Updated on: May 13, 2023 | 7:48 AM
ನಟಿ ಅವನೀತ್ ಕೌರ್ ಹಾಟ್ ಅವತಾರ ತಾಳಿದ್ದಾರೆ. ಬೋಲ್ಡ್ ಚಿತ್ರಗಳನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
ನಟಿ ಅವನೀತ್ ಕೌರ್ ಇನ್ಸ್ಟಾಗ್ರಾಂ ಮಾಡೆಲ್ ಸಹ ಹೌದು, ಹೊಸ ಫೋಟೊಶೂಟ್ ಚಿತ್ರಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ.
ಇನ್ಸ್ಟಾಗ್ರಾಂನಲ್ಲಿ 3 ಕೋಟಿಗೂ ಹೆಚ್ಚು ಫಾಲೋವರ್ಗಳನ್ನು ಅವನೀತ್ ಕೌರ್ ಹೊಂದಿದ್ದು ಅಭಿಮಾನಿಗಳಿಗಾಗಿ ಹಾಟ್ ಫೊಟೊಗಳನ್ನು ಶೇರ್ ಮಾಡುತ್ತಿರುತ್ತಾರೆ.
2014 ರಲ್ಲಿ ಚಿತ್ರರಂಗಕ್ಕೆ ಕಾಲಿಟ್ಟ ಅವನೀತ್ ಕೌರ್ಗೆ ದೊಡ್ಡ ಬ್ರೇಕ್ ಇಲ್ಲಿಯವರೆಗೆ ಸಿಕ್ಕಿಲ್ಲ.
ಇದೀಗ ಟೀಕು ವೆಡ್ಸ್ ಶೇರು ಹಾಗೂ ಲವ್ ಕಿ ಅರೇಂಜ್ ಮ್ಯಾರೇಜ್ ಸಿನಿಮಾದಲ್ಲಿ ಅವನೀತ್ ನಟಿಸುತ್ತಿದ್ದಾರೆ.