Vastu Tips: ಮನೆಯಲ್ಲಿ ಪ್ರತಿದಿನ ಜಗಳವೇ? ವಾಸ್ತು ತಜ್ಞರು ನೀಡಿರುವ ಈ ಸಲಹೆ ಅನುಸರಿಸಿ
ಮನೆಯಲ್ಲಿ ನಿರಂತರ ಜಗಳ, ಮನಸ್ತಾಪಗಳಿಂದ ಬೇಸತ್ತಿದ್ದೀರಾ? ಇದಕ್ಕೆ ಕಾರಣ ವಾಸ್ತು ದೋಷ. ಈ ಲೇಖನದಲ್ಲಿ ಮನೆಯಲ್ಲಿ ನೆಮ್ಮದಿ ತುಂಬಲು ವಾಸ್ತು ತಜ್ಞರು ಸೂಚಿಸುವ ಸರಳ ಪರಿಹಾರಗಳನ್ನು ನೀಡಲಾಗಿದೆ. ಅರಿಶಿನ ನೀರಿನಿಂದ ಶುದ್ಧೀಕರಣ, ಮನೆಯನ್ನು ಸ್ವಚ್ಛವಾಗಿಡುವುದು, ಕರ್ಪೂರ ಬಳಕೆ ಮುಂತಾದ ಪರಿಹಾರಗಳು ಇಲ್ಲಿ ವಿವರಿಸಲಾಗಿದೆ.