Saptami Gowda: ಮಾಲ್ಡೀವ್ಸ್​ಗೆ ಹಾರಿದ ಸಪ್ತಮಿ ಗೌಡ, ಇಲ್ಲಿವೆ ಚಿತ್ರಗಳು

ಕಾಂತಾರ ಸಿನಿಮಾ ಮೂಲಕ ಸ್ಟಾರ್ ಆಗಿರುವ ನಟಿ ಸಪ್ತಮಿ ಗೌಡ, ಚಿತ್ರೀಕರಣದಿಂದ ಬಿಡುವು ಪಡೆದು ಮಾಲ್ಡೀವ್ಸ್​ಗೆ ಹಾರಿದ್ದು ಚಿತ್ರಗಳನ್ನು ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

ಮಂಜುನಾಥ ಸಿ.
|

Updated on:Mar 01, 2023 | 11:49 PM

ಕಾಂತಾರ ಸಿನಿಮಾದ ಮೂಲಕ ದೊಡ್ಡ ಮಟ್ಟದ ಜನಪ್ರಿಯತೆಯನ್ನು ಸಪ್ತಮಿ ಗೌಡ ಪಡೆದಿದ್ದು, ಹಲವು ಸಿನಿಮಾಗಳನ್ನು ಸಪ್ತಮಿ ಒಪ್ಪಿಕೊಂಡಿದ್ದಾರೆ.

1 / 5
ಕಾಂತಾರ ಬಳಿಕ ಹಲವು ಸಿನಿಮಾ ಅವಕಾಶಗಳು ಸಪ್ತಮಿಯನ್ನು ಅರಸಿ ಬಂದಿದ್ದು, ಹಿಂದಿ ಸಿನಿಮಾ ಒಂದರಲ್ಲಿಯೂ ಸಪ್ತಮಿ ನಟಿಸುತ್ತಿದ್ದಾರೆ. ದಿ ಕಶ್ಮೀರ್ ಫೈಲ್ಸ್ ಸಿನಿಮಾ ನಿರ್ದೇಶಿಸಿದ್ದ ವಿವೇಕ್ ನಿರ್ದೇಶನದ ಹೊಸ ಹಿಂದಿ ಸಿನಿಮಾದಲ್ಲಿ ಸಪ್ತಮಿಯವರದ್ದು ಪ್ರಮುಖ ಪಾತ್ರ.

2 / 5
ಕಾಂತಾರ ಸಿನಿಮಾದಲ್ಲಿ ಲೀಲಾ ಪಾತ್ರದಲ್ಲಿ ನಟಿಸಿದ್ದ ನಟಿ ಸಪ್ತಮಿ ಗೌಡ ನಟನೆಗೆ ಸಖತ್ ಪ್ರಶಂಸೆ ವ್ಯಕ್ತವಾಗಿತ್ತು. ಈ ಹಿಂದೆ ಸಪ್ತಮಿ ನಟಿಸಿದ್ದ ಪಾಪ್​ಕಾರ್ನ್ ಮಂಕಿ ಟೈಗರ್ ಸಿನಿಮಾದಲ್ಲಿಯೂ ಗಮನ ಸೆಳೆದಿದ್ದರು.

3 / 5
ಸಿನಿಮಾ ಸೆಲೆಬ್ರಿಟಿಗಳ ಫೇವರೇಟ್ ತಾಣವಾದ ಮಾಲ್ಡೀವ್ಸ್​ಗೆ ನಟಿ ಸಪ್ತಮಿ ಗೌಡ ತಮ್ಮ ಸಹೋದರಿಯೊಟ್ಟಿಗೆ ಹೋಗಿದ್ದಾರೆ. ಅಲ್ಲಿ ಬೀಚ್​ನಲ್ಲಿ ಎಂಜಾಯ್ ಮಾಡುತ್ತಿದ್ದಾರೆ.

4 / 5
ಕಾಂತಾರ ಸಿನಿಮಾ ಮೂಲಕ ಸ್ಟಾರ್ ಆಗಿರುವ ನಟಿ ಸಪ್ತಮಿ ಗೌಡ, ಚಿತ್ರೀಕರಣದಿಂದ ಬಿಡುವು ಪಡೆದು ಮಾಲ್ಡೀವ್ಸ್​ಗೆ ಹಾರಿದ್ದು ಚಿತ್ರಗಳನ್ನು ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

ಕಾಂತಾರ ಸಿನಿಮಾ ಮೂಲಕ ಸ್ಟಾರ್ ಆಗಿರುವ ನಟಿ ಸಪ್ತಮಿ ಗೌಡ, ಚಿತ್ರೀಕರಣದಿಂದ ಬಿಡುವು ಪಡೆದು ಮಾಲ್ಡೀವ್ಸ್​ಗೆ ಹಾರಿದ್ದು ಚಿತ್ರಗಳನ್ನು ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

5 / 5

Published On - 11:47 pm, Wed, 1 March 23

Follow us