AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೈದಾನದಲ್ಲಿ KKR Vs RR ಪಂದ್ಯ ವೀಕ್ಷಿಸಿದ ಜಾಕ್ವೆಲಿನ್; ಕೋಲ್ಕತ್ತಾ ಸೋಲನ್ನು ನಟಿಯ ಹಣೆಗೆ ಕಟ್ಟಿದ ಫ್ಯಾನ್ಸ್

Jacqueline Fernandez: ಜಾಕ್ವೆಲಿನ್ ಅವರು ಕೆಕೆಆರ್​ ಹಾಗೂ ಆರ್​ಆರ್​ ನಡುವಿನ ಪಂದ್ಯ ನೋಡಲು ತೆರಳಿದ್ದರು. ಕೋಲ್ಕತ್ತ ತಂಡವನ್ನು ಅವರು ಬೆಂಬಲಿಸಿದ್ದಾರೆ. ಆದರೆ, ಈ ಮ್ಯಾಚ್​ನಲ್ಲಿ ಕೆಕೆಆರ್ ಸೋತಿದೆ.

ರಾಜೇಶ್ ದುಗ್ಗುಮನೆ
|

Updated on: May 12, 2023 | 9:09 AM

Share
ಜಾಕ್ವೆಲಿನ್ ಫರ್ನಾಂಡಿಸ್ ತಲೆಯಮೇಲೆ ಇಡಿ ತೂಗುಗತ್ತಿ ತೂಗುತ್ತಿದೆ. ಸುಕೇಶ್ ಚಂದ್ರಶೇಖರ್ ನಡೆಸಿದ 200 ಕೋಟಿ ರೂಪಾಯಿ ವಂಚನೆ ಪ್ರಕರಣದಲ್ಲಿ ಅವರು ಕೂಡ ಸಿಕ್ಕಿ ಬಿದ್ದಿದ್ದಾರೆ. ಈ ಬಗ್ಗೆ ಅವರು ಹೆಚ್ಚು ತಲೆಕೆಡಿಸಿಕೊಂಡಿಲ್ಲ.

1 / 5
ಜಾಕ್ವೆಲಿನ್ ಅವರು ಕೆಕೆಆರ್​ ಹಾಗೂ ಆರ್​ಆರ್​ ನಡುವಿನ ಪಂದ್ಯಕ್ಕೆ ತೆರಳಿದ್ದರು. ಕೋಲ್ಕತ್ತ ತಂಡವನ್ನು ಅವರು ಬೆಂಬಲಿಸಿದ್ದಾರೆ. ಆದರೆ, ಈ ಮ್ಯಾಚ್​ನಲ್ಲಿ ಕೆಕೆಆರ್ ಸೋತಿದೆ.

2 / 5
ತಾವು ಬೆಂಬಲಿಸಿದ ತಂಡ ಸೋತರೂ ಜಾಕ್ವೆಲಿನ್ ಫರ್ನಾಂಡಿಸ್​ಗೆ ಬೇಸರ ಆಗಿಲ್ಲ. ಪಂದ್ಯದುದ್ದಕ್ಕೂ ಅವರು ಸಂಭ್ರಮಿಸುತ್ತಲೇ ಇದ್ದರು.

3 / 5
ವಿಚಿತ್ರ ಎಂದರೆ ಕೋಲ್ಕತ್ತಾ ಸೋಲನ್ನು ಜಾಕ್ವೆಲಿನ್ ತಲೆಗೆ ಕಟ್ಟಲಾಗಿದೆ! ಹೌದು, ಕೋಲ್ಕತ್ತಾ ಸೋತಿದ್ದಕ್ಕೆ ಅನೇಕರು ಜಾಕ್ವೆಲಿನ್​ ಅವರನ್ನು ಬೈದಿದ್ದಾರೆ. ಪಂದ್ಯ ಸೋಲಲು ಜಾಕ್ವೆಲಿನ್ ಮೈದಾನಕ್ಕೆ ಬಂದಿದ್ದೇ ಕಾರಣ ಎಂದು ದೂರಿದ್ದಾರೆ.

4 / 5
ಆದರೆ, ಇದಕ್ಕೆಲ್ಲ ಜಾಕ್ವೆಲಿನ್ ತಲೆಕೆಡಿಸಿಕೊಳ್ಳುವವರಲ್ಲ. ಅವರು ಬಾಲಿವುಡ್​ನಲ್ಲಿ ಬ್ಯುಸಿ ಆಗಿದ್ದಾರೆ. ‘ವಿಕ್ರಾಂತ್ ರೋಣ’ ಚಿತ್ರದ ‘ರಕ್ಕಮ್ಮ..’ ಹಾಡಿನ ಮೂಲಕ ಅವರು ಕನ್ನಡಕ್ಕೂ ಕಾಲಿಟ್ಟರು.

5 / 5
ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾದ ಅಫ್ಘಾನ್ ಬ್ಯಾಟರ್

ಅಪರೂಪದ ವಸ್ತು ಪತ್ತೆ:ಲಕ್ಕುಂಡಿ ನೈಜ ಗತವೈಭವ ಈಗ ಆರಂಭ!

‘ಈ ಬಂಗಾರದ ಚೈನ್ ನನಗೆ ಅಲ್ವಾ ಸರ್’: ಶಾಕ್ ಆದ ಗಿಲ್ಲಿ ನಟ

ರಕ್ಷಿತಾ ಶೆಟ್ಟಿ ಕಣ್ಣಲ್ಲಿ ನನ್ನ ಗೆಲುವಿನ ಖುಷಿ ಕಾಣಿಸಿತು: ಗಿಲ್ಲಿ ನಟ

ಬಾಬರ್ ಆಝಂ ತಂಡದಿಂದ ಹೊರಬಿದ್ದ ಬೆನ್ನಲ್ಲೇ ಫೈನಲ್​ಗೇರಿದ ಸಿಡ್ನಿ ಸಿಕ್ಸರ್ಸ್

ರಾಹುಲ್​​ ನೀಡಿದ್ದ ಭರವಸೆ ಬಗ್ಗೆ ಬೈಕ್​​ ಟ್ಯಾಕ್ಸಿ ರೈಡರ್​​ಗಳು ಏನಂದ್ರು?

ಮತ್ತೊಂದು ಕೆಟ್ಟ ದಾಖಲೆಯೊಂದಿಗೆ ವಿಶ್ವ ಮಟ್ಟದಲ್ಲಿ ಸುದ್ದಿಯಾದ ಬೆಂಗಳೂರು

ಸಾಲು ಸಾಲು ರಜೆ ಹಿನ್ನೆಲೆ ಊರಿನತ್ತ ಹೊರಟ ಜನರಿಗೆ ಶಾಕ್​​: ದುಪ್ಪಟ್ಟು ದರ

ಗಿಲ್ಲಿಗೆ ಮನೆಯಲ್ಲೇ 10 ಲಕ್ಷ ರೂಪಾಯಿ ಕೊಟ್ಟ ಕಿಚ್ಚ ಸುದೀಪ್

8 ಅಡಿ ಅಗೆದ ನಂತರ ಏನು ಸಿಗುತ್ತೆ ಅನ್ನೋ ಕುತೂಹಲ!