- Kannada News Photo gallery Liger: Vijay Deverakonda, Ananya Panday take over Chandigarh in desi style
Liger: ದೇಸಿ ಸ್ಟೈಲ್ನಲ್ಲಿ ಮಿಂಚಿದ ‘ಲೈಗರ್’ ವಿಜಯ್ ದೇವರಕೊಂಡ-ಅನನ್ಯಾ
Vijay Deverakonda-Ananya Panday: ಬಾಕ್ಸಿಂಗ್ ಕಥಾಹಂದರ ಹೊಂದಿರುವ ಲೈಗರ್ ಚಿತ್ರವು ಆಗಸ್ಟ್ 25 ರಂದು ದೇಶಾದದ್ಯಂತ ಬಿಡುಗಡೆಯಾಗಲಿದ್ದು, ಈ ಚಿತ್ರವನ್ನು ಬಾಲಿವುಡ್ನ ಖ್ಯಾತ ನಿರ್ಮಾಣ ಸಂಸ್ಥೆ ಧರ್ಮ ಪ್ರೊಡಕ್ಷನ್ಸ್ ಮತ್ತು ನಿರ್ದೇಶಕ ಪುರಿ ಜಗನ್ನಾಥ್ ಅವರ ಪುರಿ ಕನೆಕ್ಟ್ಸ್‌ನಿಂದ ನಿರ್ಮಿಸಿದೆ.
Updated on: Aug 13, 2022 | 12:54 PM

ಬಾಲಿವುಡ್ ಅಂಗಳದಲ್ಲಿ ಭಾರೀ ನಿರೀಕ್ಷೆ ಹುಟ್ಟುಹಾಕಿರುವ ಲೈಗರ್ ಸಿನಿಮಾದ ಮತ್ತೊಂದು ಹಾಡು ಬಿಡುಗಡೆಯಾಗಿದೆ. ಚಂಡಿಗಢ್ನಲ್ಲಿ ನಡೆದ ವಿಶೇಷ ಕಾರ್ಯಕ್ರಮದಲ್ಲಿ ಕೋಕಾ 2.0 ಹಾಡನ್ನು ಬಿಡುಗಡೆ ಮಾಡಲಾಯಿತು. ಈ ಕಾರ್ಯಕ್ರಮದಲ್ಲಿ ಚಿತ್ರದ ನಾಯಕ ನಟ ವಿಜಯ್ ದೇವರಕೊಂಡ, ನಾಯಕಿ ಅನನ್ಯಾ ಪಾಂಡೆ, ನಟಿ ಚಾರ್ಮಿ ಕೌರ್, ನಿರ್ದೇಶಕ ಪುರಿ ಜಗನ್ನಾಥ್ ಕಾಣಿಸಿಕೊಂಡಿದ್ದರು.

ವಿಶೇಷ ಎಂದರೆ ಈ ಹಾಡಿಗೂ ಮುನ್ನ ಲೈಗರ್ ಚಿತ್ರದ ನಾಯಕ-ನಾಯಕಿ ದೇಸಿ ಸ್ಟೈಲ್ನಲ್ಲಿ ಪಂಜಾಬಿನಲ್ಲಿ ಫೋಟೋಶೂಟ್ ಮಾಡಿಸಿಕೊಂಡಿದ್ದರು.

ಚಂಡೀಗಢ್ ಸಮೀಪದ ಕಬ್ಬಿನ ಗದ್ದೆಯಲ್ಲಿ ವಿಜಯ್ ದೇವರಕೊಂಡ ಹಾಗೂ ಅನನ್ಯ ಪಾಂಡೆ ಫೋಟೋ ಶೂಟ್ ಮಾಡಿದರು. ಇದೇ ದೇವರಕೊಂಡ ಟ್ರ್ಯಾಕರ್ ಓಡಿಸುವ ಮೂಲಕ ಗಮನ ಸೆಳೆದರು. ಅಷ್ಟೇ ಅಲ್ಲದೆ ಟ್ರ್ಯಾಕರ್ ಮೇಲೆ ಕೂತು ನಾಯಕ-ನಾಯಕಿ ಪೋಸ್ ನೀಡಿದರು.

ಚಂಡೀಗಢ್ ಸಮೀಪದ ಕಬ್ಬಿನ ಗದ್ದೆಯಲ್ಲಿ ವಿಜಯ್ ದೇವರಕೊಂಡ ಹಾಗೂ ಅನನ್ಯ ಪಾಂಡೆ ಫೋಟೋ ಶೂಟ್ ಮಾಡಿದರು. ಇದೇ ದೇವರಕೊಂಡ ಟ್ರ್ಯಾಕರ್ ಓಡಿಸುವ ಮೂಲಕ ಗಮನ ಸೆಳೆದರು. ಅಷ್ಟೇ ಅಲ್ಲದೆ ಟ್ರ್ಯಾಕರ್ ಮೇಲೆ ಕೂತು ನಾಯಕ-ನಾಯಕಿ ಪೋಸ್ ನೀಡಿದರು.

ಬಾಕ್ಸಿಂಗ್ ಕಥಾಹಂದರ ಹೊಂದಿರುವ ಲೈಗರ್ ಚಿತ್ರವು ಆಗಸ್ಟ್ 25 ರಂದು ದೇಶಾದದ್ಯಂತ ಬಿಡುಗಡೆಯಾಗಲಿದ್ದು, ಈ ಚಿತ್ರವನ್ನು ಬಾಲಿವುಡ್ನ ಖ್ಯಾತ ನಿರ್ಮಾಣ ಸಂಸ್ಥೆ ಧರ್ಮ ಪ್ರೊಡಕ್ಷನ್ಸ್ ಮತ್ತು ನಿರ್ದೇಶಕ ಪುರಿ ಜಗನ್ನಾಥ್ ಅವರ ಪುರಿ ಕನೆಕ್ಟ್ಸ್‌ನಿಂದ ನಿರ್ಮಿಸಿರುವುದು ವಿಶೇಷ.

ಅಲ್ಲದೆ ಈ ಸಿನಿಮಾ ಮೂಲಕ ಬಾಲಿವುಡ್ ಅಂಗಳದಲ್ಲೂ ಮಿಂಚುವ ಇರಾದೆಯಲ್ಲಿದ್ದಾರೆ ಸೌತ್ ಸೆನ್ಸೇಷನ್ ವಿಜಯ್ ದೇವರಕೊಂಡ.

ದೇಸಿ ಸ್ಟ್ರೈಲ್ನಲ್ಲಿ ಕಾಣಿಸಿಕೊಂಡ ವಿಜಯ್ ದೇವರಕೊಂಡ




