ಗ್ಲಾಮರಸ್ ಲುಕ್ನಲ್ಲಿ ದಿಶಾ ಪಾಟಾನಿಗೂ ಪೈಪೋಟಿ ನೀಡುತ್ತಿದ್ದಾರೆ ಈ ಭೋಜ್‌ಪುರಿ ಚೆಲುವೆ; ಬಿಕಿನಿ ಲುಕ್ ಇಲ್ಲಿ ನೋಡಿ
ಭೋಜ್‌ಪುರಿ ನಟಿ ಸುಷ್ಮಾ ಅಧಿಕಾರಿ ತುಂಬಾ ಗ್ಲಾಮರಸ್ ಆಗಿದ್ದಾರೆ. ಅವರು ಆಗಾಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ವಿವಿಧ ರೀತಿಯ ಫೋಟೋಗಳನ್ನು ಪೋಸ್ಟ್ ಮಾಡುತ್ತಿದ್ದು, ಅಭಿಮಾನಿಗಳನ್ನು ಸೆಳೆಯುತ್ತಿದ್ದಾರೆ.
Updated on:May 14, 2023 | 10:46 PM

ಬಾಲಿವುಡ್ ನಟಿ ದಿಶಾ ಪಟಾನಿ ಗ್ಲಾಮರಸ್ ಲುಕ್‌ನಿಂದಲೇ ಹೆಸರುವಾಸಿಯಾಗಿದ್ದಾರೆ. ಗ್ಲಾಮರಸ್ ಚಿತ್ರಗಳನ್ನು ಅವರು ಹೆಚ್ಚಾಗಿ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುತ್ತಾರೆ. ಅವರಿಗಿಂತಲೂ ಎರಡು ಹೆಜ್ಜೆ ಮುಂದಿರುವ ನಟಿ ಭೋಜ್‌ಪುರಿ ಸಿನಿಮಾದಲ್ಲಿ ರಂಗದಲ್ಲಿ ಇದ್ದಾರೆ. (ಚಿತ್ರ: ಸುಷ್ಮಾ ಅಧಿಕಾರಿ Instagram)

ಈ ನಟಿ ಬೇರೆ ಯಾರೂ ಅಲ್ಲ, ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆಯಲ್ಲಿರುವ ಸುಷ್ಮಾ ಅಧಿಕಾರಿ. ಆಕೆಯ ಪ್ರತಿಯೊಂದು ಫೋಟೋ ಸಹ ಸಾಮಾಜಿಕ ಮಾಧ್ಯಮಗಳಲ್ಲಿ ಗಮನ ಸೆಳೆಯುತ್ತವೆ. (ಚಿತ್ರ: ಸುಷ್ಮಾ ಅಧಿಕಾರಿ Instagram)

ಸುಷ್ಮಾ ಭಾರತೀಯ ಮೂಲದವರಲ್ಲ. ಮೂಲತಃ ನೇಪಾಳಿಯವರಾದ ಅವರು ಭೋಜ್‌ಪುರಿ ಸಿನಿಮಾದಲ್ಲಿ ಛಾಪು ಮೂಡಿಸಿದ್ದಾರೆ. ನೇಪಾಳಿ ಚಿತ್ರರಂಗದಲ್ಲೂ ಹೆಸರು ಮಾಡಿದ್ದಾರೆ. (ಚಿತ್ರ: ಸುಷ್ಮಾ ಅಧಿಕಾರಿ Instagram)

ಸುಷ್ಮಾ ಅಧಿಕಾರಿ ನಿಜ ಜೀವನದಲ್ಲಿ ಕೂಡ ತುಂಬಾ ಗ್ಲಾಮರಸ್. ಅವರು ಸಾಮಾಜಿಕ ಮಾಧ್ಯಮಗಳಲ್ಲಿ ಹಾಟ್ ಫೋಟೊಗಳನ್ನು ಹಂಚಿಕೊಳ್ಳುವ ಮೂಲಕವೂ ಆಗಾಗ ಸುದ್ದಿಯಾಗುತ್ತಾರೆ. (ಚಿತ್ರ: ಸುಷ್ಮಾ ಅಧಿಕಾರಿ Instagram)

ಸುಷ್ಮಾ ಆಗಾಗ್ಗೆ ಬಿಕಿನಿ ಲುಕ್‌ನಲ್ಲಿರುವ ಫೋಟೋಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡುತ್ತಾರೆ. ಫೋಟೊಗಳು ಕೆಲವೇ ಸಮಯದಲ್ಲಿ ವೈರಲ್ ಆಗುತ್ತಿವೆ. ಈ ನಟಿ ಸಾಮಾಜಿಕ ಜಾಲತಾಣದಲ್ಲಿ ಲಕ್ಷಗಟ್ಟಲೆ ಅಭಿಮಾನಿಗಳನ್ನು ಹೊಂದಿದ್ದಾರೆ. (ಚಿತ್ರ: ಸುಷ್ಮಾ ಅಧಿಕಾರಿ Instagram)
Published On - 10:42 pm, Sun, 14 May 23




