ಮದುವೆಗೆ ಮುನ್ನವೇ ಹರ್ಷಿಕಾಗೆ ಹಿರಿಯ ನಟಿ ಕೊಟ್ಟ ಉಡುಗೊರೆ ಏನು? ಚಿತ್ರಗಳಲ್ಲಿ ನೋಡಿ
Harshika Poonacha: ನಟಿ ಹರ್ಷಿಕಾ ಪೂಣಚ್ಚ ಕೆಲವೇ ದಿನಗಳಲ್ಲಿ ಮದುವೆ ಆಗುತ್ತಿದ್ದು, ಮದುವೆಗೆ ಮುನ್ನವೇ ಹರ್ಷಿಕಾಗೆ ಹಿರಿಯ ನಟಿಯೊಬ್ಬರು ಭರ್ಜರಿ ಉಡುಗೊರೆ ನೀಡಿದ್ದಾರೆ.
Updated on: Aug 20, 2023 | 11:49 PM
Share

ಸರ್ ಪ್ರೈಸ್ ಆಗಿ ಚಿನ್ನದ ಉಡುಗೊರೆ ಪಡೆದಿದ್ದಾರೆ ನಟಿ ಹರ್ಷಿಕಾ ಪೂಣಚ್ಚ

ಮದುವೆ ಆಮಂತ್ರಣ ಪತ್ರಿಕೆ ಹಂಚುವಾಗಲೇ ವಿಶೇಷ ಉಡುಗೊರೆ ಕೊಟ್ಟು ಹಿರಿಯ ನಟಿ ಆಶೀರ್ವದಿಸಿದ್ದಾರೆ

ಸ್ಯಾಂಡಲ್ ವುಡ್ ನ ಹಿರಿಯ ನಟಿ ಜಯಮಾಲ ಅವರಿಂದ ನಟಿ ಹರ್ಷಿಕಾಗೆ ಚಿನ್ನದ ಓಲೆ ಉಡುಗೊರೆಯಾಗಿ ಬಂದಿದೆ.

ಭುವನ್ ಹರ್ಷಿಕಾ ವಿವಾಹಕ್ಕೆ ಚಿನ್ನದ ಉಡುಗೊರೆಕೊಟ್ಟು ಸರ್ ಪ್ರೈಸ್ ಕೊಟ್ಟಿದ್ದಾರೆ ನಟಿ ಜಯಮಾಲ

ಆಗಸ್ಟ್ 24ರಂದು ನಟ ಭುವನ್ ಪೊನ್ನಣ್ಣ ಜೊತೆ ಹಸೆಮಣೆ ಏರುತ್ತಿದ್ದಾರೆ ಹರ್ಷಿಕಾ ಪೂಣಚ್ಚ

ಹರ್ಷಿಕಾ ಪೂಣಚ್ಚಗೆ ತಾವೇ ಕೈಯಾರೆ ಕಿವಿಯೋಲೆ ಹಾಕಿ ಸಂಭ್ರಮಿಸಿದ ನಟಿ ಜಯಮಾಲ

ಹರ್ಷಿಕಾ ಹಾಗೂ ಭುವನ್ ಆಗಸ್ಟ್ 24 ಹಾಗೂ 25ರಂದು ಮದುವೆ ಆಗಲಿದ್ದಾರೆ.
Related Photo Gallery
ಅಶ್ವಿನಿ ಗೌಡ, ಚೈತ್ರಾ ಕುಂದಾಪುರ ನಡುವೆ ಜಗಳ: ಗಿಲ್ಲಿ ರಿಯಾಕ್ಷನ್ ನೋಡಿ..
ಭಲೇ ಆನೆ: ಪೊಲೀಸರಂತೆ ವಾಹನ ತಪಾಸಣೆ ಮಾಡಿದ ಕಾಡಾನೆ, ವಿಡಿಯೋ ನೋಡಿ
ತಲ್ವಾರ್ ಹಿಡಿದು ಡ್ಯಾನ್ಸ್ ಮಾಡಿ ಫೇಸ್ಬುಕ್ ಪೋಸ್ಟ್: ಇಬ್ಬರ ಬಂಧನ
ಜಾಗದ ವಿಚಾರಕ್ಕೆ ಸಮುದಾಯಗಳ ನಡುವೆ ಗಲಾಟೆ: ಅಷ್ಟಕ್ಕೂ ಆಗಿದ್ದೇನು?
ರಾಹುಲ್ ಗಾಂಧಿಯ ದಿಮಾಗ್ ಚೋರಿಯಾಗಿದೆ ಎಂದ ಪ್ರಲ್ಹಾದ್ ಜೋಶಿ
ಬಳ್ಳಾರಿ: ಹೊತ್ತಿ ಉರಿದ ಲಾರಿ, 40 ಯಮಹಾ ಬೈಕ್ಗಳು ಭಸ್ಮ
ಶಿವರಾಜಕುಮಾರ್ ಹಾಡಿಗೆ ಹೆಜ್ಜೆ ಹಾಕಿದ ಶಾಸಕ ಹೆಚ್.ಸಿ.ಬಾಲಕೃಷ್ಣ
ಶಾಮನೂರು ಶಿವಶಂಕರಪ್ಪ ಅಂತ್ಯಸಂಸ್ಕಾರ ಹೇಗೆ ನಡೆಯಲಿದೆ? ಇಲ್ಲಿದೆ ಮಾಹಿತಿ
ನಾನು ಸಖತ್ ದುಬಾರಿ ಎಂದ ಕಿಚ್ಚ ಸುದೀಪ್; ಕಾರಣವೇನು?
ಶಾಮನೂರು ಶಿವಶಂಕರಪ್ಪ ನಿಧನ: ಅಂತ್ಯ ಸಂಸ್ಕಾರದ ಲೈವ್ ವಿಡಿಯೋ




