- TV9 Kannada Photo gallery Dancing Champion show judge Meghana Raj Sarja shares new photos on Instagram
‘ಡಾನ್ಸಿಂಗ್ ಚಾಂಪಿಯನ್’ ಶೋ ನಡುವೆ ಮೇಘನಾ ರಾಜ್ ಫೋಟೋಶೂಟ್; ಇಲ್ಲಿವೆ ಚೆಂದದ ಫೋಟೋಗಳು
Meghana Raj photos: ಬಣ್ಣದ ಲೋಕದಲ್ಲಿ ನಟಿ ಮೇಘನಾ ರಾಜ್ ಸರ್ಜಾ ಮತ್ತೆ ಬ್ಯುಸಿ ಆಗಿದ್ದಾರೆ. ಪುತ್ರನ ಆರೈಕೆಯ ಜೊತೆ ಜೊತೆಗೆ ಅವರು ವೃತ್ತಿಜೀವನವನ್ನೂ ಬ್ಯಾಲೆನ್ಸ್ ಮಾಡುತ್ತಿದ್ದಾರೆ.
Updated on: Apr 20, 2022 | 9:55 AM

Dancing Champion show judge Meghana Raj Sarja shares new photos on Instagram

Dancing Champion show judge Meghana Raj Sarja shares new photos on Instagram

ಕಿರುತೆರೆ ಕಾರ್ಯಕ್ರಮದ ಸಲುವಾಗಿ ಮೇಘನಾ ರಾಜ್ ಸಖತ್ ಬ್ಯುಸಿ ಆಗಿದ್ದಾರೆ. ಈ ನಡುವೆ ಅವರು ಸಿನಿಮಾಗಳಿಗೂ ಸಮಯ ಮೀಸಲಿಟ್ಟಿದ್ದಾರೆ. ಒಟ್ಟಿನಲ್ಲಿ ಅವರು ಬಣ್ಣದ ಲೋಕದಲ್ಲಿ ಪುನಃ ಸಕ್ರಿಯರಾಗಿರುವುದು ಕಂಡು ಫ್ಯಾನ್ಸ್ ಖುಷಿ ಆಗಿದ್ದಾರೆ.

‘ಡಾನ್ಸಿಂಗ್ ಚಾಂಪಿಯನ್’ ಕಾರ್ಯಕ್ರಮಕ್ಕೆ ಬರುವ ಮೇಘನಾ ರಾಜ್ ಅವರು ಬಗೆಬಗೆಯ ಕಾಸ್ಟ್ಯೂಮ್ನಲ್ಲಿ ಗಮನ ಸೆಳೆಯುತ್ತಾರೆ. ಆ ದಿರಿಸಿನಲ್ಲಿ ಅವರು ಫೋಟೋಶೂಟ್ ಕೂಡ ಮಾಡಿಸಿ, ಹೊಸ ಹೊಸ ಫೋಟೋಗಳನ್ನು ಹಂಚಿಕೊಳ್ಳುತ್ತಾರೆ.

ಪುತ್ರ ರಾಯನ್ ರಾಜ್ ಸರ್ಜಾನ ಆರೈಕೆ ಕಡೆಗೂ ಮೇಘನಾ ರಾಜ್ ಗಮನ ಹರಿಸುತ್ತಿದ್ದಾರೆ. ಮೇಘನಾ ಒಪ್ಪಿಕೊಂಡಿರುವ ‘ಶಬ್ದ’ ಸಿನಿಮಾ ನಿರೀಕ್ಷೆ ಮೂಡಿಸಿದೆ. ಆ ಚಿತ್ರಕ್ಕೆ ಕಾಂತ ಕನ್ನಲ್ಲಿ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ.

TV9 Kannada
Read More



