Srinidhi Shetty: ಹಳದಿ ಉಡುಗೆಯಲ್ಲಿ ಗಮನ ಸೆಳೆದ ‘ಕೆಜಿಎಫ್ 2’ ಬೆಡಗಿ ಶ್ರೀನಿಧಿ ಶೆಟ್ಟಿ
ಶ್ರೀನಿಧಿ ಶೆಟ್ಟಿಗೆ ‘ಕೆಜಿಎಫ್’ ಮೊದಲ ಸಿನಿಮಾ. ಅವರು ನಟನೆಯಲ್ಲಿ ಕೊಂಚ ಮಾಗಿದ್ದಾರೆ. ಹೆಚ್ಚು ಸ್ಕ್ರೀನ್ ಸ್ಪೇಸ್ ಸಿಕ್ಕ ಹೊರತಾಗಿಯೂ ಅವರ ಪಾತ್ರದ ತೂಕ ಹೆಚ್ಚಿಲ್ಲ.
Updated on: Apr 15, 2022 | 6:32 PM
Share

ನಟಿ ಶ್ರೀನಿಧಿ ಶೆಟ್ಟಿ ಅವರಿಗೆ ದೊಡ್ಡ ಮಟ್ಟದಲ್ಲಿ ಯಶಸ್ಸು ಸಿಕ್ಕಿದೆ. ‘ಕೆಜಿಎಫ್ ಚಾಪ್ಟರ್ 1’ರಲ್ಲಿ ಅವರು ತೆರೆಮೇಲೆ ಕಾಣಿಸಿಕೊಂಡಿದ್ದು ಕಡಿಮೆ. ಆದರೆ, ಎರಡನೇ ಚಾಪ್ಟರ್ನಲ್ಲಿ ಅವರಿಗೆ ಹೆಚ್ಚು ಸ್ಕ್ರೀನ್ಸ್ಪೇಸ್ ಸಿಕ್ಕಿದೆ.
1 / 5

ಶ್ರೀನಿಧಿ ಶೆಟ್ಟಿಗೆ ‘ಕೆಜಿಎಫ್’ ಮೊದಲ ಸಿನಿಮಾ. ಅವರು ನಟನೆಯಲ್ಲಿ ಕೊಂಚ ಮಾಗಿದ್ದಾರೆ. ಹೆಚ್ಚು ಸ್ಕ್ರೀನ್ ಸ್ಪೇಸ್ ಸಿಕ್ಕ ಹೊರತಾಗಿಯೂ ಅವರ ಪಾತ್ರದ ತೂಕ ಹೆಚ್ಚಿಲ್ಲ.
2 / 5

‘ಕೆಜಿಎಫ್’ ಫ್ರಾಂಚೈಸಿಯಿಂದ ಶ್ರೀನಿಧಿ ಶೆಟ್ಟಿಗೆ ಬೇಡಿಕೆ ಹೆಚ್ಚಿದೆ. ಪರಭಾಷೆಗಳಿಂದಲೂ ಅವರಿಗೆ ಆಫರ್ಗಳು ಬರುತ್ತಿವೆ. ಆದರೆ, ಈವರೆಗೆ ಅವರು ಯಾವುದೇ ಆಫರ್ ಒಪ್ಪಿಕೊಂಡಿಲ್ಲ.
3 / 5

ಶ್ರೀನಿಧಿ ಶೆಟ್ಟಿ ಇನ್ಸ್ಟ್ರಾಗ್ರಾಮ್ನಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಅವರು ಹಲವು ಫೋಟೋಗಳನ್ನು ಹಂಚಿಕೊಳ್ಳುತ್ತಾರೆ. ಈ ಬಾರಿ ಅವರು ಹಂಚಿಕೊಂಡಿರುವ ಹಳದಿ ಬಣ್ಣದ ಉಡುಗೆ ಎಲ್ಲರ ಗಮನ ಸೆಳೆದಿದೆ.
4 / 5

‘ಕೆಜಿಎಫ್ 2’ ಏಪ್ರಿಲ್ 14ರಂದು ತೆರೆಗೆ ಬಂದು ಧೂಳೆಬ್ಬಿಸಿದೆ.
5 / 5

TV9 Web
TV9 Kannada
Read More
Related Photo Gallery
‘ಇಷ್ಟು ಗಲೀಜು ಆಟ ಆಡಬೇಡಿ’; ಕಾವ್ಯಾಗೆ ನೇರವಾಗಿ ಹೇಳಿದ ಗಾನವಿ
ಎಸ್ಐಆರ್ನಲ್ಲಿ 1.7 ಕೋಟಿ ಹೆಸರು ತೆಗೆದಿದ್ದಾರೆ: ಸಚಿವ ರಿಜ್ವಾನ್ ಆರೋಪ
ಸಕ್ರೇಬೈಲು ಆನೆ ಬಿಡಾರದಲ್ಲಿ ಶೌರ್ಯ ಆನೆ ಸಾವು
ಹುಚ್ಚರನ್ನು ಜೈಲಿಗೆ ಹಾಕ್ತಾರಾ? ಪ್ರಕಾಶ್ ರಾಜ್ಗೆ ಪ್ರತಾಪ್ ಸಿಂಹ ತಿರುಗೇಟು
ಬಡ ರೋಗಿಗಳಿಗೆ ಸಿಗಬೇಕಿದ್ದ ಸರ್ಕಾರಿ ಮಾತ್ರೆಗಳು ಅರಣ್ಯ ಪಾಲು
ಸಾಲ ಮಂಜೂರಾಗುವ ಯೋಗವಿದೆ ಈ ರಾಶಿಗೆ
ಬಿಗ್ ಬಾಸ್ ಕನ್ನಡ: ಯಶಸ್ ಜೊತೆ ಮದುವೆ ಮಾತುಕಥೆ ಮಾಡಿದ ಸೌಂದರ್ಯಾ ಶೆಟ್ಟಿ
‘ಸತ್ಯ ಇನ್ ಲವ್’, ‘ಜೋಗಯ್ಯ’ ವಿಗ್ ನನಗೆ ಇಷ್ಟ ಆಗಿರಲಿಲ್ಲ: ಶಿವರಾಜ್ಕುಮಾರ್
ಬೆಂಗಳೂರಿನಲ್ಲಿ ಗುಂಡಿ ಮುಕ್ತ ರಸ್ತೆಗೆ ಕೃಷ್ಣಭೈರೇಗೌಡ ಪಣ
ದೊಮ್ಮಸಂದ್ರ ಫ್ಲೈಓವರ್ ಕಾಮಗಾರಿ ವಿಳಂಬಕ್ಕೆ ಕೃಷ್ಣಬೈರೇಗೌಡ ಅಸಮಾಧಾನ



