AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Liger: ದೇಸಿ ಸ್ಟೈಲ್​ನಲ್ಲಿ ಮಿಂಚಿದ ‘ಲೈಗರ್’ ವಿಜಯ್ ದೇವರಕೊಂಡ-ಅನನ್ಯಾ

Vijay Deverakonda-Ananya Panday: ಬಾಕ್ಸಿಂಗ್ ಕಥಾಹಂದರ ಹೊಂದಿರುವ ಲೈಗರ್ ಚಿತ್ರವು ಆಗಸ್ಟ್​ 25 ರಂದು ದೇಶಾದದ್ಯಂತ ಬಿಡುಗಡೆಯಾಗಲಿದ್ದು, ಈ ಚಿತ್ರವನ್ನು ಬಾಲಿವುಡ್​ನ ಖ್ಯಾತ ನಿರ್ಮಾಣ ಸಂಸ್ಥೆ ಧರ್ಮ ಪ್ರೊಡಕ್ಷನ್ಸ್ ಮತ್ತು ನಿರ್ದೇಶಕ ಪುರಿ ಜಗನ್ನಾಥ್ ಅವರ ಪುರಿ ಕನೆಕ್ಟ್ಸ್‌ನಿಂದ ನಿರ್ಮಿಸಿದೆ.

TV9 Web
| Edited By: |

Updated on: Aug 13, 2022 | 12:54 PM

Share
ಬಾಲಿವುಡ್ ಅಂಗಳದಲ್ಲಿ ಭಾರೀ ನಿರೀಕ್ಷೆ ಹುಟ್ಟುಹಾಕಿರುವ ಲೈಗರ್ ಸಿನಿಮಾದ ಮತ್ತೊಂದು ಹಾಡು ಬಿಡುಗಡೆಯಾಗಿದೆ. ಚಂಡಿಗಢ್​ನಲ್ಲಿ ನಡೆದ ವಿಶೇಷ ಕಾರ್ಯಕ್ರಮದಲ್ಲಿ ಕೋಕಾ 2.0 ಹಾಡನ್ನು ಬಿಡುಗಡೆ ಮಾಡಲಾಯಿತು. ಈ ಕಾರ್ಯಕ್ರಮದಲ್ಲಿ ಚಿತ್ರದ ನಾಯಕ ನಟ ವಿಜಯ್ ದೇವರಕೊಂಡ, ನಾಯಕಿ ಅನನ್ಯಾ ಪಾಂಡೆ, ನಟಿ ಚಾರ್ಮಿ ಕೌರ್, ನಿರ್ದೇಶಕ ಪುರಿ ಜಗನ್ನಾಥ್ ಕಾಣಿಸಿಕೊಂಡಿದ್ದರು.

1 / 7
ವಿಶೇಷ ಎಂದರೆ ಈ ಹಾಡಿಗೂ ಮುನ್ನ ಲೈಗರ್ ಚಿತ್ರದ ನಾಯಕ-ನಾಯಕಿ ದೇಸಿ ಸ್ಟೈಲ್​ನಲ್ಲಿ ಪಂಜಾಬಿನಲ್ಲಿ ಫೋಟೋಶೂಟ್ ಮಾಡಿಸಿಕೊಂಡಿದ್ದರು.

2 / 7
ಚಂಡೀಗಢ್ ಸಮೀಪದ ಕಬ್ಬಿನ ಗದ್ದೆಯಲ್ಲಿ ವಿಜಯ್ ದೇವರಕೊಂಡ ಹಾಗೂ ಅನನ್ಯ ಪಾಂಡೆ ಫೋಟೋ ಶೂಟ್ ಮಾಡಿದರು. ಇದೇ ದೇವರಕೊಂಡ ಟ್ರ್ಯಾಕರ್​ ಓಡಿಸುವ ಮೂಲಕ ಗಮನ ಸೆಳೆದರು. ಅಷ್ಟೇ ಅಲ್ಲದೆ ಟ್ರ್ಯಾಕರ್​ ಮೇಲೆ ಕೂತು ನಾಯಕ-ನಾಯಕಿ ಪೋಸ್ ನೀಡಿದರು.

3 / 7

4 / 7
ಬಾಕ್ಸಿಂಗ್ ಕಥಾಹಂದರ ಹೊಂದಿರುವ ಲೈಗರ್ ಚಿತ್ರವು ಆಗಸ್ಟ್​ 25 ರಂದು ದೇಶಾದದ್ಯಂತ ಬಿಡುಗಡೆಯಾಗಲಿದ್ದು, ಈ ಚಿತ್ರವನ್ನು ಬಾಲಿವುಡ್​ನ ಖ್ಯಾತ ನಿರ್ಮಾಣ ಸಂಸ್ಥೆ ಧರ್ಮ ಪ್ರೊಡಕ್ಷನ್ಸ್ ಮತ್ತು  ನಿರ್ದೇಶಕ ಪುರಿ ಜಗನ್ನಾಥ್ ಅವರ ಪುರಿ ಕನೆಕ್ಟ್ಸ್‌ನಿಂದ ನಿರ್ಮಿಸಿರುವುದು ವಿಶೇಷ.

5 / 7
ಅಲ್ಲದೆ ಈ ಸಿನಿಮಾ ಮೂಲಕ ಬಾಲಿವುಡ್​ ಅಂಗಳದಲ್ಲೂ ಮಿಂಚುವ ಇರಾದೆಯಲ್ಲಿದ್ದಾರೆ ಸೌತ್ ಸೆನ್ಸೇಷನ್ ವಿಜಯ್ ದೇವರಕೊಂಡ.

6 / 7
ದೇಸಿ ಸ್ಟ್ರೈಲ್​ನಲ್ಲಿ ಕಾಣಿಸಿಕೊಂಡ ವಿಜಯ್ ದೇವರಕೊಂಡ

7 / 7
Follow Us
ದಾವಣಗೆರೆ ಬೈ ಎಲೆಕ್ಷನ್ ರಿಸಲ್ಟ್ ಬಗ್ಗೆ ಜಾರಕಿಹೊಳಿ ಸ್ಫೋಟಕ ಹೇಳಿಕೆ

‘ಕೋಟಿಗೊಬ್ಬ’ ಮರು ಬಿಡುಗಡೆ: ಫ್ಯಾನ್ಸ್ ಜೊತೆ ಸಿನಿಮಾ ನೋಡಿದ ಪ್ರಿಯಾಂಕಾ

ಅಮೆರಿಕದ ಜೊತೆ ಆಟವಾಡಬೇಡಿ; ಇರಾನ್​ಗೆ ಜೆಡಿ ವ್ಯಾನ್ಸ್ ಎಚ್ಚರಿಕೆ

ವೃಂದಾವನದ ಯಮುನಾ ನದಿಯಲ್ಲಿ ಬೋಟ್ ಮುಳುಗಿ 10 ಜನ ಸಾವು

ಪ್ರಗತಿ ಪರಿಶೀಲನಾ ಸಭೆಯಲ್ಲಿ ರುದ್ರಪ್ಪ ಲಮಾಣಿ ಕಣ್ಣೀರು

ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ನಿಖಿಲ್ ಅಚ್ಚರಿ ಮಾತು

ರಾಜಾರೋಷವಾಗಿ ಬೈಕ್‌ನಲ್ಲಿ ಬಂದು ಯುವತಿಯ ಬೆನ್ನು ಸವರಿದ ಕಾಮಪಿಶಾಚಿ

2000 ಅಡಿ ಪ್ರಪಾತ, ದೊಡ್ಡ ಗಿಡ-ಮರಗಳು: ಶ್ರೀನಂದಾ ಬಿದ್ದ ಸ್ಥಳ ಭಯಾನಕವಾಗಿದೆ

ಟಿವಿ9 ಶಿಕ್ಷಣ ಎಕ್ಸ್​ಪೋ 2026: ನಿರ್ದೇಶಕ ಪ್ರೇಮ್, ನಟಿ ರೀಷ್ಮಾ ಮಾತು

ಮನೆಗೆ ಬಂದು ಕಣ್ಣೀರು ಹಾಕಿದ್ರಲ್ಲ: ಸಿಎಂಗೆ ಹಳೆಯ ದಿನಗಳನ್ನ ನೆನಪಿಸಿದ HDK