Updated on: Sep 29, 2023 | 11:07 PM
ಕನ್ನಡ ಸೇರಿದಂತೆ ಏಳು ಭಾಷೆಗಳಲ್ಲಿ ಈ ಪ್ಯಾನ್ ಇಂಡಿಯಾ ಚಿತ್ರ ನಿರ್ಮಾಣವಾಗುತ್ತಿದೆ
ಕೊಡಗು, ಮೈಸೂರು, ಗೋವಾ ಮುಂತಾದ ಕಡೆ ನಲವತ್ತು ದಿನಗಳ ಚಿತ್ರೀಕರಣ ಮಾಡಲಾಗಿದೆ
ರಾಜು ಬೋನಗಾನಿ 'ಎಂಗೇಜ್ ಮೆಂಟ್' ಸಿನಿಮಾದ ನಿರ್ದೇಶನ ಮಾಡಿದ್ದಾರೆ
"ಜಾಗ್ವಾರ್", "ಪ್ರವೀಣ" ಚಿತ್ರದಲ್ಲಿ ನಟಿಸಿರುವ ಐಶ್ವರ್ಯ ಗೌಡ ನಾಯಕಿಯಾಗಿ ನಟಿಸಿದ್ದಾರೆ.
ಪ್ರವೀರ್ ಶೆಟ್ಟಿ, ಕರವೇ ಪ್ರವೀಣ್ ಶೆಟ್ಟಿ ಪುತ್ರ, ಈ ಹಿಂದೆ ಅವರು ಸೈರನ್ ಸಿನಿಮಾದಲ್ಲಿ ನಟಿಸಿದ್ದಾರೆ.
ಪ್ರವೀರ್ ಶೆಟ್ಟಿ-ಐಶ್ವರ್ಯ ಗೌಡ ಅವರುಗಳು 'ಎಂಗೇಂಗ್ಮೆಂಟ್' ಹೆಸರಿನ ಸಿನಿಮಾದಲ್ಲಿ ನಟಿಸಿದ್ದಾರೆ