Keerthy Suresh: ಹಠಾತ್ತನೆ ಗ್ಲಾಮರಸ್ ಅವತಾರ ತಾಳಿದ ನಟಿ ಕೀರ್ತಿ ಸುರೇಶ್
Keerthy Suresh: ಸಾಧಾರಣವಾದ ಉಡುಗೊರೆಗಳನ್ನು ತೊಟ್ಟು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದ ನಟಿ ಕೀರ್ತಿ ಸುರೇಶ್, ಹಠಾತ್ತನೆ ಗ್ಲಾಮರಸ್ ಉಡುಗೆ ತೊಟ್ಟು ಕ್ಯಾಮೆರಾಕ್ಕೆ ಫೋಸು ನೀಡಿದ್ದಾರೆ.
Updated on: Sep 03, 2023 | 11:42 PM
Share

ಸಾಂಪ್ರದಾಯಿಕ ಉಡುಗೆಗಳನ್ನು ಹೆಚ್ಚಾಗಿ ಧರಿಸುತ್ತಿದ್ದ ನಟಿ ಕೀರ್ತಿ ಸುರೇಶ್ ಗ್ಲಾಮರಸ್ ಉಡುಗೆ ತೊಟ್ಟಿದ್ದಾರೆ.

ಗ್ಲಾಮರಸ್ ಉಡುಗೆ ತೊಟ್ಟು ಹೊಸ ಫೋಟೊಶೂಟ್ ಮಾಡಿಸಿಕೊಂಡಿರುವ ಕೀರ್ತಿ ಸುರೇಶ್.

ತಮ್ಮ ಹೊಸ ಗ್ಲಾಮರಸ್ ಚಿತ್ರಗಳನ್ನು ಇನ್ಸ್ಟಾಗ್ರಾಂನಲ್ಲಿ ಕೀರ್ತಿ ಸುರೇಶ್ ಹಂಚಿಕೊಂಡಿದ್ದಾರೆ.

ಕೀರ್ತಿ ಸುರೇಶ್ ಸಾಮಾನ್ಯವಾಗಿ ಗ್ಲಾಮರಸ್ ಅಲ್ಲದ ಬಹುತೇಕ ಮಹಿಳೆಯರು ತೊಡುವ ಉಡುಗೆಗಳನ್ನಷ್ಟೆ ತೊಡುತ್ತಾರೆ.

ಕೀರ್ತಿ ಸುರೇಶ್, ದಕ್ಷಿಣ ಭಾರತದ ಅತ್ಯಂತ ಪ್ರತಿಭಾವಂತ ನಟಿಯರಲ್ಲಿ ಮೊದಲಿಗರು. ನಟನೆಗೆ ರಾಷ್ಟ್ರಪ್ರಶಸ್ತಿಯನ್ನೂ ಜಯಿಸಿದ್ದಾರೆ.

ಕಲಾತ್ಮಕ, ಕಮರ್ಶಿಯಲ್, ಬ್ರಿಜ್ ಸಿನಿಮಾಗಳು ಯಾವುದೇ ಮಾದರಿಯ ಸಿನಿಮಾಗಳಿಗೂ ಹೊಂದಿಕೆ ಆಗುತ್ತಾರೆ ಕೀರ್ತಿ.

ಪ್ರಸ್ತುತ ಹಲವು ತೆಲುಗು ಹಾಗೂ ತಮಿಳು ಸಿನಿಮಾಗಳಲ್ಲಿ ಕೀರ್ತಿ ಬ್ಯುಸಿಯಾಗಿದ್ದಾರೆ. ಶೀಘ್ರದಲ್ಲಿಯೇ ಬಾಲಿವುಡ್ ಪ್ರವೇಶವನ್ನು ಕೀರ್ತಿ ಮಾಡಲಿದ್ದಾರೆ.
ಮಳೆ ಅಬ್ಬರಕ್ಕೆ ಶಿವಮೊಗ್ಗದಲ್ಲಿ ಮನೆಗೆ ನುಗ್ಗಿದ ನೀರು: ಭಾರಿ ಅವಾಂತರ
VIDEO: ಬ್ಯಾಟ್ಸ್ಮನ್ನಿಂದ ಗಾಯಗೊಂಡ ಶ್ರೇಯಸ್ ಅಯ್ಯರ್
ಭಾರತದ ಕಾಂಡೋಮ್ ಉದ್ಯಮಕ್ಕೂ ತಟ್ಟಿದ ಯುದ್ಧದ ಬಿಸಿ
ಶಿವಕುಮಾರ ಸ್ವಾಮೀಜಿ ಜನ್ಮದಿನೋತ್ಸವ: ಬೆಳ್ಳಂ ಬೆಳಿಗ್ಗೆ ಮಠಕ್ಕೆ ಭಕ್ತರ ದಂಡು
ಎಡ ತಿರುವಿನಲ್ಲಿ ಬೈಕ್ಗೆ ಡಿಕ್ಕಿ ಹೊಡೆದ ಟ್ರಕ್, ಹೊತ್ತಿಕೊಂಡ ಬೆಂಕಿ
ನೀವು ಸತ್ತಂತೆ ಕನಸು ಕಂಡಿದ್ದೀರಾ? ಇದರ ಹಿಂದಿನ ರಹಸ್ಯವೇನು ಗೊತ್ತಾ?
ಇಂದು ಈ ರಾಶಿಯವರಿಗೆ ಆರ್ಥಿಕವಾಗಿ ಉತ್ತಮ ದಿನ
ರಿಷಬ್ ಶೆಟ್ಟಿ, ಪ್ರಗತಿ ಶೆಟ್ಟಿ ದಂಪತಿಯ ಮಗಳು ರಾಧ್ಯಾ ಬರ್ತ್ಡೇ ವಿಡಿಯೋ
ನಾನು ಹುಟ್ಟಿದ್ದು ದೇಶಕ್ಕೆ ಸ್ವಾತಂತ್ರ್ಯ ಬಂದ ಮೂರು ತಿಂಗಳ ನಂತರ
ಗ್ಯಾಸ್ ಟ್ರಬಲ್: ಅರಣ್ಯದಲ್ಲಿ ಸೌದೆಗಾಗಿ ಮುಗಿಬಿದ್ದ ಜನ
