AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

King Charles III’s coronation: ಬ್ರಿಟನ್ ರಾಜ 3ನೇ ಚಾರ್ಲ್ಸ್ ಪಟ್ಟಾಭಿಷೇಕ

ಸೆಪ್ಟೆಂಬರ್ 2022 ರಲ್ಲಿ ರಾಣಿ ಎಲಿಜಬೆತ್ II ರ ಮರಣದ ನಂತರ ಕಾನೂನುಬದ್ಧವಾಗಿ ರಾಜನಾದ ಚಾರ್ಲ್ಸ್, ವೆಸ್ಟ್‌ಮಿನಿಸ್ಟರ್ ಅಬ್ಬೆಯಲ್ಲಿ ನಡೆದ ಧಾರ್ಮಿಕ ಸಮಾರಂಭದಲ್ಲಿ ಔಪಚಾರಿಕವಾಗಿ ಸೇಂಟ್ ಎಡ್ವರ್ಡ್ಸ್ ಕಿರೀಟಧಾರಣೆ ಮಾಡಿ ರಾಜನಾಗಿದ್ದಾರೆ

ರಶ್ಮಿ ಕಲ್ಲಕಟ್ಟ
|

Updated on:May 06, 2023 | 6:13 PM

Share
 ರಾಣಿ ಕ್ಯಾಮಿಲ್ಲಾ

ರಾಣಿ ಕ್ಯಾಮಿಲ್ಲಾ

1 / 10
ಪಟ್ಟಾಭಿಷೇಕದಲ್ಲಿ ದಿ ಪ್ರಿನ್ಸೆಸ್ ಆಫ್ ವೇಲ್ಸ್ ಮತ್ತು ಪ್ರಿನ್ಸೆಸ್ ಚಾರ್ಲೆಟ್ ಆಫ್ ವೇಲ್ಸ್ ನಡುವೆ ಕಿರುನಗು

2 / 10
ಪಟ್ಟಾಭಿಷೇಕದಲ್ಲಿ ರಾಜಮನೆತನದವರು ಪ್ರೈಸ್ ಮೈ ಸೋಲ್, ದಿ ಕಿಂಗ್ ಆಫ್ ಹೆವೆನ್' ಹಾಡುತ್ತಿರುವುದು

3 / 10
ಕ್ಯಾಂಟರ್ಬರಿಯ ಆರ್ಚ್ ಬಿಷಪ್ ಪಟ್ಟಾಭಿಷೇಕ ವೇಳೆ ಪ್ರಾರ್ಥನೆಯನ್ನು ಹೇಳಲು ಆಹ್ವಾನಿಸಿದರು

4 / 10
ಮೆರವಣಿಗೆಗೆ ತಯಾರಾಗಲು ರಾಜ ಮತ್ತು ರಾಣಿ ಸಿದ್ಧರಾಗಿದ್ದು ಇಂಪೀರಿಯಲ್ ಸ್ಟೇಟ್ ಕ್ರೌನ್ ಧರಿಸುವ ಹೊತ್ತು

5 / 10
ಪ್ರಾರ್ಥಿಸಿ ಬೈಬಲ್​​ಗೆ ಚುಂಬಿಸಿದ ರಾಜ

ಪ್ರಾರ್ಥಿಸಿ ಬೈಬಲ್​​ಗೆ ಚುಂಬಿಸಿದ ರಾಜ

6 / 10
ನಾನು ಇಲ್ಲಿ ಮೊದಲು ಭರವಸೆ ನೀಡಿದ ವಿಷಯಗಳನ್ನು ನಾನು ನಿರ್ವಹಿಸುತ್ತೇನೆ ಮತ್ತು ಉಳಿಸಿಕೊಳ್ಳುತ್ತೇನೆ. ದೇವರೇ ನನಗೆ ಸಹಾಯ ಮಾಡು ಎಂದ ರಾಜ

7 / 10
ಪಟ್ಟಾಭಿಷೇಕದ ನಂತರ ಕಿಂಗ್ ಚಾರ್ಲ್ಸ್ III  ಮತ್ತು ಕ್ವೀನ್ ಕ್ಯಾಮಿಲ್ಲಾ ಕರ್ಟ್ಸ್

8 / 10
ಕಿಂಗ್ ಚಾರ್ಲ್ಸ್ III ಗೆ ಗೌರವ ಸಲ್ಲಿಸಿದ ನಂತರ ಪ್ರಿನ್ಸ್ ಆಫ್ ವೇಲ್ಸ್ ಸೇಂಟ್ ಎಡ್ವರ್ಡ್ಸ್ ಕ್ರೌನ್ ಮೇಲೆ ಕೈ ಇರಿಸುತ್ತಿರುವುದು

9 / 10
 ಕಿಂಗ್ ಚಾರ್ಲ್ಸ್ III ಮತ್ತು ರಾಣಿ ಕ್ಯಾಮಿಲ್ಲಾ

10 / 10

Published On - 6:11 pm, Sat, 6 May 23

Follow Us
ಪ್ರೇಮ ವಿವಾಹಕ್ಕೆ ಪೋಷಕರ ವಿರೋಧ! ರಾಜಿ ಆಗೋಣವೆಂದು ಕರೆದು ಹಲ್ಲೆ

ಈ ಸರ್ಕಾರದ ಲೂಟಿ ನೋಡಿಯೇ ಕೆಂಪಣ್ಣ ಸತ್ಹೋಗ್ಬಿಟ್ಟ: ಪ್ರತಾಪಸಿಂಹ

ಕೋಲಾರ: ಸೆಷನ್ಸ್ ಕೋರ್ಟ್ ಒಳ ಸೇರಿಕೊಂಡಿದ್ದ ಹಾವು! ಆಮೇಲೇನಾಯ್ತು ನೋಡಿ

ಮೈಮೇಲೆ ಹರಿದು ಕಾರು, ಕೆಲವೇ ಕ್ಷಣಗಳಲ್ಲಿ ಪವಾಡವೆಂಬಂತೆ ಎದ್ದು ನಿಂತ ಬಾಲಕ

‘ರಾಶಿಕಾಗಿಂತ ನನಗೆ ಅವರೇ ಹೆಚ್ಚು ಇಷ್ಟ’; ಓಪನ್ ಆಗಿ ಹೇಳಿದ ಸೂರಜ್ 

ಮೈ ರೋಮಾಂಚನಗೊಳಿಸುವ ಕುಮಾರ - ಸಿರಿ ಭೇಟಿ
ಮೈ ರೋಮಾಂಚನಗೊಳಿಸುವ ಕುಮಾರ - ಸಿರಿ ಭೇಟಿ
ಅಯೋಧ್ಯೆಯಲ್ಲಿ ಬಂದೂಕು ತೋರಿಸಿ ಆಭರಣದಂಗಡಿ ದೋಚಿದ ಬುರ್ಖಾಧಾರಿ ಮಹಿಳೆ

ಆನೇಕಲ್: ಗ್ರಾಮಕ್ಕೆ ನುಗ್ಗಿ ಕಾಡಾನೆಗಳ ನೈಟ್ ರೌಂಡ್ಸ್! ವಿಡಿಯೋ ವೈರಲ್

ನಾನು ಸಿಎಂ ಆದ್ರೆ ಮಹಿಳೆಯರಿಗೆ 3,000 ರೂ. ಪುರುಷರಿಗೆ 2,000 ರೂ.: ಯತ್ನಾಳ್

ಬೆಂಕಿ ಹಚ್ಚುವ ಮುಲ್ಲಾಗಳಿಗೆ 6 ಸಾವಿರ ಕೊಡತ್ತೆ ಕಾಂಗ್ರೆಸ್ ಸರ್ಕಾರ: ಯತ್ನಾಳ