ರಾಯಚೂರಿನ ಈ ಹೈಟೆಕ್ ಚಿತಾಗಾರಕ್ಕೆ ತುರ್ತಾಗಿ ಬೇಕಿದೆ ವಿದ್ಯುತ್ ಗ್ಯಾರಂಟಿ, ನಾಲ್ಕು ವರ್ಷದಿಂದ ಇಲ್ಲಿಗೆ ಕರೆಂಟ್ ಬಿಟ್ಟಿಲ್ಲ!
ಅದು ರಾಜ್ಯದ ಪ್ರತಿಷ್ಠಿತ ಶಾಖೋತ್ಪನ್ನ ವಿದ್ಯುತ್ ಕೇಂದ್ರವನ್ನು ಹೊಂದಿರುವ ಜಿಲ್ಲಾ ಕೇಂದ್ರ. ಜಿಲ್ಲಾ ಕೇಂದ್ರವಾದ ಆ ರಾಯಚೂರಿನಲ್ಲಿ ಹೈಟೆಕ್ ಚಿತಾಗಾರವೊಂದು ಸ್ಥಾಪನೆಗೊಂಡು ನಾಲ್ಕು ವರ್ಷ ಕಳೆದಿದೆ. ಆದರೆ ದೀಪದ ಕೆಳಗೆ ಕತ್ತಲು ಎಂಬಂತೆ ಆ ಚಿತಾಗಾರಕ್ಕೆ ಇದುವರೆಗೂ ವಿದ್ಯುತ್ತೇ ಹರಿದಿಲ್ಲ. ನಾಲ್ಕು ವರ್ಷದಿಂದ ಇಲ್ಲಿಗೆ ಕರೆಂಟ್ ಬಿಟ್ಟಿಲ್ಲ! ನಾಲ್ಕು ವರ್ಷದವಾದ್ರೂ ಉದ್ಘಾಟನೆಗೊಳ್ಳದೆ ಈ ವಿದ್ಯುತ್ ಹೈಟೆಕ್ ಚಿತಾಗಾರವೇ ಶವಪೆಟ್ಟಿಗೆ ಸೇರಿದೆ.

1 / 8

2 / 8

3 / 8

4 / 8

5 / 8

6 / 8

7 / 8

8 / 8
Published On - 1:55 pm, Tue, 20 June 23
Follow Us




