AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Gautam Adani: ವಿಶ್ವದ ಟಾಪ್-5 ಶ್ರೀಮಂತರ ಪಟ್ಟಿಯಲ್ಲಿ ಒಂದು ಸ್ಥಾನ ಮೇಲೇರಿದ ಅದಾನಿ

Richest People In The World: ಅದಾನಿ ಗ್ರೂಪ್‌ನ ಸಂಸ್ಥಾಪಕರು ಮತ್ತು ಅಧ್ಯಕ್ಷರಾಗಿರುವ ಗೌತಮ್ ಅದಾನಿ, ಭಾರತದ ಪ್ರಮುಖ ಮೂರು ಸಂಘಟಿತ ಸಂಸ್ಥೆಗಳ ಮೂಲಕ ಬೃಹತ್ ಉದ್ಯಮಗಳನ್ನು ಮುನ್ನಡೆಸುತ್ತಿದ್ದಾರೆ.

TV9 Web
| Edited By: |

Updated on:Jul 19, 2022 | 11:16 AM

Share
ಭಾರತದ ಅತ್ಯಂತ ಶ್ರೀಮಂತ ಉದ್ಯಮಿ ಗೌತಮ್ ಅದಾನಿ ಈಗ ಫೋರ್ಬ್ಸ್ ವಿಶ್ವದ ಶ್ರೀಮಂತ ಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೇರಿದ್ದಾರೆ. ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್ ಕಳೆದ ವಾರ ತನ್ನ ಸಂಪತ್ತಿನ 20 ಬಿಲಿಯನ್ ಡಾಲರ್​ ಅನ್ನು ದೇಣಿಗೆ ನೀಡುವುದಾಗಿ ಘೋಷಿಸಿದ್ದರು. ಇದರ ಬೆನ್ನಲ್ಲೇ ಅದಾನಿ ಶ್ರೀಮಂತರ ಪಟ್ಟಿಯಲ್ಲಿ ಮೇಲೇರಿದ್ದಾರೆ.

1 / 10
ಟೆಕ್ ಬಿಲಿಯನೇರ್ ಬಿಲ್ ಗೇಟ್ಸ್​ ಮತ್ತು ಮೆಲಿಂಡಾ ಗೇಟ್ಸ್‌ ತಮ್ಮ ಫೌಂಡೇಶನ್‌ಗೆ ಕ್ರಮೇಣ ತಮ್ಮ ಸಂಪತ್ತನ್ನು ನೀಡಲು ನಿರ್ಧರಿಸಿದ್ದಾರೆ. ನಾನು ಈ ಹಣವನ್ನು ನೀಡುತ್ತಿರುವುದು ದಾನವಲ್ಲ. ನನ್ನ ಸಂಪನ್ಮೂಲಗಳನ್ನು ಸಮಾಜಕ್ಕೆ ಹಿಂದಿರುಗಿಸುವ ಜವಾಬ್ದಾರಿಯನ್ನು ನಾನು ಹೊಂದಿದ್ದೇನೆ ಎಂದು ಬಿಲ್ ಗೇಟ್ಸ್​ ತಿಳಿಸಿದ್ದಾರೆ.

2 / 10
ಆದರೆ ಬಿಲ್ ಗೇಟ್ಸ್​ ತಮ್ಮ ಸಂಪತ್ತಿನಿಂದ ಬರೋಬ್ಬರಿ 20 ಬಿಲಿಯನ್ ಡಾಲರ್ ದಾನ ನೀಡುತ್ತಿರುವುದರಿಂದ ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಅವರ​ ಸ್ಥಾನ ಇಳಿಕೆಯಾಗಲಿದೆ. ಫೋರ್ಬ್ಸ್ ಮಾಹಿತಿಯ ಪ್ರಕಾರ, ಗೇಟ್ಸ್ ಈಗ ಸುಮಾರು 102 ಬಿಲಿಯನ್ ಡಾಲರ್ ನಿವ್ವಳ ಮೌಲ್ಯವನ್ನು ಹೊಂದಿದ್ದಾರೆ. ಇದೀಗ ದೇಣಿಗೆ ನೀಡುತ್ತಿರುವುದರಿಂದ ಬಿಲ್ ಗೇಟ್ಸ್ ಶ್ರೀಮಂತ ಪಟ್ಟಿಯಿಂದ​ ನಾಲ್ಕನೇ ಸ್ಥಾನದಿಂದ 5ನೇ ಸ್ಥಾನಕ್ಕೆ ಇಳಿದಿದ್ದಾರೆ. ಅತ್ತ ಗೌತಮ್ ಅದಾನಿ 5ನೇ ಸ್ಥಾನದಿಂದ 4ನೇ ಸ್ಥಾನಕ್ಕೇರಿದ್ದಾರೆ.

3 / 10
ಮತ್ತೊಂದೆಡೆ ಭಾರತೀಯ ಉದ್ಯಮಿ ಗೌತಮ್ ಅದಾನಿ ಅವರ ನಿವ್ವಳ ಮೌಲ್ಯ ಸುಮಾರು 114 ಬಿಲಿಯನ್ ಡಾಲರ್ ಎಂದು ವರದಿಯಾಗಿದೆ. 2021 ಮತ್ತು 2022 ರ ನಡುವೆ, ಅವರ ನಿವ್ವಳ ಮೌಲ್ಯವು 50 ಶತಕೋಟಿ ಡಾಲರ್​ ನಿಂದ 90 ಶತಕೋಟಿ ಡಾಲರ್​ ಗೆ ಏರಿಕೆಯಾಗಿದೆ.

4 / 10
ಅದಾನಿ ಗ್ರೂಪ್‌ನ ಸಂಸ್ಥಾಪಕರು ಮತ್ತು ಅಧ್ಯಕ್ಷರಾಗಿರುವ ಗೌತಮ್ ಅದಾನಿ, ಭಾರತದ ಪ್ರಮುಖ ಮೂರು ಸಂಘಟಿತ ಸಂಸ್ಥೆಗಳ ಮೂಲಕ ಬೃಹತ್ ಉದ್ಯಮಗಳನ್ನು ಮುನ್ನಡೆಸುತ್ತಿದ್ದಾರೆ. ಈ ಕಂಪೆನಿಗಳ ಅಡಿಯಲ್ಲಿ ಅದಾನಿ ಸಮೂಹವು ಶಕ್ತಿ, ಬಂದರುಗಳು ಮತ್ತು ಲಾಜಿಸ್ಟಿಕ್ಸ್, ಗಣಿಗಾರಿಕೆ ಮತ್ತು ಸಂಪನ್ಮೂಲಗಳು, ಅನಿಲ, ರಕ್ಷಣಾ ಮತ್ತು ಏರೋಸ್ಪೇಸ್ ಮತ್ತು ವಿಮಾನ ನಿಲ್ದಾಣಗಳ ವ್ಯವಹಾರಗಳನ್ನು ಹೊಂದಿದೆ.  ವಿಶ್ವದ ಟಾಪ್ 5 ಶ್ರೀಮಂತ ವ್ಯಕ್ತಿಗಳ ಪಟ್ಟಿ ಈ ಕೆಳಗಿನಂತಿದೆ.

5 / 10
1- ಎಲಾನ್ ಮಸ್ಕ್ ($230.8 ಬಿಲಿಯನ್)

1- ಎಲಾನ್ ಮಸ್ಕ್ ($230.8 ಬಿಲಿಯನ್)

6 / 10
2- ಬರ್ನಾರ್ಡ್ ಅರ್ನಾಲ್ಟ್ ಮತ್ತು ಫ್ಯಾಮಿಲಿ ($149.8 ಬಿಲಿಯನ್)

7 / 10
3-ಜೆಫ್ ಬೆಝೋಸ್ ($139.5 ಬಿಲಿಯನ್)

3-ಜೆಫ್ ಬೆಝೋಸ್ ($139.5 ಬಿಲಿಯನ್)

8 / 10
4- ಗೌತಮ್ ಅದಾನಿ ($139.5 ಬಿಲಿಯನ್)

4- ಗೌತಮ್ ಅದಾನಿ ($139.5 ಬಿಲಿಯನ್)

9 / 10
5- ಬಿಲ್ ಗೇಟ್ಸ್​ ($139.5 ಬಿಲಿಯನ್)

5- ಬಿಲ್ ಗೇಟ್ಸ್​ ($139.5 ಬಿಲಿಯನ್)

10 / 10

Published On - 11:16 am, Tue, 19 July 22

ಏನು ಗ್ಯಾರಂಟಿ? ಬಿಜೆಪಿ MLC ಕಾರು ತಡೆದು ನಿಲ್ಲಿಸಿದ ಟೋಲ್ ಸಿಬ್ಬಂದಿ

ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ

ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ

ಸಿಎಂ ಕುರ್ಚಿ ಕಿತ್ತಾಟ: ಅಂತೂ ನಾಯಕರಿಗೆ ಮಹತ್ವದ ಸಂದೇಶ ಕೊಟ್ಟ ಖರ್ಗೆ

ಮದ್ಯದ ಅಮಲಿನಲ್ಲಿ ಲಾರಿ ಚಾಲಕ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ

ಗಿಲ್ಲಿಯನ್ನೇ ಹೊರಗೆ ಕಳಿಸುವ ಭ್ರಮೆಯಲ್ಲಿ ರಕ್ಷಿತಾ: ಕಾವ್ಯಾ ಖಡಕ್ ತಿರುಗೇಟು

ಟೀಮ್ ಇಂಡಿಯಾ ವಿರುದ್ಧ ಭರ್ಜರಿ ಸೆಂಚುರಿ ಸಿಡಿಸಿದ ಸಮೀರ್

ಮನ್ರೇಗಾ ಯೋಜನೆ ಹೆಸ್ರು ಬದಲಾವಣೆ: ಕೇಂದ್ರದ ಕ್ರಮಕ್ಕೆ AICC ಅಧ್ಯಕ್ಷ ಕಿಡಿ

2026 ಸಿಂಹ ರಾಶಿಯವರಿಗೆ ಹಲವು ಮಹತ್ವದ ಬದಲಾವಣೆಗಳನ್ನು ತರುವ ವರ್ಷ

Pulse Polio Campaign: ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿದ ಡಿಕೆ ಶಿವಕುಮಾರ್