ಶಿವಮೊಗ್ಗ ಲಯನ್ ಸಫಾರಿ ಕರ್ನಾಟಕದ ಪ್ರಾಣಿ ಸಂಕುಲದ ಸ್ವರ್ಗ, ಫೋಟೋಸ್​ ನೋಡಿ

ಶಿವಮೊಗ್ಗದ ಲಯನ್ ಸಫಾರಿಯು ಪ್ರವಾಸಿಗರನ್ನು ಆಕರ್ಷಿಸುವ ಮುಖ್ಯ ಆಕರ್ಷಣೆಯಾಗಿದೆ. ಹುಲಿ, ಸಿಂಹ, ಮೊಸಳೆ, ವಿವಿಧ ಪಕ್ಷಿಗಳು ಮತ್ತು ಇತರ ಪ್ರಾಣಿಗಳನ್ನು ಒಳಗೊಂಡ ಈ ಸಫಾರಿಯು ಮಕ್ಕಳಿಗೂ ವಯಸ್ಕರಿಗೂ ಆನಂದ ನೀಡುತ್ತದೆ. ದೇಶ-ವಿದೇಶಗಳಿಂದ ಪ್ರವಾಸಿಗರು ಆಗಮಿಸುತ್ತಿದ್ದು, ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ಮೇಲ್ದರ್ಜೆಗೇರಿಸಲಾದ ಈ ಮೃಗಾಲಯವು ಅತ್ಯುತ್ತಮ ಪ್ರವಾಸಿ ತಾಣವಾಗಿದೆ.

Basavaraj Yaraganavi
| Updated By: ವಿವೇಕ ಬಿರಾದಾರ

Updated on:Nov 19, 2024 | 12:20 PM

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗ ಜಿಲ್ಲೆ ಪ್ರವಾಸಿಗರ ಪಾಲಿಗೆ ಸ್ವರ್ಗ ಇದ್ದಂತೆ. ಶಿವಮೊಗ್ಗದ ಲಯನ್ ಸಫಾರಿ ಪ್ರವಾಸಿಗರ ಅಚ್ಚುಮೆಚ್ಚು. ಯಾರೇ ಬಂದ್ರೂ ಶಿವಮೊಗ್ಗದ ಲಯನ್ ಸಫಾರಿಗೆ ಹೋಗುವುದು ಮಿಸ್ ಮಾಡಿಕೊಳ್ಳುವುದಿಲ್ಲ. ಲಯನ್ ಸಫಾರಿಗೆ ದೇಶ ಮತ್ತು ವಿದೇಶದ ಹೊಸ ಹೊಸ ಅತಿಥಿಗಳು ಬಂದಿದ್ದಾರೆ. ಈ ಅತಿಥಿಗಳು ಲಯನ್ ಸಫಾರಿಗೆ ಕೇಂದ್ರ ಬಿಂದು ಆಗಿದ್ದಾರೆ.

1 / 7
ದೂರದ ಊರುಗಳಿಂದ ಬಂದ ಜನರಿಗೆ ವಿಶಾಲವಾಗಿರುವ ನೂರಾರು ಎಕೆರೆ ಪ್ರದೇಶದಲ್ಲಿ ಸಿಂಹಗಳನ್ನು ನೋಡಲು ಸಫಾರಿ ವ್ಯವಸ್ಥೆ ಮಾಡಲಾಗಿದೆ. ಕೇವಲ ಮೊಬೈಲ್, ಟಿವಿ, ಪುಸ್ತಕಗಳಲ್ಲಿ ನೋಡಿದವರಿಗೆ ಪ್ರತ್ಯಕ್ಷವಾಗಿ ಲಯನ್ ಸಫಾರಿಯಲ್ಲಿ ಕಾಡುವ ಪ್ರಾಣಿಗಳು ಕಾಣಿಸುತ್ತವೆ. ಮೈಸೂರಿನ ಮೃಗಾಲಯ ಬಿಟ್ಟರೆ, ಎಲ್ಲ ಪ್ರಾಣಿ ಮತ್ತು ಪಕ್ಷಿಗಳನ್ನು ನೋಡಲು ಶಿವಮೊಗ್ಗದ ತ್ಯಾವರೆಕೊಪ್ಪದ ಲಯನ್ ಮೃಗಾಲಯಕ್ಕೆ ಬರಬೇಕು.

2 / 7
ಮೃಗಾಲಯದಲ್ಲಿ ಉತ್ತರ ಭಾರತದಲ್ಲಿ ಮಾತ್ರ ಕಂಡುಬರುವ ಗಡಿಯಾಲ್ ಹೆಸರಿನ ಎರಡು ಮೊಸಳೆಗಳು, ದಕ್ಷಿಣ ಅಮೇರಿಕಾದ ವಾಸಿಯಾಗಿರುವ ಆಸ್ಟ್ರೀಚ್ ನಂತೆಯೇ ಕಾಣುವ ನಾಲ್ಕು ರಿಯಾಗಳು, ಎರಡು ಮುಳ್ಳು ಹಂದಿ, ಈಶಾನ್ಯ ದಕ್ಷಿಣ ಅಮೆರಿಕ ಮೂಲದ ಆರು ಜೋಡಿ ಸನ್ ಕಾನ್ಯೂರ್ ಪಕ್ಷಿಗಳು ಇವೆ. ರಿಯಾ ಮತ್ತು ಸನ್ ಕಾನ್ಯೂರ್ ಪಕ್ಷಿ ಪ್ರಬೇದಗಳು ಅವಸಾನದಂಚಿಗೆ ತಲುಪಿರುವುದು ಕಳವಳಕಾರಿ ಸಂಗತಿಯಾಗಿದೆ.

3 / 7
ಶಿವಮೊಗ್ಗದಲ್ಲಿ ಒಂದಡೆ ಸಕ್ರೆಬೈಲು ಆನೆಬಿಡಾರ ನೋಡಿದ ಪ್ರವಾಸಿಗರಿಗೆ ಬಳಿಕ ಲಯನ್ ಸಫಾರಿಯು ಅತ್ಯುತ್ತಮವಾದ ಪ್ರವಾಸಗಿ ತಾಣವಾಗಿದೆ. ಲಯನ್ ಸಪಾರಿಯ ಆರಂಭದಲ್ಲಿ ಕೇವಲ ಹುಲಿ ಮತ್ತು ಸಿಂಹಗಳ ಸಫಾರಿಗೆ ಮಾತ್ರ ಸಿಮೀತವಾಗಿತ್ತು.

4 / 7
ಆದರೆ, ಈಗ ಮೊಸಳೆ, ಮರಿ ಮೊಸಳೆಗಳು, ನರಿ, ವಿವಿಧ ದೇಶ ವಿದೇಶ ಪಕ್ಷಿಗಳು, ಸಾರಂಗ, ಜಿಂಕೆ, ನೀರು ಕುದುರೆ, ಹೆಬ್ಬಾವು, ಕರಿ ಚಿರತೆ, ಹುಲಿ, ಸಿಂಹ, ನವಿಲು, ಕರಡಿ, ಮೊಲ ಸೇರಿದಂತೆ ಅನೇಕ ಪ್ರಾಣಿ ಪಕ್ಷಿಗಳು ಮೃಗಾಲಯದಲ್ಲಿವೆ. ಹೀಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಿದ್ದಾರೆ.

5 / 7
ಲಕ್ಷಾಂತರ ವೆಚ್ಚದಲ್ಲಿ ಮೃಗಾಲಯವನ್ನು ಮೇಲ್ದರ್ಜೆಗೆ ಏರಿಸಲಾಗಿದೆ. ಬರುವ ಪ್ರವಾಸಿಗರು ಇಲ್ಲಿಯ ಪ್ರಾಣಿ ಪಕ್ಷಿಗಳನ್ನು ನೋಡಿ ಸಖತ್ ಎಂಜಾಯ್ ಮಾಡುತ್ತಿದ್ದಾರೆ. ಅದರಲ್ಲೂ ಮಕ್ಕಳು ಹತ್ತಿರದಿಂದ ಕಾಡು ಪ್ರಾಣಿ ನೋಡಿ ಬೆರಗಾಗುತ್ತಿದ್ದಾರೆ. ಮೊಬೈಲ್​ನಲ್ಲಿ ಕಾಡು ಪ್ರಾಣಿಗಳನ್ನು ಸೆರೆಹಿಡಿಯುತ್ತಿದ್ದರು. ಪೋಷಕರು ಮಕ್ಕಳಿಗೆ ಕಾಡು ಪ್ರಾಣಿಗಳ ಕುರಿತು ಸಮಗ್ರ ಮಾಹಿತಿ ನೀಡುತ್ತಿದ್ದಾರೆ. ಶಿವಮೊಗ್ಗದ ಮೇಲ್ದರ್ಜೆಗೇರಿರುವ ಮೃಗಾಲಯ ನೋಡಿ ಪ್ರವಾಸಿಗರ ಫೀದಾ ಆಗಿದ್ದರು.

ಲಕ್ಷಾಂತರ ವೆಚ್ಚದಲ್ಲಿ ಮೃಗಾಲಯವನ್ನು ಮೇಲ್ದರ್ಜೆಗೆ ಏರಿಸಲಾಗಿದೆ. ಬರುವ ಪ್ರವಾಸಿಗರು ಇಲ್ಲಿಯ ಪ್ರಾಣಿ ಪಕ್ಷಿಗಳನ್ನು ನೋಡಿ ಸಖತ್ ಎಂಜಾಯ್ ಮಾಡುತ್ತಿದ್ದಾರೆ. ಅದರಲ್ಲೂ ಮಕ್ಕಳು ಹತ್ತಿರದಿಂದ ಕಾಡು ಪ್ರಾಣಿ ನೋಡಿ ಬೆರಗಾಗುತ್ತಿದ್ದಾರೆ. ಮೊಬೈಲ್​ನಲ್ಲಿ ಕಾಡು ಪ್ರಾಣಿಗಳನ್ನು ಸೆರೆಹಿಡಿಯುತ್ತಿದ್ದರು. ಪೋಷಕರು ಮಕ್ಕಳಿಗೆ ಕಾಡು ಪ್ರಾಣಿಗಳ ಕುರಿತು ಸಮಗ್ರ ಮಾಹಿತಿ ನೀಡುತ್ತಿದ್ದಾರೆ. ಶಿವಮೊಗ್ಗದ ಮೇಲ್ದರ್ಜೆಗೇರಿರುವ ಮೃಗಾಲಯ ನೋಡಿ ಪ್ರವಾಸಿಗರ ಫೀದಾ ಆಗಿದ್ದಾರೆ.

6 / 7
ಶಿವಮೊಗ್ಗದ ಲಯನ್ ಸಫಾರಿಯಲ್ಲಿ ಹುಲಿ ಸಿಎಂ ಜೊತೆ ಈಗ ಉತ್ತಮ ಮೃಗಾಲಯದ ವ್ಯವಸ್ಥೆಯಾಗಿದೆ. ಶಿವಮೊಗ್ಗ ನಗರಕ್ಕೆ ಬಂದ್ರೆ ಲಯನ್ ಸಫಾರಿ ನೋಡುವುದನ್ನು ಪ್ರವಾಸಿಗರು ಮಿಸ್ ಮಾಡುವುದಿಲ್ಲ. ಹೊಸ ಅತಿಥಿಗಳು ಆಗಮನದಿಂದ ಮೃಗಾಲಯದ ಖದರ್ ಬದಲಾಗಿದೆ. ರಜೆ ದಿನಗಳು ಬಂದರೆ ಸಾಕು ದೊಡ್ಡ ಸಂಖ್ಯೆಯಲ್ಲಿ ಪ್ರವಾಸಿಗರು ಇಲ್ಲಿಗೆ ಆಗಮಿಸುತ್ತಿದ್ದಾರೆ.

7 / 7

Published On - 12:19 pm, Tue, 19 November 24

Follow us
ಭೂತದ ಬಾಯಲ್ಲಿ ಭಗವದ್ಗೀತೆ ಕೇಳಲಾಗದು: ಪ್ರಲ್ಹಾದ್ ಜೋಶಿ

ಬಣ ಬಡಿದಾಟ ಕಾಂಗ್ರೆಸ್ ಪಕ್ಷಕ್ಕೆ ಹೊಸದೇನೂ ಅಲ್ಲ: ಅನ್ನದಾನಿ, ಶಾಸಕ

ನಿತ್ಯ ಗಂಡ ಹೆಂಡತಿ ನಡುವಿನ ಕಲಹಕ್ಕೆ ಉಪಾಯವೇನು? ವಿಡಿಯೋ ನೋಡಿ

Daily Horoscope: ಈ ರಾಶಿಯವರಿಗೆ ಇಂದು ಧನಲಾಭ ನಿಶ್ಚಿತ!

ತಮ್ಮ- ಶಿವಕುಮಾರ್ ನಡುವಿನ ಒಳಒಪ್ಪಂದದ ಬಗ್ಗೆ ಸಿಎಂ ತಿಳಿಸಬೇಕು: ವಿಜಯೇಂದ್ರ

ಚಿರತೆಯ ಕುತ್ತಿಗೆ ಹಿಡಿದು ಪೋಸ್ ಕೊಟ್ಟ ಗ್ರಾಮಸ್ಥರು; ವಿಡಿಯೋ ವೈರಲ್

ಉಡುಪಿ ಬಳಿ ಕಾರು ಪಲ್ಟಿ; ರಸ್ತೆ ಬದಿ ನಿಂತಿದ್ದ ವೃದ್ಧರಿಗೆ ಗಾಯ

ಉಜ್ಜಯಿನಿ ದೇವಸ್ಥಾನದಲ್ಲಿ ದೇವರ ಮುಂದಿಟ್ಟಿದ್ದ ಹಾಲು ಕುಡಿದ ನಾಯಿ

ಅವರು ಮಾಡೋದು ಹೋರಾಟ ಅದರೆ ನಮ್ಮದು ಶಕ್ತಿ ಪ್ರದರ್ಶನವಾ? ಕುಮಾರ ಬಂಗಾರಪ್ಪ

ವಕ್ಫ್ ವಿರುದ್ಧ ಹೋರಾಟ ದೇಶಕ್ಕೆ ಮಾದರಿ ಅಂತ ಜೆಪಿಸಿ ಹೇಳಿದೆ: ಜಾರಕಿಹೊಳಿ