AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

UTS App: ಇನ್ಮುಂದೆ ಪ್ಲ್ಯಾಟ್‌ಫಾರ್ಮ್‌ ಟಿಕೆಟ್‌, ಜನರಲ್‌ ಟಿಕೆಟ್‌ಗೆ ಕ್ಯೂ ನಿಲ್ಲಬೇಕಿಲ್ಲ

UTS Mobile App: ಯುಟಿಎಸ್​ ಆ್ಯಪ್​ ಮೂಲಕವೇ ನೀವು ರೈಲು ಟಿಕೆಟ್​ಗಳನ್ನು ಪಡೆಯಬಹುದು. ಅಷ್ಟೇ ಅಲ್ಲದೆ ಫ್ಲ್ಯಾಟ್​ಫಾರ್ಮ್​ ಟಿಕೆಟ್​ಗಳನ್ನು ಆ್ಯಪ್​ ಮೂಲಕ ಖರೀದಿಸಬಹುದು. ಅಂದರೆ ಜನರಲ್ ಟಿಕೆಟ್​ಗಾಗಿ ಇನ್ಮುಂದೆ ಟಿಕೆಟ್ ಕೌಂಟರ್​ನಲ್ಲಿ ಕ್ಯೂ ನಿಲ್ಲುವ ಪ್ರಮೇಯವೇ ಬರುವುದಿಲ್ಲ.

TV9 Web
| Edited By: |

Updated on: May 16, 2022 | 7:35 PM

Share
ಸಾಮಾನ್ಯವಾಗಿ ರೈಲಿನಲ್ಲಿ ಪ್ರಯಾಣಿಸಲು ಅಥವಾ ರೈಲ್ವೇ ಫ್ಲ್ಯಾಟ್​ಫಾರ್ಮ್​ಗೆ ತೆರಳಲು ಟಿಕೆಟ್​ಗಾಗಿ ರೈಲ್ವೇ ನಿಲ್ದಾಣದ ಟಿಕೆಟ್ ಕೌಂಟರ್​ನಲ್ಲಿ  ಕ್ಯೂ ನಿಲ್ಲಬೇಕಾಗುತ್ತದೆ. ಅದರಲ್ಲೂ ಜನರಲ್ ಟಿಕೆಟ್​ಗಳನ್ನು ಸರತಿ ಸಾಲಿನಲ್ಲೇ ನಿಂತೇ ಪಡೆಯಬೇಕು. ಆದರೆ ಇನ್ಮುಂದೆ ಹೀಗೆ ಕ್ಯೂ ನಿಲ್ಲಬೇಕಾದ ಅಗತ್ಯವಿಲ್ಲ. ಏಕೆಂದರೆ ಭಾರತೀಯ ರೈಲ್ವೇ ಇಲಾಖೆಯು ವರ್ಷಗಳ ಹಿಂದೆ ಆರಂಭಿಸಿದ ಯುಟಿಎಸ್​ ಆ್ಯಪ್ ಸೇವೆಯನ್ನು ಇದೀಗ ನೈಋತ್ಯ ರೈಲ್ವೇ ಆ್ಯಪಲ್​ ಸ್ಮಾರ್ಟ್​ಫೋನ್​ ಬಳಕೆದಾರರಿಗೂ ವಿಸ್ತರಿಸಿದೆ.

1 / 6
ಅಂದರೆ ಯುಟಿಎಸ್​ ಆ್ಯಪ್​ ಮೂಲಕವೇ ನೀವು ರೈಲು ಟಿಕೆಟ್​ಗಳನ್ನು ಪಡೆಯಬಹುದು. ಅಷ್ಟೇ ಅಲ್ಲದೆ ಫ್ಲ್ಯಾಟ್​ಫಾರ್ಮ್​ ಟಿಕೆಟ್​ಗಳನ್ನು ಆ್ಯಪ್​ ಮೂಲಕ ಖರೀದಿಸಬಹುದು. ಅಂದರೆ ಜನರಲ್ ಟಿಕೆಟ್​ಗಾಗಿ ಇನ್ಮುಂದೆ ಟಿಕೆಟ್ ಕೌಂಟರ್​ನಲ್ಲಿ ಕ್ಯೂ ನಿಲ್ಲುವ ಪ್ರಮೇಯವೇ ಬರುವುದಿಲ್ಲ. ಬದಲಾಗಿ ಡಿಜಿಟಲ್ ಟಿಕೆಟ್​ ಮೂಲಕ ನೀವು ಪ್ರಯಾಣಿಸಬಹುದು.

2 / 6
ಇದಕ್ಕಾಗಿ ನೀವು ಯುಟಿಎಸ್​ ಆ್ಯಪ್ ಡೌನ್​ಲೋಡ್ ಮಾಡಬೇಕಷ್ಟೇ. ಈ ಅಪ್ಲಿಕೇಶನ್ ಗೂಗಲ್ ಪ್ಲೇಸ್ಟೋರ್​ ಹಾಗೂ ಆ್ಯಪ್​ ಸ್ಟೋರ್​ನಲ್ಲಿ ಲಭ್ಯವಿದ್ದು, ಇದನ್ನು ಡೌನ್​ಲೋಡ್ ಮಾಡಿ ನಿಮ್ಮ ಮಾಹಿತಿಯನ್ನು ರಿಜಿಸ್ಟರ್ ಮಾಡಬೇಕು. ಈ ವೇಳೆ ನಿಮ್ಮ ಮೊಬೈಲ್ ನಂಬರ್​, ಹೆಸರು, ಹುಟ್ಟಿದ ದಿನಾಂಕವನ್ನು ನಮೂದಿಸಿ ಪಾಸ್​ವರ್ಡ್​ ಸೆಟ್, ಐ ಅಕ್ಸೆಪ್ಟ್​ ಯುಟಿಎಸ್​ ಆಯ್ಕೆಯನ್ನು ಟಿಕ್ ಮಾಡಿ ರಿಜಿಸ್ಟರ್ ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕು. ಇದರ ಬೆನ್ನಲ್ಲೇ ನಿಮ್ಮ ಮೊಬೈಲ್​ಗೆ ಒಟಿಪಿ ನಂಬರ್ ಬರಲಿದೆ. ಒಟಿಪಿ ನಂಬರ್ ಸಬ್ಮಿಟ್ ಮಾಡಿದ ಬಳಿಕ ನಿಮಗೆ ಲಾಗಿನ್ ಆಯ್ಕೆ ತೋರಿಸಲಿದೆ.

3 / 6
ಇದರ ನಂತರ ನೀವು ರಿಜಿಸ್ಟರ್ ವೇಳೆ ನೀಡಿದ ಮೊಬೈಲ್ ನಂಬರ್ ಹಾಗೂ ಪಾಸ್​ವರ್ಡ್​ ಮೂಲಕ ಲಾಗಿನ್ ಆಗಬಹುದು. ಲಾಗಿನ್ ಆಗುತ್ತಿದ್ದಂತೆ ನಿಮಗೆ ಯುಟಿಎಸ್ ಆ್ಯಪ್​ ಹೋಮ್ ಪೇಜ್ ಕಾಣಿಸಲಿದೆ. ಅಲ್ಲಿ ಸಾಮಾನ್ಯ ಟಿಕೆಟ್ ಬುಕ್ಕಿಂಗ್, ತುರ್ತು ಟಿಕೆಟ್ ಬುಕ್ಕಿಂಗ್, ಫ್ಲ್ಯಾಟ್​ಫಾರ್ಮ್ ಬುಕ್ಕಿಂಗ್ ಹೀಗೆ ನಾನಾ ಆಯ್ಕೆಗಳು ಕಾಣಿಸಲಿದೆ. ಇಲ್ಲಿ ನೀವು ಜನರಲ್ ಟಿಕೆಟ್ ಬುಕ್ ಮಾಡಬೇಕಿದ್ರೆ ನಾರ್ಮಲ್ ಟಿಕೆಟ್ ಬುಕ್ಕಿಂಗ್ ಆಯ್ಕೆ ಮೇಲೆ ಕ್ಲಿಕ್ ಮಾಡಿ. ಈ ವೇಳೆ ನಿಮಗೆ ಬುಕ್ ಅ್ಯಂಡ್ ಟ್ರಾವೆಲ್ ಆಯ್ಕೆ ಕಾಣಿಸಲಿದೆ. ಅದರ ಮೇಲೆ ಕ್ಲಿಕ್ ಮಾಡುವ ಮೂಲಕ ನೀವಿರುವ ಸ್ಟೇಷನ್​ ಅನ್ನು ಆಯ್ಕೆ ಮಾಡಬೇಕು. ಆ ಬಳಿಕ ಹೋಗಬೇಕಾದ ರೈಲ್ವೇ ಸ್ಟೇಷನ್ ಹೆಸರನ್ನು ನಮೂದಿಸಬೇಕಾಗುತ್ತದೆ. ಇದಾದ ಬಳಿಕ ನಿಮಗೆ ಪ್ರಯಾಣದ ಮಾಹಿತಿ ಹಾಗೂ ಹಣ ಪಾವತಿಯ ಆಯ್ಕೆ ತೋರಿಸಲಿದೆ.

4 / 6
 ಇಲ್ಲಿ ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್​, ಯುಪಿಎ ಪೇಮೆಂಟ್, ನೆಟ್ ಬ್ಯಾಂಕಿಂಗ್ ಆಯ್ಕೆಗಳು ಕಾಣಿಸಲಿದೆ. ಇದರಲ್ಲಿ ನಿಮಗೆ ಬೇಕಾದ ಪೇಮೆಂಟ್ ಮೆಥಡ್ ಅನ್ನು ಆಯ್ಕೆ ಮಾಡಿ ಟಿಕೆಟ್ ದರ ಪಾವತಿಸಬೇಕು. ಯುಟಿಎಸ್​ ಆ್ಯಪ್​ನ ಹೋಮ್ ಪೇಜ್​ನಲ್ಲಿ ಶೋ ಟಿಕೆಟ್ ಆಯ್ಕೆ ಇದ್ದು, ಅಲ್ಲಿ ಕ್ಲಿಕ್ ಮಾಡಿದರೆ ನಿಮ್ಮ ಟಿಕೆಟ್ ಕಾಣಿಸಿಕೊಳ್ಳಲಿದೆ. ಈ ಟಿಕೆಟ್ ಮೂಲಕ ನೀವು ರೈಲಿನಲ್ಲಿ ಪ್ರಯಾಣಿಸಬಹುದು.

5 / 6
ಅಂದರೆ ಈ ಆ್ಯಪ್‌ ಮೂಲಕ ಟಿಕೆಟ್‌ ತೋರಿಸಿದರೆ ಸಾಕಾಗುತ್ತದೆ.  ಈ ಮೂಲಕ ಇನ್ಮುಂದೆ ಯುಟಿಎಸ್​ ಆ್ಯಪ್ ಬಳಸಿ ಸರತಿ ಸಾಲಿನಲ್ಲಿ ನಿಲ್ಲದೆ ಕಾಯ್ದಿರಿಸದ ಟಿಕೆಟ್‌ಗಳನ್ನು ಬುಕ್ ಮಾಡಬಹುದು.

6 / 6
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ

ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ

ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್

ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ

ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!

ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ

ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ

ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌

ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?

ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ