ್ ತಲುಪಿದ ತಂಡವು ಈವರೆಗೆ WPL ಟ್ರೋಫಿ ಗೆದ್ದಿಲ್ಲ ಎಂಬ ಇತಿಹಾಸವನ್ನು RCB ಬದಲಿಸಬೇಕಿದೆ.

1 / 5

2 / 5

3 / 5

4 / 5

5 / 5
Follow Us




