ಭಾವಿ ಪತಿ ಜೊತೆ ಸುತ್ತಾಟ ನಡೆಸಿದ ಇರಾ ಖಾನ್; ಮದುವೆ ಯಾವಾಗ ಎಂದು ಕೇಳಿದ ಫ್ಯಾನ್ಸ್
ಆಮಿರ್ ಖಾನ್ ಮಗಳು ಈಗ ಹೊಸ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಇಬ್ಬರೂ ಯಾವುದೋ ಸ್ಥಳದಲ್ಲಿ ನಿಂತಿದ್ದಾರೆ. ಇದಕ್ಕೆ ಫ್ಯಾನ್ಸ್ ಕಡೆಯಿಂದ ಲೈಕ್ಸ್ ಸಿಕ್ಕಿದೆ.
Updated on: Jun 23, 2023 | 6:30 AM
Share

ಆಮಿರ್ ಖಾನ್ ಮಗಳು ಇರಾ ಖಾನ್ ಸದ್ಯ ಭಾವಿ ಪತಿ ನೂಪುರ್ ಶಿಖಾರೆ ಜೊತೆ ಸುತ್ತಾಟ ನಡೆಸುತ್ತಿದ್ದಾರೆ. ಇಬ್ಬರೂ ಎಂಗೇಜ್ಮೆಂಟ್ ಮಾಡಿಕೊಂಡು ಬಹಳ ಸಮಯ ಕಳೆದಿದೆ.

ಆಮಿರ್ ಖಾನ್ ಮಗಳು ಈಗ ಹೊಸ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಇಬ್ಬರೂ ಯಾವುದೋ ಸ್ಥಳದಲ್ಲಿ ನಿಂತಿದ್ದಾರೆ. ಇದಕ್ಕೆ ಫ್ಯಾನ್ಸ್ ಕಡೆಯಿಂದ ಲೈಕ್ಸ್ ಸಿಕ್ಕಿದೆ.

ನೂಪುರ್ ಶಿಖಾರೆ ಫಿಟ್ನೆಸ್ ಟ್ರೇನರ್. ಇರಾಗೆ ಫಿಟ್ನೆಸ್ ತರಬೇತಿ ನೀಡುತ್ತಿದ್ದರು. ನಂತರ ಇಬ್ಬರ ಮಧ್ಯೆ ಪ್ರೀತಿ ಮೂಡಿತು. ಈಗ ಇಬ್ಬರೂ ಎಂಗೇಜ್ಮೆಂಟ್ ಮಾಡಿಕೊಂಡಿದ್ದು, ಶೀಘ್ರವೇ ಮದುವೆ ಆಗುತ್ತಿದ್ದಾರೆ.

ಸ್ಟಾರ್ ಕಿಡ್ ಆದ ಹೊರತಾಗಿಯೂ ಇರಾಗೆ ಚಿತ್ರರಂಗಕ್ಕೆ ಬರುವ ಯಾವುದೇ ಇರಾದೆ ಇಲ್ಲ. ಅವರು ನೂಪುರ್ ಜೊತೆ ಹಾಯಾಗಿ ಇದ್ದಾರೆ. ‘ಮದುವೆ ಯಾವಾಗ’ ಎನ್ನುವ ಪ್ರಶ್ನೆಯನ್ನು ಫ್ಯಾನ್ಸ್ ಕೇಳುತ್ತಿದ್ದಾರೆ.

ಇರಾ ಖಾನ್ಗೆ ಈ ಮೊದಲು ಖಿನ್ನತೆ ಕಾಡಿತ್ತು. ಈ ಬಗ್ಗೆ ಅವರು ಸೋಶಿಯಲ್ ಮೀಡಿಯಾ ಮೂಲಕ ತಿಳಿಸಿದ್ದರು. ಈಗ ನೂಪುರ್ ಬಂದ ಬಳಿಕ ಅವರ ಬದುಕು ಬದಲಾಗಿದೆ.
Related Photo Gallery
‘ಕರಾವಳಿ’ ಬಿಡುಗಡೆ ಆಗಿ ಹಿಟ್ ಆಗಿದೆ, ಗುರುದತ್ ಮುಂದಿನ ಪ್ಲ್ಯಾನ್ ಏನು?
ಭಾರೀ ಮಳೆಯಿಂದ ಉಕ್ಕಿ ಹರಿದ ತಮಿಳುನಾಡಿನ ಗುಂಡಾರ್ ಡ್ಯಾಂ ನೋಡಲು ಜನಸಾಗರ
ರಾಜ್ಯದಲ್ಲಿ ರಕ್ತದ ಕೊರತೆಗೆ ಬ್ರೇಕ್
ಸಿಎಂ ಡಿಕೆಶಿಯನ್ನ ವೇದಿಕೆಯಲ್ಲಿ ಭುಜ ತಟ್ಟಿ, ಕೈಹಿಡಿದು ಕರೆದೊಯ್ದ ಪ್ರಧಾನಿ
ರಾಜ್ಯದ ಅಭಿವೃದ್ಧಿಗೆ ಸಹಕರಿಸುವಂತೆ ಮೋದಿಗೆ ಡಿಕೆ ಶಿವಕುಮಾರ್ ಮನವಿ
ಪ್ರಧಾನಿ ಮೋದಿಗೆ ಅಪೂರ್ವ ಉಡುಗೊರೆ
ಮಾಲತಿ ನದಿ ಪ್ರವಾಹದಲ್ಲಿ ಸಿಲುಕಿದ ಕಾರು: ಒಂದೇ ಕುಟುಂಬದ 6 ಜನರ ರಕ್ಷಣೆ!
ಮೈಸೂರಿನಲ್ಲಿ 'ಮೋದಿ... ಮೋದಿ...' ಜಯಘೋಷ
ಮೈಸೂರಿನಲ್ಲಿ ವಿವೇಕ ಸ್ಮಾರಕ ಉದ್ಘಾಟಿಸಿ, ಗಿಡ ನೆಟ್ಟ ಪ್ರಧಾನಿ ಮೋದಿ
‘ಡಯಾಲಿಸಿಸ್ ಮಾಡಿಸಿಕೊಂಡು ಸಿನಿಮಾ ಶೂಟಿಂಗ್ಗೆ ಬರುತ್ತಿದ್ದರು ಅಂಬರೀಶ್’




