‘ಹೆಡ್ ಬುಷ್’ ಬೆಡಗಿ ಪಾಯಲ್ ರಜಪೂತ್; ನಟಿಯ ಸಿಂಪಲ್ ಗೆಟಪ್ಗೆ ಫ್ಯಾನ್ಸ್ ಫಿದಾ
Payal Rajput: ಬಹುಭಾಷಾ ನಟಿ ಪಾಯಲ್ ರಜಪೂತ್ ಕನ್ನಡಕ್ಕೆ ‘ಹೆಡ್ ಬುಷ್’ ಮೂಲಕ ಎಂಟ್ರಿ ಕೊಡಲಿದ್ದಾರೆ. ಇತ್ತೀಚೆಗೆ ನಟಿ ಹಂಚಿಕೊಂಡಿರುವ ಸಿಂಪಲ್ ಗೆಟಪ್ನ ಫೋಟೋಗಳು ವೈರಲ್ ಆಗಿವೆ.
Updated on:Mar 01, 2022 | 5:15 PM
Share

ಟಾಲಿವುಡ್ನಲ್ಲಿ ಪಾಯಲ್ ರಜಪೂತ್ ಸಖತ್ ಫೇಮಸ್.

‘ಆರ್ಎಕ್ಸ್ 100’ ಚಿತ್ರದ ಮೂಲಕ ಅಪಾರ ಅಭಿಮಾನಿ ಬಳಗವನ್ನು ಪಾಯಲ್ ಸಂಪಾದಿಸಿದ್ದಾರೆ.

ಪ್ರಸ್ತುತ ನಟಿ ದೊಡ್ಡ ಯಶಸ್ಸಿಗೆ ಕಾಯುತ್ತಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಸಖತ್ ಆಕ್ಟಿವ್ ಆಗಿರುವ ನಟಿ ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.

ಬೋಲ್ಡ್ ಫೋಟೋಗಳ ಮೂಲಕವೂ ಪಾಯಲ್ ಸುದ್ದಿಯಾಗುವುದುಂಟು.

ಇತ್ತೀಚೆಗೆ ನಟಿ ಹಂಚಿಕೊಂಡಿರುವ ಸಿಂಪಲ್ ಲುಕ್ನ ಫೋಟೋಗಳು ವೈರಲ್ ಆಗಿವೆ.

ಕನ್ನಡಕ್ಕೆ ಧನಂಜಯ ನಟನೆಯ ಹೆಡ್ ಬುಷ್ ಮೂಲಕ ಪಾಯಲ್ ಎಂಟ್ರಿ ಕೊಡಲಿದ್ದಾರೆ.

ಪಾಯಲ್ ರಜಪೂತ್
Published On - 9:51 am, Tue, 1 March 22
Related Photo Gallery
ಬಿಗ್ ಬಾಸ್: ಬಂಗಾರದ ಅಂಗಡಿಯಲ್ಲಿ ಕಾವ್ಯಾ ಜೊತೆ ಸೆಲ್ಫಿಗೆ ಮುಗಿಬಿದ್ದ ಜನ
ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾದ ಅಫ್ಘಾನ್ ಬ್ಯಾಟರ್
ಅಪರೂಪದ ವಸ್ತು ಪತ್ತೆ:ಲಕ್ಕುಂಡಿ ನೈಜ ಗತವೈಭವ ಈಗ ಆರಂಭ!
‘ಈ ಬಂಗಾರದ ಚೈನ್ ನನಗೆ ಅಲ್ವಾ ಸರ್’: ಶಾಕ್ ಆದ ಗಿಲ್ಲಿ ನಟ
ರಕ್ಷಿತಾ ಶೆಟ್ಟಿ ಕಣ್ಣಲ್ಲಿ ನನ್ನ ಗೆಲುವಿನ ಖುಷಿ ಕಾಣಿಸಿತು: ಗಿಲ್ಲಿ ನಟ
ಬಾಬರ್ ಆಝಂ ತಂಡದಿಂದ ಹೊರಬಿದ್ದ ಬೆನ್ನಲ್ಲೇ ಫೈನಲ್ಗೇರಿದ ಸಿಡ್ನಿ ಸಿಕ್ಸರ್ಸ್
ರಾಹುಲ್ ನೀಡಿದ್ದ ಭರವಸೆ ಬಗ್ಗೆ ಬೈಕ್ ಟ್ಯಾಕ್ಸಿ ರೈಡರ್ಗಳು ಏನಂದ್ರು?
ಮತ್ತೊಂದು ಕೆಟ್ಟ ದಾಖಲೆಯೊಂದಿಗೆ ವಿಶ್ವ ಮಟ್ಟದಲ್ಲಿ ಸುದ್ದಿಯಾದ ಬೆಂಗಳೂರು
ಸಾಲು ಸಾಲು ರಜೆ ಹಿನ್ನೆಲೆ ಊರಿನತ್ತ ಹೊರಟ ಜನರಿಗೆ ಶಾಕ್: ದುಪ್ಪಟ್ಟು ದರ
ಗಿಲ್ಲಿಗೆ ಮನೆಯಲ್ಲೇ 10 ಲಕ್ಷ ರೂಪಾಯಿ ಕೊಟ್ಟ ಕಿಚ್ಚ ಸುದೀಪ್



