Kannada News Photo gallery India’s fintech will boost global living, says PM NarendraModi at Global Fintech Fest Kannada News
ಭಾರತದ ಫಿನ್‌ಟೆಕ್ ಜಾಗತಿಕ ಜೀವನವನ್ನು ಉತ್ತೇಜಿಸುತ್ತದೆ: ಪ್ರಧಾನಿ ಮೋದಿ
ಮುಂಬೈನ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್ ನಲ್ಲಿ ಗ್ಲೋಬಲ್ ಫಿನ್‌ಟೆಕ್ ಫೆಸ್ಟ್ 2024 ಅನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ ದೇಶದ ಜನರು ಮಾತ್ರವಲ್ಲದೆ ಆರ್ಥಿಕತೆ ಮತ್ತು ಮಾರುಕಟ್ಟೆಗಳು ಕೂಡ ಹಬ್ಬ ಹರಿದಿನಗಳನ್ನು ಆಚರಿಸುತ್ತಿವೆ. ಇತರ ದೇಶಗಳ ಜನರು ಒಮ್ಮೆ ಭಾರತದ ಸಾಂಸ್ಕೃತಿಕ ವೈವಿಧ್ಯತೆಯನ್ನು ಮೆಚ್ಚಿದರೆ, ಈಗ ಅವರು ಅದರ ಫಿನ್‌ಟೆಕ್ ವೈವಿಧ್ಯತೆಯಿಂದ ಪ್ರಭಾವಿತರಾಗಿದ್ದಾರೆ ಎಂದು ಹೇಳಿದ್ದಾರೆ.