Updated on: Jul 31, 2023 | 8:30 AM
ನಟಿ ಕೀರ್ತಿ ಸುರೇಶ್ ತುಸು ಭಿನ್ನ ಮೇಕಪ್ ಟ್ರೈ ಮಾಡಿದ್ದಾರೆ
ಹೊಸ ಫೋಟೊಶೂಟ್ನಲ್ಲಿ ಭಿನ್ನವಾಗಿ ಕಾಣುತ್ತಿದ್ದಾರೆ ಕೀರ್ತಿ
ಕೀರ್ತಿ ಸುರೇಶ್ ಸಾಮಾನ್ಯವಾಗಿ ಸರಳವಾದ ಉಡುಗೆಗಳಲ್ಲೇ ಕಾಣುತ್ತಾರೆ
ಸೆಲ್ವಾರ್ ಕಮೀಜ್ ಕೀರ್ತಿಯ ಮೆಚ್ಚಿನ ಉಡುಗೆ
ಕೀರ್ತಿ ಸುರೇಶ್ ತಮ್ಮ ಸರಳ ಉಡುಗೆ, ಸೌಂದರ್ಯದಿಂದಲೇ ಗಮನ ಸೆಳೆದವರು
ಕೀರ್ತಿ ಸುರೇಶ್ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ
ಕೀರ್ತಿ ಸುರೇಶ್ ಬಾಲಿವುಡ್ಗೆ ಪದಾರ್ಪಣೆ ಮಾಡಲಿದ್ದಾರೆ ಎನ್ನಲಾಗುತ್ತಿದೆ