‘ಬಿಗ್ ಬಾಸ್ ಒಟಿಟಿ’ ಸೇರಿದ 16 ಸ್ಪರ್ಧಿಗಳು ಇವರೇ ನೋಡಿ; ಇಲ್ಲಿದೆ ಫೋಟೋ ಹಾಗೂ ವಿವರ
Bigg Boss OTT Kannada: ಕನ್ನಡ ಬಿಗ್ ಬಾಸ್ ಓಟಿಟಿ ರಿಯಾಲಿಟಿ ಶೋಗೆ ಅದ್ಧೂರಿ ಚಾಲನೆ ಸಿಕ್ಕಿದ್ದು ಈಗಾಗಲೇ 16 ಸ್ಪರ್ಧಿಗಳು ಮನೆಯೊಳಗೆ ಕಾಲಿಟ್ಟಿದ್ದಾರೆ.
Updated on:Aug 07, 2022 | 11:17 AM
Share

ಆರ್ಯವರ್ಧನ್ ಗುರೂಜಿ (ಸಂಖ್ಯಾಶಾಸ್ತ್ರದಲ್ಲಿ ಪಂಡಿತರು )

ಸೋನು ಗೌಡ (ಸೋಶಿಯಲ್ ಮೀಡಿಯಾದಲ್ಲಿ ಖ್ಯಾತಿ )

ಸ್ಫೂರ್ತಿ ಗೌಡ (ಸೋಶಿಯಲ್ ಮೀಡಿಯಾದಲ್ಲಿ ಖ್ಯಾತಿ )

ನಂದು-ಜಶ್ವಂತ್ (ನಂದು ರೋಡಿಸ್ ವಿನ್ನರ್. ಜಶ್ವಂತ್ ರನ್ನರ್ಅಪ್. ಇಬ್ಬರೂ ಲವ್ವರ್ಸ್)

ಚೈತ್ರಾ ಹಳ್ಳಿಕೇರಿ (ನಟಿ)

ಅಕ್ಷತಾ ಕುಕ್ಕಿ (ನಟಿ)

ಅರ್ಜುನ್ ರಮೇಶ್ (ನಟ)

ಕಿರಣ್ ಯೋಗೇಶ್ವರ್ (ಸೋಶಿಯಲ್ ಮೀಡಿಯಾ ಖ್ಯಾತಿ)

ಲೋಕೇಶ್ (ಹಾಸ್ಯ ಕಲಾವಿದ)

ಸೋಮಣ್ಣ (ಪತ್ರಕರ್ತ)

ರಾಕೇಶ್ ಅಡಿಗ (ನಟ)

ಸಾನ್ಯಾ (ನಟಿ)

ಉದಯ್ ಸೂರ್ಯ (ನಟ)

ರೂಪೇಶ್ (ತುಳು ನಟ)

ಜಯಶ್ರೀ ಆರಾಧ್ಯ (ಮಾರಿ ಮುತ್ತು ಮೊಮ್ಮೊಗಳು, ನಟಿ)
Published On - 11:36 pm, Sat, 6 August 22
Related Photo Gallery
ಡಿ ಕ್ಲರ್ಕ್ ಆಟಕ್ಕೆ ಸಲಾಂ ಹೊಡೆದ ಕ್ರಿಕೆಟ್ ಜಗತ್ತು; ವಿಡಿಯೋ
ಚಳಿಯೆಂದು ಹುತಾತ್ಮನಾದ ಸೈನಿಕನ ಪ್ರತಿಮೆಗೆ ಕಂಬಳಿ ಹೊದಿಸಿದ ಅಮ್ಮ
ಡೆಂಟಲ್ ವಿದ್ಯಾರ್ಥಿನಿ ಆತ್ಮಹತ್ಯೆ: ಉಪನ್ಯಾಸಕನ ವಿರುದ್ಧ ಭುಗಿಲೆದ್ದ ಆಕ್ರೋಶ
ಹೊರಗೆ ಬಂದಮೇಲೆ ಬಿಗ್ ಬಾಸ್ ಬಗ್ಗೆ ವಿಡಿಯೋ ಮಾಡಲು ನಿರ್ಧರಿಸಿದ ರಘು
ಆರ್ಸಿಬಿ ಪರ ಚೊಚ್ಚಲ ವಿಕೆಟ್ ಉರುಳಿಸಿದ ಲಾರೆನ್ ಬೆಲ್
ಹಿಮಾಚಲ ಪ್ರದೇಶದಲ್ಲಿ ಭಾರೀ ಬಸ್ ಅಪಘಾತ; 9 ಜನ ಸಾವು, 40 ಮಂದಿಗೆ ಗಾಯ
ಕಾಡು ಹಂದಿಗೆ ಹಾಕಿದ್ದ ಉರುಳಿಗೆ ಚಿರತೆ ಬಲಿ
ಅಶ್ವಿನಿ ಗೌಡ ಎದುರಲ್ಲೇ ಧ್ರುವಂತ್ ಓವರ್ ಆ್ಯಕ್ಟಿಂಗ್; ವಿಡಿಯೋ ನೋಡಿ
ಮಹಿಳೆಯರಿಗೆ ಬೆಂಗಳೂರು ಫುಲ್ ಸೇಫ್: ಸಿಲಿಕಾನ್ ಸಿಟಿಯನ್ನ ಕೊಂಡಾಡಿದ ಯುವತಿ
ಕೆಎಸ್ ಈಶ್ವರಪ್ಪಗೆ ವಿದೇಶದಿಂದ ಜೀವ ಬೆದರಿಕೆ , ದೂರು ದಾಖಲು!




