Daali Dhananjay: ಡಾಲಿ ಧನಂಜಯ್​ ಸಿಂಗಲ್​ ಆಗಿದ್ದಾರಾ? ಬಿಗ್​ ಬಾಸ್​ ವೇದಿಕೆ ಮೇಲೆ ಕಿಚ್ಚನ ನೇರ ಪ್ರಶ್ನೆ

Bigg Boss Kannada Season 9: ಡಾಲಿ ಧನಂಜಯ್​ ಅವರು ಯಾರನ್ನಾದರೂ ಪ್ರೀತಿಸುತ್ತಿದ್ದಾರಾ ಎಂಬುದು ಹಲವರ ಅನುಮಾನ. ಅದೇ ಪ್ರಶ್ನೆಯನ್ನು ಬಿಗ್​ ಬಾಸ್​ ವೇದಿಕೆಯಲ್ಲೂ ಕೇಳಲಾಯ್ತು.

TV9 Web
| Updated By: ಮದನ್​ ಕುಮಾರ್​

Updated on:Oct 17, 2022 | 7:54 AM

ಬಿಗ್​ ಬಾಸ್​ ವೇದಿಕೆಗೆ ಬಂದು ‘ಹೆಡ್​ ಬುಷ್​’ ಸಿನಿಮಾ ಪ್ರಚಾರ ಮಾಡಿದ್ದಾರೆ ನಟ ಡಾಲಿ ಧನಂಜಯ್​. ತಮ್ಮ ಸಿನಿಮಾ ಬಗ್ಗೆ ಅವರು ಕಿಚ್ಚ ಸುದೀಪ್​ ಎದುರು ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ.

Daali Dhananjay promotes Head Bush movie on Bigg Boss Kannada Season 9 with Kichcha Sudeep

1 / 5
ಸಿನಿಮಾ ಬಗ್ಗೆ ಮಾತ್ರವಲ್ಲದೇ, ಡಾಲಿ ಧನಂಜಯ್​ ಅವರ ವೈಯಕ್ತಿಕ ಜೀವನದ ಬಗ್ಗೆಯೂ ಸುದೀಪ್​ ಅವರು ಕೆಲವು ಪ್ರಶ್ನೆಗಳನ್ನು ಕೇಳಿದರು. ಅದಕ್ಕೆ ಡಾಲಿ ನಾಚುತ್ತಲೇ ಉತ್ತರ ನೀಡಿದರು.

Daali Dhananjay promotes Head Bush movie on Bigg Boss Kannada Season 9 with Kichcha Sudeep

2 / 5
ಡಾಲಿ ಧನಂಜಯ್​ ಅವರು ಯಾರನ್ನಾದರೂ ಪ್ರೀತಿಸುತ್ತಿದ್ದಾರಾ ಎಂಬುದು ಹಲವರ ಅನುಮಾನ. ಅದೇ ಪ್ರಶ್ನೆಯನ್ನು ಬಿಗ್​ ಬಾಸ್​ ವೇದಿಕೆಯಲ್ಲಿ ಕೇಳಲಾಯ್ತು. ‘ನಾನಿನ್ನೂ ಸಿಂಗಲ್​’ ಎಂದರು ಧನಂಜಯ್​.

3 / 5
‘ಎಲ್ಲಾ ಕಡೆ ಇದೇ ಪ್ರಶ್ನೆ ಕೇಳ್ತಾರೆ. ಜೀವನ ತುಂಬ ಚೆನ್ನಾಗಿದೆ. ಒಬ್ಬರೇ ಇರುವುದು ಯಾವಾಗಲೂ ಚೆನ್ನಾಗಿ ಇರುತ್ತದೆ’ ಎಂದು ಡಾಲಿ ಹೇಳಿದ ಮಾತು ಕೇಳಿ ಕಿಚ್ಚ ಸುದೀಪ್​ ಅವರು ನಕ್ಕಿದ್ದಾರೆ. ಧನಂಜಯ್​ ಅಭಿಮಾನಿಗಳು ಈ ಸಂಚಿಕೆ ನೋಡಿ ಎಂಜಾಯ್​ ಮಾಡಿದ್ದಾರೆ.

4 / 5
ಧನಂಜಯ್​ ಅವರು ನಡೆದು ಬಂದ ಹಾದಿಯನ್ನು ಕಿಚ್ಚ ಸುದೀಪ್​ ಹೊಗಳಿದ್ದಾರೆ. ನಟನಾಗಿ ಬಂದು ನಿರ್ಮಾಪಕನಾಗಿ ಬೆಳೆದು ನಿಂತಿರುವ ಅವರ ಸಾಧನೆಗೆ ಚಪ್ಪಾಳೆ ಸಿಕ್ಕಿದೆ. ‘ಹೆಡ್​ ಬುಷ್​’ ಸಿನಿಮಾ ಅ.21ರಂದು ರಿಲೀಸ್​ ಆಗಲಿದೆ.

5 / 5

Published On - 7:54 am, Mon, 17 October 22

Follow us
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ

ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ

Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?

ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್

ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್

ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ

ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್

ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ