AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Srinidhi Shetty: ಹಳದಿ ಉಡುಗೆಯಲ್ಲಿ ಗಮನ ಸೆಳೆದ ‘ಕೆಜಿಎಫ್ 2’ ಬೆಡಗಿ ಶ್ರೀನಿಧಿ ಶೆಟ್ಟಿ

ಶ್ರೀನಿಧಿ ಶೆಟ್ಟಿಗೆ ‘ಕೆಜಿಎಫ್’ ಮೊದಲ ಸಿನಿಮಾ. ಅವರು ನಟನೆಯಲ್ಲಿ ಕೊಂಚ ಮಾಗಿದ್ದಾರೆ. ಹೆಚ್ಚು ಸ್ಕ್ರೀನ್​ ಸ್ಪೇಸ್ ಸಿಕ್ಕ ಹೊರತಾಗಿಯೂ ಅವರ ಪಾತ್ರದ ತೂಕ ಹೆಚ್ಚಿಲ್ಲ.

TV9 Web
| Edited By: |

Updated on: Apr 15, 2022 | 6:32 PM

Share
ನಟಿ ಶ್ರೀನಿಧಿ ಶೆಟ್ಟಿ ಅವರಿಗೆ ದೊಡ್ಡ ಮಟ್ಟದಲ್ಲಿ ಯಶಸ್ಸು ಸಿಕ್ಕಿದೆ. ‘ಕೆಜಿಎಫ್ ಚಾಪ್ಟರ್​ 1’ರಲ್ಲಿ ಅವರು ತೆರೆಮೇಲೆ ಕಾಣಿಸಿಕೊಂಡಿದ್ದು ಕಡಿಮೆ. ಆದರೆ, ಎರಡನೇ ಚಾಪ್ಟರ್​ನಲ್ಲಿ ಅವರಿಗೆ ಹೆಚ್ಚು ಸ್ಕ್ರೀನ್​ಸ್ಪೇಸ್​ ಸಿಕ್ಕಿದೆ.

1 / 5
ಶ್ರೀನಿಧಿ ಶೆಟ್ಟಿಗೆ ‘ಕೆಜಿಎಫ್’ ಮೊದಲ ಸಿನಿಮಾ. ಅವರು ನಟನೆಯಲ್ಲಿ ಕೊಂಚ ಮಾಗಿದ್ದಾರೆ. ಹೆಚ್ಚು ಸ್ಕ್ರೀನ್​ ಸ್ಪೇಸ್ ಸಿಕ್ಕ ಹೊರತಾಗಿಯೂ ಅವರ ಪಾತ್ರದ ತೂಕ ಹೆಚ್ಚಿಲ್ಲ.

ಶ್ರೀನಿಧಿ ಶೆಟ್ಟಿಗೆ ‘ಕೆಜಿಎಫ್’ ಮೊದಲ ಸಿನಿಮಾ. ಅವರು ನಟನೆಯಲ್ಲಿ ಕೊಂಚ ಮಾಗಿದ್ದಾರೆ. ಹೆಚ್ಚು ಸ್ಕ್ರೀನ್​ ಸ್ಪೇಸ್ ಸಿಕ್ಕ ಹೊರತಾಗಿಯೂ ಅವರ ಪಾತ್ರದ ತೂಕ ಹೆಚ್ಚಿಲ್ಲ.

2 / 5
‘ಕೆಜಿಎಫ್’ ಫ್ರಾಂಚೈಸಿಯಿಂದ ಶ್ರೀನಿಧಿ ಶೆಟ್ಟಿಗೆ ಬೇಡಿಕೆ ಹೆಚ್ಚಿದೆ. ಪರಭಾಷೆಗಳಿಂದಲೂ ಅವರಿಗೆ ಆಫರ್​ಗಳು ಬರುತ್ತಿವೆ. ಆದರೆ, ಈವರೆಗೆ ಅವರು ಯಾವುದೇ ಆಫರ್ ಒಪ್ಪಿಕೊಂಡಿಲ್ಲ.

3 / 5
ಶ್ರೀನಿಧಿ ಶೆಟ್ಟಿ ಇನ್​ಸ್ಟ್ರಾಗ್ರಾಮ್​ನಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಅವರು ಹಲವು ಫೋಟೋಗಳನ್ನು ಹಂಚಿಕೊಳ್ಳುತ್ತಾರೆ. ಈ ಬಾರಿ ಅವರು ಹಂಚಿಕೊಂಡಿರುವ ಹಳದಿ ಬಣ್ಣದ ಉಡುಗೆ ಎಲ್ಲರ ಗಮನ ಸೆಳೆದಿದೆ.

4 / 5
‘ಕೆಜಿಎಫ್ 2’ ಏಪ್ರಿಲ್​ 14ರಂದು ತೆರೆಗೆ ಬಂದು ಧೂಳೆಬ್ಬಿಸಿದೆ.

5 / 5
ಸಿಎಂ ಅನುಮತಿ ಪಡೆದೇ ದೆಹಲಿಗೆ: ಡಿಕೆಶಿ ಖಡಕ್ ಮಾತಿನ ಮರ್ಮಾವೇನು?

ದರ್ಶನ್ ಭೇಟಿಗೆ ಪ್ರಯತ್ನಿಸಿದ್ರೂ ಅವಕಾಶ ಇಲ್ಲ: ಸತ್ಯ ತೆರೆದಿಟ್ಟ ಗಿಲ್ಲಿ ನಟ

ಅಖಾಡಕ್ಕಿಳಿದ ವಾಟಾಳ್ ನಾಗರಾಜ್, ಬಿಎಂಆರ್​​ಸಿಎಲ್​​​ಗೆ ಡೆಡ್​​ಲೈನ್

ಕೆಎಲ್ ರಾಹುಲ್ 25ನೇ ಶತಕದ ಇನ್ನಿಂಗ್ಸ್​ನ ಝಲಕ್ ಇಲ್ಲಿದೆ

ಕಾವ್ಯಾ ಜೊತೆ ಪ್ರತಿ ದಿನ ಫೋನಲ್ಲಿ ಮಾತಾಡುತ್ತಿದ್ದಾರಾ ಗಿಲ್ಲಿ ನಟ?

ಬಜೆಟ್ ಪೂರ್ವಭಾವಿ ಸಭೆ ಬಿಟ್ಟು ದೆಹಲಿ ಪ್ರವಾಸ: ಡಿಕೆಶಿ ನಡೆಯೇ ಕುತೂಹಲ

3 ಮಾದರಿಯ ಸರಣಿಗಾಗಿ ಆಸ್ಟ್ರೇಲಿಯಾ ತಲುಪಿದ ಟೀಂ ಇಂಡಿಯಾ

SC ST ಸಮುದಾಯದವರಿಗೆ ಸೈಟ್: ಸತೀಶ್ ಜಾರಕಿಹೊಳಿ ಮಹತ್ವದ ಘೋಷಣೆ

ಜೆಡಿಎಸ್-ಬಿಜೆಪಿ ಮೈತ್ರಿಯಲ್ಲಿ ಅಸಮಾಧಾನ ಸ್ಫೋಟ: ಪ್ರೀತಂಗೆ ನಿಖಿಲ್ ಕೌಂಟರ್

ಗಂಡ 12 ಸಾವಿರದ ಬಟ್ಟೆ ತೆಗೆದುಕೊಟ್ಟಿಲ್ಲ ಎಂದು ಕಣ್ಣೀರು ಹಾಕಿದ ಪತ್ನಿ