- Kannada News Photo gallery Cricket photos WPL Auction 2026 Full squads of all five teams after mega auction
WPL Auction 2026: ಮೆಗಾ ಹರಾಜಿನ ಬಳಿಕ ಎಲ್ಲಾ 5 ತಂಡಗಳು ಹೀಗಿವೆ
WPL Auction 2026: ಮಹಿಳಾ ಪ್ರೀಮಿಯರ್ ಲೀಗ್ 2026 ಮೆಗಾ ಹರಾಜಿನ ಬಳಿಕ ಎಲ್ಲಾ ತಂಡಗಳಲ್ಲಿರುವ ಆಟಗಾರ್ತಿರ ಪೂರ್ಣ ಪಟ್ಟಿ ಇಲ್ಲಿದೆ. ದೆಹಲಿ ಕ್ಯಾಪಿಟಲ್ಸ್, ಗುಜರಾತ್ ಜೈಂಟ್ಸ್, ಮುಂಬೈ ಇಂಡಿಯನ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಯುಪಿ ವಾರಿಯರ್ಜ್ ತಂಡಗಳ ಪ್ರಮುಖ ಆಟಗಾರರ ಪಟ್ಟಿಯನ್ನು ಇಲ್ಲಿ ಪರಿಚಯಿಸಲಾಗಿದೆ.
Updated on: Nov 27, 2025 | 9:45 PM

ದೆಹಲಿ ಕ್ಯಾಪಿಟಲ್ಸ್: ಶಫಾಲಿ ವರ್ಮಾ, ಅನ್ನಾಬೆಲ್ ಸದರ್ಲ್ಯಾಂಡ್, ಜೆಮಿಮಾ ರಾಡ್ರಿಗಸ್, ಮರಿಜಾನ್ನೆ ಕಪ್, ಶ್ರೀ ಚರಣಿ, ಚಿನೆಲ್ಲೆ ಹೆನ್ರಿ, ಲಾರಾ ವೊಲ್ವಾರ್ಡ್ಟ್, ನಿಕಿ ಪ್ರಸಾದ್, ಸ್ನೇಹ ರಾಣಾ, ತಾನಿಯಾ ಭಾಟಿಯಾ, ಲಿಜೆಲ್ಲೆ ಲೀ, ದೀಯಾ ಯಾದವ್, ಮಮತಾ ಮಡಿವಾಳ, ನಂದನಿ ಶರ್ಮಾ, ಲೂಸಿ ಹ್ಯಾಮಿಲ್ಟನ್, ಮಿನ್ನು ಮಣಿ

ಗುಜರಾತ್ ಜೈಂಟ್ಸ್: ಆಶ್ಲೀಗ್ ಗಾರ್ಡ್ನರ್, ಬೆತ್ ಮೂನಿ, ಸೋಫಿ ಡಿವೈನ್, ಜಾರ್ಜಿಯಾ ವೇರ್ಹ್ಯಾಮ್, ಭಾರತಿ ಫುಲ್ಮಾಲಿ, ಕಶ್ವೀ ಗೌತಮ್, ರೇಣುಕಾ ಸಿಂಗ್, ಯಾಸ್ತಿಕಾ ಭಾಟಿಯಾ, ಅನುಷ್ಕಾ ಶರ್ಮಾ, ತನುಜಾ ಕನ್ವರ್, ಕನಿಕಾ ಅಹುಜಾ, ಟಿಟಾಸ್ ಸಾಧು, ಹ್ಯಾಪಿ ಕುಮಾರಿ, ಕಿಮ್ ಗಾರ್ತ್, ಶಿವಾನಿ ಸಿಂಗ್, ಡೇನಿಯಲ್ ವ್ಯಾಟ್-ಹಾಡ್ಜ್, ರಾಜೇಶ್ವರಿ ಗಾಯಕ್ವಾಡ್, ಆಯುಷಿ ಸೋನಿ

ಮುಂಬೈ ಇಂಡಿಯನ್ಸ್: ನ್ಯಾಟ್ ಸಿವರ್-ಬ್ರಂಟ್, ಅಮೆಲಿಯಾ ಕೆರ್, ಹರ್ಮನ್‌ಪ್ರೀತ್ ಕೌರ್, ಹೇಲಿ ಮ್ಯಾಥ್ಯೂಸ್, ಅಮನ್‌ಜೋತ್ ಕೌರ್, ಸಜೀವನ್ ಸಜನಾ, ಶಬ್ನಿಮ್ ಇಸ್ಮಾಯಿಲ್, ಗುಣಲನ್ ಕುಲಕರ್ಣಿ, ನಿಕೋಲಾ ಕ್ಯಾರಿ, ಸಂಸ್ಕೃತಿ ಗುಪ್ತಾ, ರಾಹಿಲ್ ಫಿರ್ದೌಸ್, ಪೂನಂ ಖೇಮ್ನಾರ್, ತ್ರಿವೇಣಿ ವಸಿಷ್ಟ, ನಲ್ಲ ರೆಡ್ಡಿ, ಸೈಕಾ ಇಶಾಕ್, ಮಿಲ್ಲಿ ಇಲ್ಲಿಂಗ್‌ವರ್ತ್

ರಾಯಲ್ ಚಾಲೆಂಜರ್ಸ್ ಬೆಂಗಳೂರು: ಸ್ಮೃತಿ ಮಂಧಾನ, ರಿಚಾ ಘೋಷ್, ಎಲ್ಲಿಸ್ ಪೆರ್ರಿ, ಲಾರೆನ್ ಬೆಲ್, ಪೂಜಾ ವಸ್ತ್ರಾಕರ್, ಅರುಂಧತಿ ರೆಡ್ಡಿ, ರಾಧಾ ಯಾದವ್, ನಡಿನ್ ಡಿ ಕ್ಲರ್ಕ್, ಶ್ರೇಯಾಂಕಾ ಪಾಟೀಲ್, ಜಾರ್ಜಿಯಾ ವೋಲ್, ಲಿನ್ಸೆ ಸ್ಮಿತ್, ಪ್ರೇಮಾ ರಾವತ್, ಗೌತಮಿ ನಾಯಕ್, ಪ್ರತ್ಯೂಷ ಕುಮಾರ್, ದಯಾಲನ್ ಹೇಮಲತಾ

ಯುಪಿ ವಾರಿಯರ್ಜ್: ದೀಪ್ತಿ ಶರ್ಮಾ, ಶಿಖಾ ಪಾಂಡೆ, ಮೆಗ್ ಲ್ಯಾನಿಂಗ್, ಫೋಬೆ ಲಿಚ್‌ಫೀಲ್ಡ್, ಆಶಾ ಸೊಭಾನಾ, ಸೋಫಿ ಎಕ್ಲೆಸ್ಟೋನ್, ಡಿಯಾಂಡ್ರಾ ಡಾಟಿನ್, ಕಿರಣ್ ನವಗಿರ್, ಕ್ರಾಂತಿ ಗೌಡ್, ಶ್ವೇತಾ ಸೆಹ್ರಾವತ್, ಹರ್ಲೀನ್ ಡಿಯೋಲ್, ಕ್ಲೋಯ್ ಟ್ರಯಾನ್, ಸುಮನ್ ಮೀನಾ, ಸಿಮ್ರಾನ್ ಶೇಖ್, ಜಿ ತ್ರಿಶಾ, ಪ್ರತೀಕಾ ರಾವಲ್




