ಮದುವೆ ನಂತರ ಬಿಕಿನಿ ತೊಟ್ಟ ಕಾಜಲ್ ಅಗರ್ವಾಲ್; ಆದರೆ, ಇದರ ಬಗ್ಗೆ ಅಭಿಮಾನಿಗಳು ಮಾತನಾಡುವಂತಿಲ್ಲ
ಈಗ ಕಾಜಲ್ ಬಿಕಿನಿ ತೊಟ್ಟು ಫೋಟೋ ಒಂದನ್ನು ಪೋಸ್ಟ್ ಮಾಡಿದ್ದಾರೆ. ಮದುವೆ ನಂತರದಲ್ಲಿ ಬಿಕಿನಿ ತೊಡೋದು ಕೆಲ ಅಭಿಮಾನಿಗಳಿಗೆ ಇಷ್ಟವಾಗುವುದಿಲ್ಲ. ಈ ಕಾರಣಕ್ಕೆ ಕಮೆಂಟ್ನಲ್ಲಿ ಟ್ರೋಲ್ ಆದ ಉದಾಹರಣೆ ಸಾಕಷ್ಟಿದೆ.
Updated on: Aug 19, 2021 | 4:23 PM
Share

ಕಳೆದ ಅಕ್ಟೋಬರ್ ತಿಂಗಳಲ್ಲಿ ಉದ್ಯಮಿ ಗೌತಮ್ ಜತೆ ಕಾಜಲ್ ಮದುವೆ ಆಗಿದ್ದರು. ಇಬ್ಬರೂ ಹಾಯಾಗಿ ಸಂಸಾರ ನಡೆಸುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಫೋಟೋಗಳನ್ನು ಹಂಚಿಕೊಳ್ಳುವ ದಂಪತಿ, ಅಭಿಮಾನಿಗಳ ಜತೆ ನಿರಂತರ ಸಂಪರ್ಕದಲ್ಲಿದ್ದಾರೆ.
1 / 6

ಈಗ ಕಾಜಲ್ ಬಿಕಿನಿ ತೊಟ್ಟು ಫೋಟೋ ಒಂದನ್ನು ಪೋಸ್ಟ್ ಮಾಡಿದ್ದಾರೆ. ಮದುವೆ ನಂತರದಲ್ಲಿ ಬಿಕಿನಿ ತೊಡೋದು ಕೆಲ ಅಭಿಮಾನಿಗಳಿಗೆ ಇಷ್ಟವಾಗುವುದಿಲ್ಲ. ಈ ಕಾರಣಕ್ಕೆ ಕಮೆಂಟ್ನಲ್ಲಿ ಟ್ರೋಲ್ ಆದ ಉದಾಹರಣೆ ಸಾಕಷ್ಟಿದೆ.
2 / 6

ಈ ಕಾರಣಕ್ಕೆ ಬಿಕಿನಿ ಫೋಟೋಗಳಿಗೆ ಕಮೆಂಟ್ ಆಯ್ಕೆಯನ್ನು ಕಾಜಲ್ ತೆಗೆದಿದ್ದಾರೆ. ಹೀಗಾಗಿ, ಬಿಕಿನಿ ಫೋಟೋದ ಬಗ್ಗೆ ಅಭಿಮಾನಿಗಳು ಮಾತನಾಡುವಂತಿಲ್ಲ.
3 / 6

ಮಾಧ್ಯಮಗಳ ಜತೆ ಮಾತನಾಡಿದ್ದ ಕಾಜಲ್, ‘ನನ್ನ ಪತಿ ಚಿತ್ರರಂಗ ತೊರೆಯಲು ಹೇಳಿದರೆ ನಾನು ಹಾಗೆಯೇ ಮಾಡುತ್ತೇನೆ’ ಎಂದಿದ್ದರು.
4 / 6

Kajal Aggarwal ready to Quit Cinema industry for her Husband
5 / 6

ಕಾಜಲ್
6 / 6

TV9 Web
TV9 Kannada
Read More
Related Photo Gallery
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್
RSS ಕಚೇರಿಯಲ್ಲೇ ಫಾರ್ಮ್-7 ಮುದ್ರಣ: ತನ್ವೀರ್ ಸೇಠ್ ಆರೋಪ
ಮೈಸೂರು ದಸರಾ ಕಂಬಳ: ಉಚಿತ ಪ್ರವೇಶ
ಪುರುಷರಿಗೆ ಹೊಡೆದು ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗಲು ಆಸಿಯಾ ನಿರ್ಧಾರ
ಚಿತ್ರದುರ್ಗದಲ್ಲಿ ಹಿಂದೂ ಮಹಾಗಣಪತಿ ಶೋಭಾಯಾತ್ರೆಗೆ ಭರದ ಸಿದ್ಧತೆ
ವಿಶ್ವವಿಖ್ಯಾತ ಮೈಸೂರು ದಸರಾದಲ್ಲಿ ಕರಾವಳಿ ಕಂಬಳ ವೈಭವ
ಮಹಾತ್ಮ ಗಾಂಧಿ ಜಯಂತಿ ವಿಶೇಷ: ನಂದಿ ಬೆಟ್ಟಕ್ಕೂ ಗಾಂಧೀಜಿಗೂ ನಂಟು
ದೊಡ್ಡಕೆರೆ ಬರಿದಾಗುವ ಭೀತಿ



