AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಂಗೈ ತುರಿಕೆ ಕಂಡರೆ ನಿಜವಾಗಿಯೂ ಹಣ ಬರುತ್ತದೆಯೇ? ಇದರಿಂದ ಯಾರಿಗೆ ಶುಭ, ಅಶುಭ

ಹಿಂದೂ ಧರ್ಮದಲ್ಲಿ ಕೆಲವೊಂದು ವಿಚಾರಗಳಿಗೆ ಪ್ರಮುಖ್ಯ ಇರುತ್ತದೆ. ಅದರಲ್ಲೂ ಶಕುನ ಎಂಬುದಕ್ಕೆ ತುಂಬಾ ಪ್ರಮುಖ್ಯತೆ ನೀಡುತ್ತಾರೆ. ಅದು ಕೂಡ ದೇಹಕ್ಕೆ ಸಂಬಂಧಿಸಿದ ಅನೇಕ ಶುಭ ಮತ್ತು ಅಶುಭ ಚಿಹ್ನೆಗಳ ಬಗ್ಗೆ ಹೆಚ್ಚಿನ ಗಮನ ನೀಡುತ್​ತಾರೆ. ಇದರಲ್ಲಿ ಒಂದು ಅಂಗೈಯಲ್ಲಿ ತುರಿಕೆ. ಕೆಲವು ಜನರು ಇದ್ದಕ್ಕಿದ್ದಂತೆ ತಮ್ಮ ಅಂಗೈಗಳಲ್ಲಿ ತುರಿಕೆ ಅನುಭವಿಸಲು ಪ್ರಾರಂಭಿಸುತ್ತಾರೆ. ಇದು ಯಾರಿಗೆ ಶುಭವಾಗಿರುತ್ತದೆ. ಯಾರಿಗೆ ಅಶುಭವಾಗಿರುತ್ತದೆ ಎಂಬುದನ್ನು ಇಲ್ಲಿ ಕಾಣಬುಹುದು.

ಸಾಯಿನಂದಾ
| Edited By: |

Updated on: Mar 26, 2025 | 9:53 AM

Share
ಹಿಂದೂ ಧರ್ಮದಲ್ಲಿ ಶಕುನ ಎಂಬುದಕ್ಕೆ ತುಂಬಾ ಪ್ರಮುಖ್ಯತೆ ನೀಡುತ್ತಾರೆ. ಇದು ದೇಹಕ್ಕೆ ಸಂಬಂಧಿಸಿದ ಅನೇಕ ಶುಭ ಮತ್ತು ಅಶುಭ ಚಿಹ್ನೆಗಳನ್ನು ವಿವರಿಸುತ್ತದೆ.

1 / 5
ಇದರಲ್ಲಿ ಒಂದು ಅಂಗೈಯಲ್ಲಿ ತುರಿಕೆ. ಕೆಲವು ಜನರು ಇದ್ದಕ್ಕಿದ್ದಂತೆ ತಮ್ಮ ಅಂಗೈಗಳಲ್ಲಿ ತುರಿಕೆ ಅನುಭವಿಸಲು ಪ್ರಾರಂಭಿಸುತ್ತಾರೆ.

2 / 5
ತುರಿಕೆ ಇರುವ ಅಂಗೈ ಶುಭವೋ ಅಶುಭವೋ ಎಂಬುದು ಯಾವ ಅಂಗೈ ತುರಿಕೆ ಹೊಂದಿದೆ ಮತ್ತು ಅದು ಪುರುಷನದ್ದೋ ಅಥವಾ ಮಹಿಳೆಯದ್ದೋ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ಅಂಗೈಯಲ್ಲಿ ತುರಿಕೆ ಏನನ್ನು ಸೂಚಿಸುತ್ತದೆ  ಎಂಬ ಬಗ್ಗೆ ಇಲ್ಲಿದೆ ಮಾಹಿತಿ.

3 / 5
ಪುರುಷರ ಬಲ ಅಂಗೈಯಲ್ಲಿ ತುರಿಕೆ ಶುಭವೆಂದು ಹೇಳುತ್ತಾರೆ. ಪುರುಷರ ಎಡ ಅಂಗೈಯಲ್ಲಿ ತುರಿಕೆ ಅಶುಭ ಎಂದು ಹೇಳಲಾಗುತ್ತದೆ. ಇದಕ್ಕೆ ವಿರುದ್ಧವಾಗಿ ಮಹಿಳೆಯರ ಎಡ ಅಂಗೈಯಲ್ಲಿ ತುರಿಕೆ ಶುಭ, ಬಲ ಅಂಗೈ ಅಶುಭ ಎಂದು ಹೇಳುತ್ತಾರೆ ಜ್ಯೋತಿಷ್ಯ ತಜ್ಞರು.

4 / 5
ಮಹಿಳೆಯರಿಗೆ ಬಲಗೈಯಲ್ಲಿ ತುರಿಕೆ ಇರುವುದು ದುರದೃಷ್ಟದ ಸಂಕೇತ ಎಂದು ಹೇಳಲಾಗುತ್ತದೆ. ಬಲಗೈ ತುರಿಕೆ ಎಂದರೆ ನೀವು ಆರ್ಥಿಕ ನಷ್ಟವನ್ನು ಅನುಭವಿಸಬಹುದು. ಅನಗತ್ಯ ವಸ್ತುಗಳಿಗೆ ಹಣ ಖರ್ಚು ಮಾಡಬೇಕಾಗಬಹುದು. ಅದೇ ರೀತಿ, ಎಡ ಅಂಗೈಯಲ್ಲಿ ತುರಿಕೆ ಇದ್ದರೆ, ಹಣಕ್ಕೆ ಸಂಬಂಧಿಸಿದ ಕೆಲವು ಒಳ್ಳೆಯ ಸುದ್ದಿಗಳನ್ನು ನೀವು ಸ್ವೀಕರಿಸುತ್ತೀರಿ ಎಂದರ್ಥ.

5 / 5
Follow Us
ತಾಯಿ, ಅಕ್ಕನ ಕತ್ತು ಸೀಳಿ ಯುವಕ ಆತ್ಮಹತ್ಯೆಗೆ ಯತ್ನ: ಅಸಲಿಗೆ ಆಗಿದ್ದೇನು?

ಆರ್​​ಸಿಬಿ ಮ್ಯಾಚ್ ಸುಸೂತ್ರ, ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ

ರಾಮ ಮಂದಿರದಲ್ಲಿ ಹನುಮ ಭಕ್ತಿ;ಮಂಗಳಾರತಿವರೆಗೂ ಕಾದು ಪ್ರಾರ್ಥನೆಗೈದ ಕೋತಿ

ಬಿಜೆಪಿ ಎಲ್ಡಿಎಫ್​, ಯುಡಿಎಫ್ ಹಗರಣಗಳನ್ನು ಬಯಲು ಮಾಡುತ್ತೆ: ಪ್ರಧಾನಿ ಮೋದಿ

ಶ್ರೀರಾಮನವಮಿ ಅನ್ನಪ್ರಸಾದ ಸೇವಿಸಿದ್ದ ಭಕ್ತರಿಗೆ ವಾಂತಿ, ಬೇಧಿ!

ಜೈಲುಪಾಲಾಗಿರುವ ಪುತ್ರ ಪ್ರಜ್ವಲ್ ಗಾಗಿ ತಂದೆ ರೇವಣ್ಣ ವಿಶೇಷ ಪೂಜೆ

ಅಣ್ಣಮ್ಮ ಸಾಂಗ್​ಗೆ ಮಚ್ಚು ಹಿಡಿದು ರೌಡಿಶೀಟರ್ ಡ್ಯಾನ್ಸ್ ! ಇಬ್ಬರ ಬಂಧನ

ವಿಷ್ಣುವರ್ಧನ್ ರಸ್ತೆಯಲ್ಲಿ ಕಸದ ರಾಶಿ: ಅಧಿಕಾರಿಗಳ ಗಮನಕ್ಕೆ ತಂದ ಅನಿರುದ್ಧ್

BJP ಅಭ್ಯರ್ಥಿ ಸಹೋದರನಿಂದ ಕಾಂಗ್ರೆಸ್​​ ಪರ ಮತಯಾಚನೆ!

ತಾಯಿ, ಅಕ್ಕನ ಕೊಂದು ಆತ್ಮಹತ್ಯೆಗೆ ಯುವಕ ಯತ್ನ: ಎಸ್​​ಪಿ ಹೇಳಿದ್ದೇನು?