Avneet Kaur: ಹಠಾತ್ತನೆ ಹಾಟ್ ಅವತಾರ ತಾಳಿದ ಅವನೀತ್ ಕೌರ್
Avneet Kaur: ನಟಿ, ಇನ್ಸ್ಟಾಗ್ರಾಂ ಮಾಡೆಲ್ ಅವನೀತ್ ಕೌರ್, ತಮ್ಮ ಹೊಸ ಚಿತ್ರಗಳನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
Updated on: May 13, 2023 | 7:48 AM
Share

ನಟಿ ಅವನೀತ್ ಕೌರ್ ಹಾಟ್ ಅವತಾರ ತಾಳಿದ್ದಾರೆ. ಬೋಲ್ಡ್ ಚಿತ್ರಗಳನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

ನಟಿ ಅವನೀತ್ ಕೌರ್ ಇನ್ಸ್ಟಾಗ್ರಾಂ ಮಾಡೆಲ್ ಸಹ ಹೌದು, ಹೊಸ ಫೋಟೊಶೂಟ್ ಚಿತ್ರಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ.

ಇನ್ಸ್ಟಾಗ್ರಾಂನಲ್ಲಿ 3 ಕೋಟಿಗೂ ಹೆಚ್ಚು ಫಾಲೋವರ್ಗಳನ್ನು ಅವನೀತ್ ಕೌರ್ ಹೊಂದಿದ್ದು ಅಭಿಮಾನಿಗಳಿಗಾಗಿ ಹಾಟ್ ಫೊಟೊಗಳನ್ನು ಶೇರ್ ಮಾಡುತ್ತಿರುತ್ತಾರೆ.

2014 ರಲ್ಲಿ ಚಿತ್ರರಂಗಕ್ಕೆ ಕಾಲಿಟ್ಟ ಅವನೀತ್ ಕೌರ್ಗೆ ದೊಡ್ಡ ಬ್ರೇಕ್ ಇಲ್ಲಿಯವರೆಗೆ ಸಿಕ್ಕಿಲ್ಲ.

ಇದೀಗ ಟೀಕು ವೆಡ್ಸ್ ಶೇರು ಹಾಗೂ ಲವ್ ಕಿ ಅರೇಂಜ್ ಮ್ಯಾರೇಜ್ ಸಿನಿಮಾದಲ್ಲಿ ಅವನೀತ್ ನಟಿಸುತ್ತಿದ್ದಾರೆ.
Related Photo Gallery
ಮುಖಮುಚ್ಚಿಕೊಂಡು ಜೈಲಿಗೆ ಬಂದ ಮಾಸ್ಕ್ಮ್ಯಾನ್ ಚಿನ್ನಯ್ಯನ ಪತ್ನಿ
ಮನವಿಗೂ ಬಗ್ಗದ ಅಭಿಮಾನಿಯ ಫೋನ್ ಕಿತ್ತೆಸೆದ ಬುಮ್ರಾ
ತಾನಿಲ್ಲದೆ ಬದುಕು ಕಟ್ಟಿಕೊಂಡವನ ಮುಂದೆ ಕುಸಿದು ಬಿದ್ದ ಪತ್ನಿ
ಕ್ಯಾಪ್ಟನ್ಸಿ ಟಾಸ್ಕ್ಗೆ ಭಾರೀ ಫೈಟ್; ಗಿಲ್ಲಿನ ಪ್ರಶ್ನೆ ಮಾಡಿದ ಕಾವ್ಯಾ
‘ಗಿಲ್ಲಿಯನ್ನು ನೆಗೆಟಿವ್ ಆಗಿ ತೋರಿಸಲು ಪಿಆರ್ ಕೆಲಸ ಮಾಡುತ್ತಿದೆ’; ವಿನಯ್
ಸಂಸತ್ತಿನ ಒಳಗೆ ಸಿಗರೇಟ್ ಸೇದಿದ್ರಾ ಟಿಎಂಸಿ ಸಂಸದ?
ವಿವಿಯಲ್ಲಿ ಕಲ್ಲು ತೂರಾಟ, ವಿದ್ಯಾರ್ಥಿಗಳ ಮೇಲೆ ಕಾರು ಹತ್ತಿಸಲು ಯತ್ನ
ಡ್ರೈವರ್ ಇಲ್ಲ, ಇಳಿಜಾರಿನಲ್ಲಿ ಇದ್ದಕ್ಕಿದ್ದಂತೆ ಹಿಂದೆ ಹೋದ ವಾಹನ
ಈ ರಾಶಿಯವರು ಇಂದು ಭೂ ಖರೀದಿ ಮಾಡಬಹುದು
ಅರಳಿ ಮರ ಬಾಡುವುದಿಲ್ಲ ಯಾಕೆ?




