Amala Paul: ನಿಸರ್ಗದ ಮಡಿಲಿನಲ್ಲಿ ‘ಹೆಬ್ಬುಲಿ’ ಬೆಡಗಿ; ಫೋಟೋಗಳಿಗೆ ಮಸ್ತ್ ಪೋಸ್ ನೀಡಿದ ಅಮಲಾ ಪೌಲ್
Amala Paul: 2009ರಿಂದ ಚಿತ್ರರಂಗದಲ್ಲಿ ಆಕ್ಟಿವ್ ಇರುವ ಅಮಲಾ ಪೌಲ್ ಹಲವು ಭಾಷೆಗಳಲ್ಲಿ ನಟಿಸಿದ್ದಾರೆ. ಕಿಚ್ಚ ಸುದೀಪ್ ನಟನೆಯ ‘ಹೆಬ್ಬುಲಿ’ ಮೂಲಕ ಅಮಲಾ ಕನ್ನಡ ಪ್ರೇಕ್ಷಕರಿಗೆ ಪರಿಚಯ. ಇತ್ತೀಚೆಗೆ ಲೂಸಿಯಾ ಪವನ್ ನಿರ್ದೇಶನದ ತೆಲುಗು ಸೀರೀಸ್ ‘ಕುಡಿ ಎಡಮೈತೆ’ಯಲ್ಲೂ ಅಮಲಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಇತ್ತೀಚೆಗೆ ಪ್ರವಾಸ ತೆರೆಳಿರುವ ನಟಿಯ ಕ್ಯೂಟ್ ಫೋಟೋಗಳು ಇಲ್ಲಿವೆ.
Published On - 5:50 pm, Sat, 16 April 22