- Kannada News Photo gallery Daali Dhananjay Visited Sri Jenukallu Siddeshwara Swami Gudi Betta With Family
ತಂದೆಯ ಜೊತೆ ಬೆಟ್ಟ ಹತ್ತಿ ಬಾಲ್ಯದ ನೆನಪಿಗೆ ಜಾರಿದ ಡಾಲಿ ಧನಂಜಯ್
ಚಿತ್ರೀಕರಣದ ಬಿಡುವಿನಲ್ಲಿ ಡಾಲಿ ಧನಂಜಯ್ ಅವರು ಹುಟ್ಟೂರಿಗೆ ಭೇಟಿ ನೀಡಿದ್ದಾರೆ. ಈ ವೇಳೆ ಅವರು ಬಾಲ್ಯದ ನೆನಪಿಗೆ ಜಾರಿದ್ದಾರೆ.
Updated on:Aug 04, 2023 | 10:31 AM

ನಟ ಡಾಲಿ ಧನಂಜಯ್ ಅವರು ಕನ್ನಡದ ಬೇಡಿಕೆಯ ಹೀರೋ. ಅನೇಕ ಸಿನಿಮಾಗಳಲ್ಲಿ ನಟಿಸಿ ಅವರು ಫೇಮಸ್ ಆಗಿದ್ದಾರೆ. ವಿವಿಧ ರೀತಿಯ ಪಾತ್ರಗಳನ್ನು ಮಾಡಿ ಗಮನ ಸೆಳೆದಿದ್ದಾರೆ.

ಈಗ ಚಿತ್ರೀಕರಣದ ಬಿಡುವಿನಲ್ಲಿ ಡಾಲಿ ಧನಂಜಯ್ ಅವರು ಹುಟ್ಟೂರಿಗೆ ಭೇಟಿ ನೀಡಿದ್ದಾರೆ. ಈ ವೇಳೆ ಅವರು ಬಾಲ್ಯದ ನೆನಪಿಗೆ ಜಾರಿದ್ದಾರೆ.

ಅರಸಿಕೆರೆಯ ಯಾದಾಪುರದ ‘ಶ್ರೀ ಜೇನುಕಲ್ಲು ಸಿದ್ದೇಶ್ವರ ಸ್ವಾಮಿ’ಯ ದರ್ಶನವನ್ನು ಡಾಲಿ ಪಡೆದಿದ್ದಾರೆ. ಈ ವೇಳೆ ತಂದೆ ಅಡವಿಸ್ವಾಮಿ ಹಾಗೂ ಸಹೋದರರು ಡಾಲಿಗೆ ಸಾಥ್ ನೀಡಿದ್ದಾರೆ.

ಸಹೋದರರ ಜೊತೆ ಕಾಲ್ನಡಿಗೆಯಲ್ಲಿ ಧನಂಜಯ್ ಬೆಟ್ಟ ಹತ್ತಿದರು ಅನ್ನೋದು ವಿಶೇಷ. ಈ ವೇಳೆ ಅವರು ಬಾಲ್ಯದ ನೆನಪಿಗೆ ಜಾರಿದರು.

ಪರಮೇಶ್ವರ್ ಗುಂಡ್ಕಲ್ ನಿರ್ದೇಶನದ ಚಿತ್ರದಲ್ಲಿ ಧನಂಜಯ್ ಅವರು ನಟಿಸುತ್ತಿದ್ದಾರೆ. ಮೈಸೂರಿನ ಚಿತ್ರೀಕರಣ ನಡೆಯುತ್ತಿದೆ.

ಇನ್ನೂ ಹಲವು ಸಿನಿಮಾಗಳನ್ನು ಒಪ್ಪಿ ಧನಂಜಯ್ ನಟಿಸುತ್ತಿದ್ದಾರೆ.
Published On - 10:30 am, Fri, 4 August 23
Related Photo Gallery

IPL 2025: ಈ ಸಲ ಕ್ಯಾಪ್ ನಮ್ದೆ

IPL 2025: ಐಪಿಎಲ್ನಲ್ಲಿ ಹೊಸ ಇತಿಹಾಸ ರಚಿಸಿದ ಮುಂಬೈ ಇಂಡಿಯನ್ಸ್

IPL 2025: ಮುಂಚೂಣಿಯಲ್ಲಿ RCB: ಪಾತಾಳದಲ್ಲಿ CSK

Virat Kohli: ನಿಧಾನವೇ ಪ್ರಧಾನ... ಅನಗತ್ಯ ದಾಖಲೆ ಬರೆದ ವಿರಾಟ್ ಕೊಹ್ಲಿ

ಚಿಕ್ಕಬಳ್ಳಾಪುರ: ಟೊಮ್ಯಾಟೊ ಬೆಲೆ ಕುಸಿತ, ಬೆಳೆ ನಾಶಪಡಿಸುತ್ತಿರುವ ರೈತರು

ಆರ್ಸಿಬಿ ವಿರುದ್ಧದ ಪಂದ್ಯಕ್ಕೂ ಮುನ್ನ ಡೆಲ್ಲಿಗೆ ಶುಭ ಸುದ್ದಿ

ಹಳೆಯ ದಾಖಲೆ ಧೂಳೀಪಟ: ಹೊಸ ಇತಿಹಾಸ ನಿರ್ಮಿಸಿದ ಪಂಜಾಬ್ ಬಾಯ್ಸ್

IPL 2025 RCB vs DC: ಗೆದ್ದವರೇ ನಂಬರ್ 1

ಸಿಂಧೂ ನದಿಯ ಹುಟ್ಟು ಎಲ್ಲಿ? ಇದರ ಉದ್ದ ಎಷ್ಟು ಗೊತ್ತೇ?

IPL 2025: 3 ತಂಡಗಳಿಗೆ ಎರಡೆಜ್ಜೆ ದೂರ: ಹೀಗಿದೆ ಪ್ಲೇಆಫ್ ಲೆಕ್ಕಾಚಾರ
ಕೇರಳ ಸಿಎಂ ವಿಜಯನ್ ಕಚೇರಿ, ನಿವಾಸ, ಕೊಚ್ಚಿ ಏರ್ಪೋರ್ಟ್ಗೆ ಬಾಂಬ್ ಬೆದರಿಕೆ

ಲಾಹೋರ್ ವಿಮಾನ ನಿಲ್ದಾಣದಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂಬುದು ಸುಳ್ಳು

ಎಂಸಿಹೆಚ್ ಪರೀಕ್ಷೆಯಲ್ಲಿ ದೇಶಕ್ಕೆ 2ನೇ ಟಾಪರ್ ಆದ ತೇರದಾಳದ ಯುವ ವೈದ್ಯ

ಮುನಿರತ್ನ ವಿರುದ್ಧ ಚಾರ್ಜ್ಶೀಟ್: ಅಶ್ಲೀಲ ಫೋಟೊ, ವಿಡಿಯೋ ಮಾಡಿದ್ದು ಬಹಿರಂಗ

ಪಾಕಿಸ್ತಾನ ಸೇನೆಯಲ್ಲಿ ಅಧಿಕಾರಿಗಳು, ಸೈನಿಕರ ಸಾಮೂಹಿಕ ರಾಜೀನಾಮೆ?

ಪ್ರತಿಭಟನೆ ಹಿನ್ನೆಲೆ ಎಸ್ಪಿ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್

ನಂಜನಗೂಡು ದೇವಾಲಯದಲ್ಲಿ ಒಂದೇ ತಿಂಗಳಲ್ಲಿ 2.59 ಕೋಟಿ ರೂ. ಸಂಗ್ರಹ

ಸದ್ಯದ ಸ್ಥಿತಿಯಲ್ಲಿ ಪ್ರಧಾನಿ ಮೋದಿಯವರ ನಿರ್ಣಯವೇ ಅಂತಿಮ: ಹೆಚ್ಕೆ ಪಾಟೀಲ್

Krunal Pandya: 9 ವರ್ಷಗಳ ಬಳಿಕ ಅರ್ಧಶತಕ ಬಾರಿಸಿದ ಕೃನಾಲ್ ಪಾಂಡ್ಯ

‘ಬಾಯ್ಸ್ vs ಗರ್ಲ್ಸ್’ನಲ್ಲಿ ಹೆಚ್ಚು ವೋಟ್ ಬಿದ್ದಿದ್ದು ಯಾರಿಗೆ?

VIDEO: ಏಟಿಗೆ ಎದಿರೇಟು... ಆಕ್ರೋಶಭರಿತರಾಗಿ ಸಂಭ್ರಮಿಸಿದ ವಿರಾಟ್ ಕೊಹ್ಲಿ

VIDEO: ಇದು ನನ್ನ ಗ್ರೌಂಡ್... ಕೆಎಲ್ ರಾಹುಲ್ಗೆ ವಿರಾಟ್ ಕೊಹ್ಲಿ ತಿರುಗೇಟು

VIDEO: ನಾನೇನು ಮಾಡ್ದೆ... ಕೆಎಲ್ ರಾಹುಲ್ ಜೊತೆ ವಿರಾಟ್ ಕೊಹ್ಲಿ ಕಿರಿಕ್

Daily Devotional: ರಾತ್ರಿ ವೇಳೆ ನಾಯಿಗಳು ಊಳಿಡೋದರ ಅರ್ಥವೇನು?

Daily horoscope: ರವಿ ಮೇಷ ರಾಶಿ, ಚಂದ್ರ ವೃಷಭ ರಾಶಿಯಲ್ಲಿ ಸಂಚಾರ
