Updated on: Sep 03, 2023 | 11:42 PM
ಸಾಂಪ್ರದಾಯಿಕ ಉಡುಗೆಗಳನ್ನು ಹೆಚ್ಚಾಗಿ ಧರಿಸುತ್ತಿದ್ದ ನಟಿ ಕೀರ್ತಿ ಸುರೇಶ್ ಗ್ಲಾಮರಸ್ ಉಡುಗೆ ತೊಟ್ಟಿದ್ದಾರೆ.
ಗ್ಲಾಮರಸ್ ಉಡುಗೆ ತೊಟ್ಟು ಹೊಸ ಫೋಟೊಶೂಟ್ ಮಾಡಿಸಿಕೊಂಡಿರುವ ಕೀರ್ತಿ ಸುರೇಶ್.
ತಮ್ಮ ಹೊಸ ಗ್ಲಾಮರಸ್ ಚಿತ್ರಗಳನ್ನು ಇನ್ಸ್ಟಾಗ್ರಾಂನಲ್ಲಿ ಕೀರ್ತಿ ಸುರೇಶ್ ಹಂಚಿಕೊಂಡಿದ್ದಾರೆ.
ಕೀರ್ತಿ ಸುರೇಶ್ ಸಾಮಾನ್ಯವಾಗಿ ಗ್ಲಾಮರಸ್ ಅಲ್ಲದ ಬಹುತೇಕ ಮಹಿಳೆಯರು ತೊಡುವ ಉಡುಗೆಗಳನ್ನಷ್ಟೆ ತೊಡುತ್ತಾರೆ.
ಕೀರ್ತಿ ಸುರೇಶ್, ದಕ್ಷಿಣ ಭಾರತದ ಅತ್ಯಂತ ಪ್ರತಿಭಾವಂತ ನಟಿಯರಲ್ಲಿ ಮೊದಲಿಗರು. ನಟನೆಗೆ ರಾಷ್ಟ್ರಪ್ರಶಸ್ತಿಯನ್ನೂ ಜಯಿಸಿದ್ದಾರೆ.
ಕಲಾತ್ಮಕ, ಕಮರ್ಶಿಯಲ್, ಬ್ರಿಜ್ ಸಿನಿಮಾಗಳು ಯಾವುದೇ ಮಾದರಿಯ ಸಿನಿಮಾಗಳಿಗೂ ಹೊಂದಿಕೆ ಆಗುತ್ತಾರೆ ಕೀರ್ತಿ.
ಪ್ರಸ್ತುತ ಹಲವು ತೆಲುಗು ಹಾಗೂ ತಮಿಳು ಸಿನಿಮಾಗಳಲ್ಲಿ ಕೀರ್ತಿ ಬ್ಯುಸಿಯಾಗಿದ್ದಾರೆ. ಶೀಘ್ರದಲ್ಲಿಯೇ ಬಾಲಿವುಡ್ ಪ್ರವೇಶವನ್ನು ಕೀರ್ತಿ ಮಾಡಲಿದ್ದಾರೆ.