AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Ranjani Raghavan: ಸಾಂಪ್ರದಾಯಿಕ ದಿರಿಸಿನಲ್ಲಿ ಮಿಂಚುವ ‘ಕನ್ನಡತಿ’; ರಂಜನಿ ರಾಘವನ್​ಗೆ ಹುಟ್ಟುಹಬ್ಬದ ಸಂಭ್ರಮ

Happy Birthday Ranjani Raghavan: ಕನ್ನಡ ಕಿರುತೆರೆ ಹಾಗೂ ಹಿರಿತೆರೆಯಲ್ಲಿ ಗುರುತಿಸಿಕೊಂಡಿರುವ ರಂಜನಿ ರಾಘವನ್​ ಹೆಸರು ಕೇಳದವರು ಕರ್ನಾಟಕದಲ್ಲಿ ವಿರಳ ಎಂದೇ ಹೇಳಬೇಕು! ಕಾರಣ, ‘ಪುಟ್ಟಗೌರಿ ಮದುವೆ’ ಮೂಲಕ ಮನೆಮಾತಾದ ನಟಿ ಈಗ ‘ಕನ್ನಡತಿ’ ಮೂಲಕ ಮನೆಮನಗಳಿಗೆ ಆಪ್ತರಾಗಿದ್ದಾರೆ. ಇಂದು ರಂಜನಿ ಅವರಿಗೆ 28ನೇ ಜನ್ಮದಿನದ ಸಂಭ್ರಮ. ಸಾಂಪ್ರದಾಯಿಕ ದಿರಿಸಿನಲ್ಲಿ ನಟಿ ಮಿಂಚುತ್ತಿರುವ ಫೋಟೋಗಳು ಇಲ್ಲಿವೆ.

TV9 Web
| Updated By: shivaprasad.hs

Updated on: Mar 29, 2022 | 11:48 AM

ಕನ್ನಡ ಕಿರುತೆರೆ ಹಾಗೂ ಹಿರಿತೆರೆಯಲ್ಲಿ ಗುರುತಿಸಿಕೊಂಡಿರುವ ರಂಜನಿ ರಾಘವನ್​ ಹೆಸರು ಕೇಳದವರು ಕರ್ನಾಟಕದಲ್ಲಿ ವಿರಳ ಎಂದೇ ಹೇಳಬೇಕು! ಕಾರಣ, ‘ಪುಟ್ಟಗೌರಿ ಮದುವೆ’ ಮೂಲಕ ಮನೆಮಾತಾದ ನಟಿ ಈಗ ‘ಕನ್ನಡತಿ’ ಮೂಲಕ ಮನೆಮನಗಳಿಗೆ ಆಪ್ತರಾಗಿದ್ದಾರೆ.

1 / 8
‘ಕನ್ನಡತಿ’ ಧಾರವಾಹಿಯಲ್ಲಿ ಭುವನೇಶ್ವರಿಯಾಗಿ ಕಾಣಿಸಿಕೊಳ್ಳುತ್ತಿರುವ ರಂಜನಿ, ‘ಕನ್ನಡತಿ’, ‘ಭುವಿ’ ಎಂದೇ ಗುರುತಿಸಿಕೊಂಡು ಎಲ್ಲರ ಮನಗೆದ್ದವರು.

2 / 8
ಇಂದು ರಂಜನಿ ರಾಘವನ್​ಗೆ ಹುಟ್ಟುಹಬ್ಬದ ಸಂಭ್ರಮ. 28ನೇ ವಸಂತಕ್ಕೆ ನಟಿ ಕಾಲಿಟ್ಟಿದ್ದು, ಅವರ ಅಪಾರ ಅಭಿಮಾನಿ ಬಳಗ ಶುಭಕೋರಿದೆ.

3 / 8
ಸಾಂಪ್ರದಾಯಿಕ ಲುಕ್​ ಜತೆಜತೆಗೆ ಸಖತ್ ಗ್ಲಾಮರಸ್​​ ಆಗಿಯೂ ನಟಿ ಕಾಣಿಸಿಕೊಳ್ಳುತ್ತಾರೆ. ಪ್ರಸ್ತುತ ‘ಕನ್ನಡತಿ’ಯಲ್ಲಿ ಸಿಂಪಲ್​ ಲುಕ್​ನಲ್ಲಿ ಮಿಂಚುವ ರಂಜನಿ ಅವರ ಅಭಿಮಾನಿ ಬಳಗ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ.

4 / 8
ರಂಜನಿ ರಾಘವನ್ ಬೆಳ್ಳಿತೆರೆಯಲ್ಲೂ ಗುರುತಿಸಿಕೊಂಡಿದ್ದಾರೆ. ಈಗಾಗಲೇ ಮೂರಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿ ಬಣ್ಣಹಚ್ಚಿದ್ದಾರೆ. ಕೆಲವು ಚಿತ್ರಗಳು ಬಿಡುಗಡೆಗೆ ಸಿದ್ಧವಾಗಿದೆ.

5 / 8
ಇತ್ತೀಚೆಗೆ ‘ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ’ ಟ್ರೇಲರ್ ರಿಲೀಸ್ ಆಗಿತ್ತು. ದಿಗಂತ್, ಐಂದ್ರಿತಾ ಜತೆಗೆ ರಂಜನಿ ಕೂಡ ಬಣ್ಣಹಚ್ಚಿದ್ದು, ಅವರ ಪಾತ್ರ ಕುತೂಹಲ ಮೂಡಿಸಿದೆ.

6 / 8
ರಂಜನಿ ಬತ್ತಳಿಕೆಗೆ ಇತ್ತೀಚೆಗೆ ಹೊಸ ಚಿತ್ರ ಸೇರ್ಪಡೆಯಾಗಿದೆ. ಇನ್ನೂ ಹೆಸರಿಡದ ಮಾಲಾಶ್ರೀ ಕಮ್​ಬ್ಯಾಕ್ ಚಿತ್ರಕ್ಕೆ ರಂಜನಿ ಜತೆಯಾಗಿದ್ದಾರೆ.

7 / 8
ಕತೆಗಾರ್ತಿಯಾಗಿ, ನಟಿಯಾಗಿ ದಿನದಿಂದ ದಿನಕ್ಕೆ ಎಲ್ಲರ ಮನಗೆಲ್ಲುತ್ತಾ ಯಶಸ್ಸಿನ ಹಾದಿಯಲ್ಲಿರುವ ರಂಜನಿ ರಾಘವನ್​ಗೆ ಜನ್ಮದಿನದ ಶುಭಾಶಯ..

8 / 8
Follow us
ನೀವು ನೋಡಿರದ ಸುಂದರವಾದ ಈಶಾನ್ಯ ರಾಜ್ಯಗಳ ಕಿರುನೋಟ ಇಲ್ಲಿದೆ

ಮನು ಅಂದ್ರೆ ಜೀವ ಬಿಡುತ್ತಿದ್ದೆ, ಅಪ್ಪಣ್ಣ ಕಾಟ ಕೊಟ್ಟಿಲ್ಲ: ಸಂತ್ರಸ್ತ ನಟಿ

ಪ್ರಚಾರಕ್ಕಾಗಿ ನಟ ಮೆಡನೂರು ಮನು ವಿರುದ್ಧ ಆರೋಪ: ಸಂತ್ರಸ್ತೆ ಉತ್ತರವೇನು?

ಈಶಾನ್ಯ ರಾಜ್ಯಗಳು ಹೂಡಿಕೆಯ ಕೇಂದ್ರವಾಗುತ್ತಿದೆ; ಜ್ಯೋತಿರಾದಿತ್ಯ ಸಿಂಧಿಯಾ

ಪಾಕಿಸ್ತಾನಕ್ಕೆ ಆಪರೇಷನ್ ಸಿಂಧೂರ್ ತಕ್ಕ ಉತ್ತರ; ಅಮಿತ್ ಶಾ ಶ್ಲಾಘನೆ

ಅರ್ಜುನ್ ಜನ್ಯ ಸಿನಿಮಾ ನಿರ್ದೇಶನಕ್ಕೆ ಮುಂದಾಗಿದ್ದು ಯಾರ ಬೆಂಬಲದಿಂದ?

‘ನನ್ನ ಗಂಡನ ಪರ ನಿಲ್ಲುತ್ತೇನೆ’; ಮನು ಪತ್ನಿ ಅಚಲ ನಿರ್ಧಾರ

ತಾಳಿ ಕಟ್ಟುವಷ್ಟರಲ್ಲಿ ಲವರ್ ಕಾಲ್: ಮದುವೆ ರದ್ದು ಬಗ್ಗೆ ಸಂಬಂಧಿಕರೇನಂದ್ರು?

‘ಮೌನ ಹಾಗೂ ನಗು’; ಉತ್ತರಿಸಲು ಹೊಸ ತಂತ್ರ ಕಂಡುಕೊಂಡ ಪವಿತ್ರಾ ಗೌಡ

ತಾಳಿ‌ ಕಟ್ಟುವ ಸಮಯದಲ್ಲಿ ಹಸೆಮಣೆಯಿಂದ ಹೊರ ನಡೆದ ವಧು