Sign In

By signing in or creating an account, you agree with Associated Broadcasting Company's Terms & Conditions and Privacy Policy.

Banarasi Sarees: ಹಳೆಯ ಬನಾರಸಿ ಸೀರೆಗಳನ್ನು ಈ ರೀತಿ ಸ್ಟೈಲಿಶ್​ ಆಗಿ ಮರುಬಳಕೆ ಮಾಡಿ

ಹಳೆಯ ಬನಾರಸಿ ಸೀರೆಗಳನ್ನು ಬಳಸಿ ನೀವು ಸೊಗಸಾದ ಉಡುಗೆಗಳನ್ನು ಮಾಡಬಹುದು. ಯಾವುದೇ ಪಾರ್ಟಿಯಲ್ಲಿ ಈ ರೀತಿಯ ಉಡುಗೆ ನಿಮಗೆ ರಾಯಲ್ ಲುಕ್ ನೀಡುತ್ತದೆ.

ಅಕ್ಷತಾ ವರ್ಕಾಡಿ
|

Updated on: Jan 30, 2024 | 6:36 PM

ಬನಾರಸಿ ಸೀರೆಯು ಮಹಿಳೆಯರಿಗೆ ಅತ್ಯಂತ ಪ್ರಿಯವಾದ ಸೀರೆಗಳಲ್ಲಿ ಒಂದಾಗಿದೆ. ಇದರಲ್ಲಿ ಹಲವು ವೆರೈಟಿಗಳು ಸಿಗುತ್ತವೆ, ಬನಾರಸಿ ಸೀರೆಯ ವಿಶೇಷತೆ ಏನೆಂದರೆ ಅದರ ಹೊಳಪು ವರ್ಷಗಳವರೆಗೆ ಹಾಗೇ ಇರುತ್ತದೆ.

1 / 7
ಹಳೆಯ ಬನಾರಸಿ ಸೀರೆಗಳನ್ನು ಬಳಸಿ ನೀವು ಸೊಗಸಾದ ಉಡುಗೆಗಳನ್ನು ಮಾಡಬಹುದು. ಯಾವುದೇ ಪಾರ್ಟಿಯಲ್ಲಿ ಈ ರೀತಿಯ ಉಡುಗೆ ನಿಮಗೆ ರಾಯಲ್ ಲುಕ್ ನೀಡುತ್ತದೆ.

ಹಳೆಯ ಬನಾರಸಿ ಸೀರೆಗಳನ್ನು ಬಳಸಿ ನೀವು ಸೊಗಸಾದ ಉಡುಗೆಗಳನ್ನು ಮಾಡಬಹುದು. ಯಾವುದೇ ಪಾರ್ಟಿಯಲ್ಲಿ ಈ ರೀತಿಯ ಉಡುಗೆ ನಿಮಗೆ ರಾಯಲ್ ಲುಕ್ ನೀಡುತ್ತದೆ.

2 / 7
ಬಾಲಿವುಡ್ ಸೆಲೆಬ್ರಿಟಿಗಳು ಕೂಡ ಇತ್ತೀಚಿನ ದಿನಗಳಲ್ಲಿ ಬನಾರಸಿ ಸೀರೆಯನ್ನು ವಿಭಿನ್ನ ರೀತಿಯಲ್ಲಿ ಸ್ಟೈಲಿಂಗ್ ಮಾಡಲು ಪ್ರಾರಂಭಿಸಿದ್ದಾರೆ.

3 / 7
ಮದುವೆ ಸೀಸನ್ ಬಂತೆಂದರೆ ಹುಡುಗಿಯರು ಲೆಹೆಂಗಾ ಡಿಸೈನ್ ಗಳನ್ನು ಹುಡುಕತೊಡಗುತ್ತಾರೆ. ಮದುವೆಯಲ್ಲಿ ಡಿಫರೆಂಟ್ ಲುಕ್ ಬೇಕು ಎಂದಾದಲ್ಲಿ ಮನೆಯಲ್ಲಿ ಬಿದ್ದಿರುವ ಹಳೆಯ ಬನಾರಸಿ ಸೀರೆಯಿಂದ ಲೆಹೆಂಗಾ ತಯಾರಿಸಬಹುದು.

4 / 7
ಬನಾರಸಿ ಕುರ್ತಿ:  ಬನಾರಸಿ ಕುರ್ತಾಗಳನ್ನು ಧರಿಸಿರುವ ಅನೇಕ ಸೆಲೆಬ್ರಿಟಿಗಳನ್ನು ನೀವು ನೋಡಿರಬೇಕು. ಈ ನೋಟವನ್ನು ಮರುಸೃಷ್ಟಿಸಲು, ನೀವು ಬನಾರಸಿ ಸೀರೆಯಿಂದ ಸೊಗಸಾದ ಸೂಟ್ ಮತ್ತು ಕುರ್ತಾವನ್ನು ಮಾಡಬಹುದು.

5 / 7
ಸಣ್ಣ ಸ್ಕರ್ಟ್:ಕಛೇರಿಯ ಯಾವುದೇ ಕಾರ್ಯಕ್ರಮಕ್ಕಾಗಿ, ನೀವು ಬನಾರಸಿ ಸೀರೆಯನ್ನು ಬಳಸಿ ಶಾರ್ಟ್ ಸ್ಕರ್ಟ್ ಮಾಡಬಹುದು. ಸ್ಕರ್ಟ್ನ ನೋಟವನ್ನು ಹೆಚ್ಚಿಸಲು, ನೀವು ಮೆಟಾಲಿಕ್ ಬಟನ್‌ಗಳನ್ನು ಅಳವಡಿಸಿಕೊಳ್ಳಬಹುದು.

6 / 7
ಜಾಕೆಟ್ ಜೊತೆ ಸೀರೆ: ಶೀತ ವಾತಾವರಣದಲ್ಲಿ ಈ ರೀತಿಯ ಜಾಕೆಟ್‌ನಿಂದ ನೀವು ಸೀರೆಯ ಅಂದವನ್ನು ಹೆಚ್ಚಿಸಬಹುದು. ಇದಕ್ಕಾಗಿ, ನಿಮ್ಮ ಉಡುಪಿಗೆ ಹೊಂದಿಕೆಯಾಗುವ ಉದ್ದನೆಯ ಜಾಕೆಟ್ ಅನ್ನು ನೀವು ಪಡೆಯಬಹುದು.

7 / 7
Follow us
‘ಮೇ 9ಕ್ಕೆ ತಂದೆ ಕನಸು ನನಸಾಗುತ್ತೆ, ನನ್ನ ಹೊಸ ಜೀವನ ಶುರು’: ಚಂದನ್ ಶೆಟ್ಟಿ

ಕೇವಲ 10 ರನ್​​ಗಳಿಂದ ಶತಕ ವಂಚಿತರಾದ ಶುಭ್​ಮನ್ ಗಿಲ್

ಚಂದನ್ ಶೆಟ್ಟಿ ಟ್ಯಾಲೆಂಟ್ ಬಗ್ಗೆ ವಿವರಿಸಿದ ಅನುಭವಿ ಕಲಾವಿದ ತಬಲಾ ನಾಣಿ

ಮಂಗಳೂರು: ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದ ಮುಂಭಾಗ ಬೆಂಕಿ ಆಟ

ರಾಂಬನ್‌ನಲ್ಲಿ ಭೂಕುಸಿತ; ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿ ಬಂದ್

ತಾನೇ ಯುವಕನಿಗೆ ಹಿಗ್ಗಾಮುಗ್ಗಾ ಥಳಿಸಿ ದೂರು ನೀಡಿದ ವಿಂಗ್ ಕಮಾಂಡರ್: ವಿಡಿಯೋ

ದಾಖಲಾತಿ ಹೆಚ್ಚಳಕ್ಕೆ ಸರ್ಕಾರಿ ಶಾಲೆ ಶಿಕ್ಷಕರಿಂದ ಡಿಫರೆಂಟ್ ಕ್ಯಾಂಪೇನ್

ಮೋದಿ ತಾತ ಕೊಟ್ಟ ನವಿಲುಗರಿ ಹಿಡಿದು ಕುಣಿದಾಡಿದ ಜೆಡಿ ವ್ಯಾನ್ಸ್ ಮಕ್ಕಳು

ಓಂ ಪ್ರಕಾಶ್​ ಹತ್ಯೆ: ಏನಿದು ಸ್ಕಿಜೋಫ್ರೇನಿಯಾ ರೋಗ? ಎಷ್ಟು ಡೇಂಜರ್​?

ಕಾರು ಅಡ್ಡಗಟ್ಟಿ ಮಧ್ಯದ ಬೆರಳು ತೋರಿಸಿ ನಿಂದಿನಿಸಿದ ಆಟೋ ಚಾಲಕ