ರಾಜ್ಯದಲ್ಲಿ ಸೈಬರ್ ಕ್ರೈಂ ತರಬೇತಿ: ಡೀಪ್ ಫೇಕ್ಗೆ ಠಕ್ಕರ್ ನೀಡಲು ಸಿಐಡಿ ಸಜ್ಜು
ಇನ್ಫೋಸಿಸ್, ಸಿಐಡಿ ಹಾಗೂ ಡಿಎಸ್ಸಿಐ (ಡಟಾ ಸೆಕ್ಯೂರಿಟಿ ಸೈನ್ಸ್ ಆಫ್ ಇಂಡಿಯಾ) ಸಹಯೋಗದಲ್ಲಿ ರಾಜ್ಯದ ಸಿಐಡಿಯಲ್ಲಿ ಸೈಬರ್ ಕ್ರೈಂ ತರಬೇತಿ ನೀಡಲಾಗುತ್ತಿದೆ. ಮಿಲಿಟರಿ ಸೇರಿದಂತೆ ಕೇರಳ ಪೊಲೀಸರು ಈ ತರಬೇತಿ ಪಡೆದುಕೊಳ್ಳಲು ಉತ್ಸುಕರಾಗಿದ್ದಾರೆ. ಆ ಮೂಲಕ ಸಮಾಜಕ್ಕೆ ಮಾರಕವಾಗಿರುವ ಡೀಪ್ ಫೇಕ್ ಮತ್ತು ಡಾರ್ಕ್ ವೆಬ್ ಕ್ರೈಂಗೆ ಠಕ್ಕರ್ ನೀಡಲು ಸಿಐಡಿ ಸಜ್ಜಾಗಿದೆ.

1 / 6

2 / 6

3 / 6

4 / 6

5 / 6

6 / 6



