Kannada News Photo gallery Karnataka Assembly Election Result 2023 Leaders visited the temple in the morning; Here are the photos
Karnataka Assembly Election Result 2023: ದೇವರೇ ಗೆಲ್ಸಪ್ಪ, ಘಟಾನುಘಟಿ ನಾಯರಿಂದ ಟೆಂಪಲ್ ರನ್
ರಾಜ್ಯ ವಿಧಾನಸಭೆ ಚುನಾವಣೆ ಮತದಾನ ಮೇ.10 ರಂದು ಭರ್ಜರಿಯಾಗಿ ನಡೆದಿದೆ. ಅದರಂತೆ ಇಂದು (ಮೇ.13) 224 ಕ್ಷೇತ್ರದ ಫಲಿತಾಂಶ ಬರಲಿದ್ದು, ಇಡೀ ರಾಜ್ಯವೇ ಕಾದು ನೋಡುತಿದೆ. ಅದರಂತೆ ಈಗಾಗಲೇ ಮತಎಣಿಕೆ ನಡೆಯುತ್ತಿದ್ದು, ಘಟಾನುಘಟಿ ಅಭ್ಯರ್ಥಿಗಳು ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.