Kitchen Hack: ಸೋಪ್ ಬಳಸದೆಯೇ ಪಾತ್ರೆಗಳನ್ನು ಸ್ವಚ್ಛಗೊಳಿಸಲು ಇಲ್ಲಿದೆ ಸಿಂಪಲ್​​​ ಟಿಪ್ಸ್​​​​

ಅಂಗಡಿಯಿಂದ ಖರೀದಿಸಿದ ಪಾತ್ರೆ ತೊಳೆಯುವ ಸೋಪ್‌ಗಿಂತ ಭಿನ್ನವಾಗಿ ರಾಸಾಯನಿಕ ಮುಕ್ತವಾಗಿರುವ ಈ ಸುಲಭ ವಿಧಾನವನ್ನು ನೀವು ಟ್ರೈ ಮಾಡಿ.

ಅಕ್ಷತಾ ವರ್ಕಾಡಿ
|

Updated on:Apr 02, 2023 | 10:47 AM

ಸಾಮಾನ್ಯವಾಗಿ ಪಾತ್ರೆ ತೊಳೆಯಲು ಸೋಪ್​​​ ಅಥವಾ ಲಿಕ್ವಿಡ್​​​ಗಳನ್ನು ಬಳಸಲಾಗುತ್ತದೆ. ಆದರೆ ಹಿಂದಿನ ಕಾಲದಲ್ಲಿ ಯಾವ ರೀತಿ ಯಾವ ಪಾತ್ರೆಗಳನ್ನು ತೊಳೆಯುತ್ತಿದ್ದರು ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ಸಾಮಾನ್ಯವಾಗಿ ಪಾತ್ರೆ ತೊಳೆಯಲು ಸೋಪ್​​​ ಅಥವಾ ಲಿಕ್ವಿಡ್​​​​​ ಗಳನ್ನು ಬಳಸಲಾಗುತ್ತದೆ. ಆದರೆ ಹಿಂದಿನ ಕಾಲದಲ್ಲಿ ಯಾವ ರೀತಿ ಯಾವ ಪಾತ್ರೆಗಳನ್ನು ತೊಳೆಯುತ್ತಿದ್ದರು ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

1 / 6
ನಿಂಬೆ ರಸ: ಇದು ಪಾತ್ರೆಗಳನ್ನು ಸ್ವಚ್ಛವಾಗಿಡುವುದರ ಜೊತೆಗೆ ನಿಂಬೆಯ ಸುವಾಸನೆಯನ್ನು ನೀಡುತ್ತದೆ. ಇದಕ್ಕಾಗಿ ನೀವು ಮಾಡಬೇಕಾಗಿರುವುದು ಇಷ್ಟೇ 4-5 ಟೇಬಲ್ ಸ್ಪೂನ್​​​​​ ಅಡುಗೆ ಸೋಡಾ ತೆಗೆದುಕೊಳ್ಳಿ ಮತ್ತು ಇದಕ್ಕೆ ಒಂದು ನಿಂಬೆ ಹಣ್ಣಿನ ರಸವನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಈ ಪೇಸ್ಟ್​​​ನಿಂದ ಪಾತ್ರೆಗಳನ್ನು ತೊಳೆಯಿರಿ.

2 / 6
ಕಟ್ಟಿಗೆ ಸುಟ್ಟ ಬೂದಿ: ಪ್ರಾಚೀನ ಕಾಲದಲ್ಲಿ, ಜನರು ಪಾತ್ರೆ ತೊಳೆಯುವ ಸಾಬೂನುಗಳು ಲಭ್ಯವಿಲ್ಲದಿದ್ದಾಗ, ಅವರು ಪಾತ್ರೆಗಳನ್ನು ಸ್ವಚ್ಛಗೊಳಿಸಲು ಕಟ್ಟಿಗೆ ಸುಟ್ಟ ಬೂದಿ ಬಳಸುತ್ತಿದ್ದರು. ಬೂದಿಯಿಂದ ನೈಸರ್ಗಿಕವಾಗಿ ಪಾತ್ರೆ ತೊಳೆಯುವ ಪುಡಿಯನ್ನು ತಯಾರಿಸಬಹುದು.

3 / 6
ಅಕ್ಕಿ ನೀರು: ಇದು ಜಿಡ್ಡಿನ ಭಕ್ಷ್ಯಗಳನ್ನು ಸ್ವಚ್ಛಗೊಳಿಸಲು ಸಹಾಯ ಮಾಡುತ್ತದೆ. ಒಂದು ಬಟ್ಟಲಿನಲ್ಲಿ ಸ್ವಲ್ಪ ಅಕ್ಕಿ ನೀರನ್ನು ತೆಗೆದುಕೊಂಡು ಅದರಲ್ಲಿ ನಿಮ್ಮ ಪಾತ್ರೆ ತೊಳೆಯುವ ಸ್ಪಂಜನ್ನು ಅದ್ದಿ  ಮತ್ತು ಸ್ಕ್ರಬ್ ಮಾಡಿ.

4 / 6
ಟೊಮೆಟೊ ಸಿಪ್ಪೆ: ಇದರಲ್ಲಿ ಉಳಿದಿರುವ ರಸವು ಪಾತ್ರೆಗಳನ್ನು ಚೆನ್ನಾಗಿ ಸ್ವಚ್ಛಗೊಳಿಸುತ್ತದೆ ಮತ್ತು ಅವುಗಳನ್ನು ಹೊಳೆಯುವಂತೆ ಮಾಡುತ್ತದೆ. ಟೊಮೆಟೊ ಸಿಪ್ಪೆಯಿಂದ ಪಾತ್ರೆಗಳನ್ನು  ಉಜ್ಜಿಕೊಳ್ಳಿ ಮತ್ತು 10 ರಿಂದ 15 ನಿಮಿಷಗಳ ಕಾಲ ಬಿಡಿ. ಈಗ ನೀರಿನಿಂದ ತೊಳೆಯಿರಿ.

5 / 6
ಅಡುಗೆ ಸೋಡಾ: ಅಡುಗೆ ಸೋಡಾ ಹಾಕಿ ಪಾತ್ರೆ ತೊಳೆಯುವ ಮೊದಲು ಪಾತ್ರೆಗಳನ್ನೆಲ್ಲಾ ಬಿಸಿ ನೀರಿನಲ್ಲಿ ಹಾಕಿಡಿ. ಇದಾದ ಬಳಿಕ ಪ್ರಾತೆಗಳ ಮೇಲೆ ಅಡುಗೆ ಸೋಡಾವನ್ನು ಪಾತ್ರೆಗಳ ಮೇಲೆ ಸಿಂಪಡಿಸಿ, 5 ರಿಂದ 10 ನಿಮಿಷಗಳ ಕಾಲ ಹಾಗೆಯೇ ಬಿಡಿ. ಈಗ ಸ್ಪಾಂಜ್ ಅನ್ನು ನೀರಿನಲ್ಲಿ ಅದ್ದಿ ಮತ್ತು ಪ್ಲೇಟ್​​ಗಳನ್ನು ತೊಳೆಯಿರಿ.

6 / 6

Published On - 10:43 am, Sun, 2 April 23

Follow us
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್

ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ

‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್

ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ

ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ

ಶತಕ ಪೂರೈಸುತ್ತಿದ್ದಂತೆ ಕಣ್ಣೀರಿಟ್ಟ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ..!

ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅಂತಿಮಯಾತ್ರೆ ನೇರಪ್ರಸಾರ

ಆಸ್ಟ್ರೇಲಿಯನ್ನರ ಮುಂದೆ ಪುಷ್ಪ ಸ್ಟೈಲ್​ನಲ್ಲಿ ಸಂಭ್ರಮಿಸಿದ ನಿತೀಶ್ ಕುಮಾರ್

ಎಂಟು ಮಂದಿ ನಾಮಿನೇಟ್; ಈ ಸ್ಪರ್ಧಿ ಮನೆಯಿಂದ ಔಟ್ ಆಗೋದು ಪಕ್ಕಾ?

ಕೊಹ್ಲಿ ಔಟಾದಾಗ ಸ್ಯಾಮ್​ ಕೊನ್​ಸ್ಟಾಸ್ ಸಂಭ್ರಮಿಸಿದ್ದು ಹೇಗೆ ನೋಡಿ