- TV9 Kannada Photo gallery Kannada film director Kavitha Lankesh celebrates birthday on 13th December
Kavitha Lankesh Birthday: ಕನ್ನಡ ಚಿತ್ರರಂಗಕ್ಕೆ ವಿಶೇಷ ಚಿತ್ರಗಳನ್ನು ನೀಡಿದ ನಿರ್ದೇಶಕಿ ಕವಿತಾ ಲಂಕೇಶ್ಗೆ ಜನ್ಮದಿನದ ಸಂಭ್ರಮ
ಇಂದು (ಡಿ.13) ಕವಿತಾ ಲಂಕೇಶ್ ಅವರು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಅವರಿಗೆ ಆಪ್ತರು ಹಾಗೂ ಸೆಲೆಬ್ರಿಟಿಗಳು ಶುಭ ಕೋರುತ್ತಿದ್ದಾರೆ.
Updated on:Dec 13, 2022 | 9:58 AM
Share

Kannada film director Kavitha Lankesh celebrates birthday on 13th December

Kannada film director Kavitha Lankesh celebrates birthday on 13th December

ತಮ್ಮ ಪ್ರತಿ ಸಿನಿಮಾದಲ್ಲೂ ಭಿನ್ನ ವಿಷಯವನ್ನು ಹೇಳಲು ಕವಿತಾ ಲಂಕೇಶ್ ಪ್ರಯತ್ನಿಸುತ್ತಾ ಬಂದಿದ್ದಾರೆ. ‘ಪ್ರೀತಿ ಪ್ರೇಮ ಪ್ರಣಯ’, ‘ತನನಂ ತನನಂ’, ‘ಅವ್ವ’ ಮುಂತಾದ ಸಿನಿಮಾಗಳಿಗೆ ಅವರು ನಿರ್ದೇಶನ ಮಾಡಿದ್ದಾರೆ.

ಚಿತ್ರರಂಗದಲ್ಲಿ ಕವಿತಾ ಲಂಕೇಶ್ ಅವರಿಗೆ ಹಲವು ವರ್ಷಗಳ ಅನುಭವ ಇದೆ. ಅನೇಕ ಸಿನಿಮೋತ್ಸವಗಳಲ್ಲಿ ಅವರು ಭಾಗವಹಿಸಿದ್ದಾರೆ. ಜ್ಯೂರಿ ಸಮಿತಿ ಸದಸ್ಯೆ ಆಗಿಯೂ ಕಾರ್ಯ ನಿರ್ವಹಿಸಿದ್ದಾರೆ.

ಕವಿತಾ ಲಂಕೇಶ್ ಅವರ ಕುಟುಂಬಕ್ಕೂ ಸಿನಿಮಾಗೂ ಹತ್ತಿರದ ನಂಟು. ಅವರ ಸಹೋದರ ಇಂದ್ರಜಿತ್ ಲಂಕೇಶ್ ಕೂಡ ಅನೇಕ ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಕವಿತಾ ಪುತ್ರಿ ಇಶಾ ಅವರು ‘ಸಮ್ಮರ್ ಹಾಲಿಡೇಸ್’ ಚಿತ್ರದಲ್ಲಿ ನಟಿಸಿದ್ದಾರೆ.
Published On - 9:58 am, Tue, 13 December 22

Web contact
TV9 Kannada
Read More
Related Photo Gallery
ಡಿಕೆಶಿ ಪ್ರಮಾಣವಚನ ಕಾರ್ಯಕ್ರಮದ ಬಗ್ಗೆ ನೊಣವಿನಕೆರೆ ಶ್ರೀಗಳು ಹೇಳಿದ್ದಿಷ್ಟು
‘ಬ್ಲಾಸ್ಟ್’ ಸಿನಿಮಾಗೆ ಬ್ಲಾಸ್ಟ್ ಮ್ಯೂಸಿಕ್ ಕೊಟ್ಟ ರವಿ ಬಸ್ರೂರು
ಬೆಂಗಳೂರಿನಾದ್ಯಂತ ಡಿಕೆ ಶಿವಕುಮಾರ್ ಫ್ಲೆಕ್ಸ್, ಕಟೌಟ್ಗಳ ಅಬ್ಬರ!
ಕ್ಯಾಪ್ಸಿ ಆರ್ಭಟಕ್ಕೆ ತತ್ತರಿಸಿದ ಟೀಮ್ ಇಂಡಿಯಾ
ಮನೆ ಗೋಡೆಗಳಲ್ಲಿ ಅರಳಿ ಗಿಡ ಚಿಗುರಿದರೆ ಅಪಾಯ ಖಂಡಿತ!
ಇಂದು ಈ ರಾಶಿಯವರಿಗೆ ಸಿಗಲಿವೆ ಹೊಸ ಅವಕಾಶಗಳು!
ತೆಲಂಗಾಣದಲ್ಲೂ ಜನಸೇನಾ ಸ್ಪರ್ಧಿಸಲಿದೆ; ಪವನ್ ಕಲ್ಯಾಣ್ ಸವಾಲು
ಮಮತಾ ಬ್ಯಾನರ್ಜಿಗೆ ಟಿಎಂಸಿ ನಾಯಕರಿಂದಲೇ ಮುಖಭಂಗ
ಸೊಳ್ಳೆಗಳ ಸಂತತಿ ಮುಗಿಸಲು ಗೂಗಲ್ ಮಾಸ್ಟರ್ ಪ್ಲಾನ್!
ದಿಢೀರ್ ಜಮೀರ್ ಅಹ್ಮದ್ ಭೇಟಿಯಾದ ಡಿ.ಕೆ. ಸುರೇಶ್



