AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Top 10 Richest People In India: ಭಾರತದ ಟಾಪ್- 10 ಶ್ರೀಮಂತ ವ್ಯಕ್ತಿಗಳು ಯಾರೆಲ್ಲಾ ಗೊತ್ತಾ?

Top Ten Richest People In India: ವಿಶ್ವದ ಟಾಪ್ 3 ನಲ್ಲಿ ಭಾರತದ ನಂಬರ್ 1 ಶ್ರೀಮಂತ ಉದ್ಯಮಿ ಕೂಡ ಇದ್ದಾರೆ. ಹಾಗಿದ್ರೆ ಭಾರತದ ಟಾಪ್ 10 ಶ್ರೀಮಂತರು ಯಾರೆಲ್ಲಾ ಅವರ ಸಂಪತ್ತು ಎಷ್ಟು ಎಂದು ನೋಡೋಣ...

TV9 Web
| Edited By: |

Updated on: Sep 28, 2022 | 6:05 PM

Share
ಆರ್ಥಿಕ ಸಂಶೋಧನಾ ಸಂಸ್ಥೆ ಹುರುನ್ ಇಂಡಿಯಾ ಇತ್ತೀಚೆಗೆ ಭಾರತದ ಟಾಪ್-10 ಕುಬೇರರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ವಿಶ್ವದ 3ನೇ ಅತೀ ದೊಡ್ಡ ಶ್ರೀಮಂತ ಕೂಡ ಇರುವುದು ವಿಶೇಷ. ಅಂದರೆ ವಿಶ್ವದ ಟಾಪ್ 3 ನಲ್ಲಿ ಭಾರತದ ನಂಬರ್ 1 ಶ್ರೀಮಂತ ಉದ್ಯಮಿ ಕೂಡ ಇದ್ದಾರೆ. ಹಾಗಿದ್ರೆ ಭಾರತದ ಟಾಪ್ 10 ಶ್ರೀಮಂತರು ಯಾರೆಲ್ಲಾ ಅವರ ಸಂಪತ್ತು ಎಷ್ಟು ಎಂದು ನೋಡೋಣ...

1 / 12
1- ಗೌತಮ್ ಅದಾನಿ ಮತ್ತು ಕುಟುಂಬ - 10,94,400 ಕೋಟಿ ರೂ.

2 / 12
2- ಮುಖೇಶ್ ಅಂಬಾನಿ ಮತ್ತು ಕುಟುಂಬ- 7,94,700 ಕೋಟಿ ರೂ.

3 / 12
3- ಸೈರಸ್ ಎಸ್ ಪೂನಾವಾಲ ಮತ್ತು ಕುಟುಂಬ- 2,05,400 ಕೋಟಿ ರೂ.

4 / 12
4- ಶಿವ ನಾಡಾರ್ ಮತ್ತು ಕುಟುಂಬ- 1,85,800 ಕೋಟಿ ರೂ.

5 / 12
5- ರಾಧಾಕಿಶನ್ ದಮಾನಿ ಮತ್ತು ಕುಟುಂಬ- 1,75,100 ಕೋಟಿ ರೂ.

6 / 12
6- ವಿನೋದ್ ಅದಾನಿ ಮತ್ತು ಕುಟುಂಬ- 1,69,000 ಕೋಟಿ ರೂ.

7 / 12
7- ಎಸ್​ಪಿ ಹಿಂದುಜಾ ಮತ್ತು ಕುಟುಂಬ- 1,65,000 ಕೋಟಿ ರೂ.

8 / 12
8- ಲಕ್ಷ್ಮಿ ಮಿತ್ತಲ್ ಮತ್ತು ಕುಟುಂಬ- 1,51,800 ಕೋಟಿ ರೂ.

9 / 12
9- ದಿಲೀಪ್ ಶಾಂಘ್ವಿ- 1,33,500 ಕೋಟಿ ರೂ.

9- ದಿಲೀಪ್ ಶಾಂಘ್ವಿ- 1,33,500 ಕೋಟಿ ರೂ.

10 / 12
10- ಉದಯ್ ಕೋಟಕ್- 1,19,400 ಕೋಟಿ ರೂ.

10- ಉದಯ್ ಕೋಟಕ್- 1,19,400 ಕೋಟಿ ರೂ.

11 / 12
2012 ರಲ್ಲಿ ಗೌತಮ್ ಅದಾನಿಯವರ ಸಂಪತ್ತು ಮುಖೇಶ್ ಅಂಬಾನಿ ಅವರ ಸಂಪತ್ತಿನ ಆರನೇ ಒಂದು ಭಾಗದಷ್ಟು ಮಾತ್ರ ಇತ್ತು. ಆದರೆ ಕಳೆದ ಹತ್ತು ವರ್ಷಗಳಲ್ಲಿ ಅವರು ಅಂಬಾನಿಯನ್ನು ಹಿಂದಿಕ್ಕಿ ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿ ಹೊರಹೊಮ್ಮಿರುವುದು ವಿಶೇಷ.

12 / 12