Kumta Rain: ಗುಡ್ಡ ಕುಸಿದು ಮದುವೆಗಾಗಿ ಸಿಂಗಾರಗೊಂಡಿದ್ದ ಮನೆ ಮೇಲೆ ಅಪ್ಪಳಿಸಿದ ಬಂಡೆ ಕಲ್ಲು
ಉತ್ತರಕನ್ನಡ ಜಿಲ್ಲೆಯ ಕುಮಟಾದ ರಾಷ್ಟ್ರೀಯ ಹೆದ್ದಾರಿ 66ರ ತಂಡ್ರಕುಳಿ ಗ್ರಾಮದಲ್ಲಿ ಧಾರಾಕಾರ ಮಳೆಗೆ ಗುಡ್ಡ ಕುಸಿದಿದೆ. ಇದರಿಂದ ಬೃಹತ್ ಬಂಡೆಗಲ್ಲು ಮದುವೆ ಕಾರ್ಯಕ್ರಮಕ್ಕೆಂದು ಸಿಂಗಾರಗೊಂಡಿದ್ದ ಮನೆಗೆ ಅಪ್ಪಳಿಸಿದೆ.