AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Health Tips: ಮನೆಯಲ್ಲೇ ಸುಲಭವಾಗಿ ತಯಾರಿಸಬಹುದಾದ ಕ್ಯಾರೆಟ್‍ನ ವಿವಿಧ ತಿನಸು ಇಲ್ಲಿದೆ

ಕ್ಯಾರೆಟ್‍ನಲ್ಲಿ ವಿಟಮಿನ್ ಎ, ಕ್ಯಾಲ್ಸಿಯಂ, ಕಬ್ಬಿಣಾಂಶ, ವಿಟಮಿನ್ ಇ, ನಾರಿನಂಶ, ವಿಟಮಿನ್ ಕೆ, ಪೊಟಾಶಿಯಂ, ವಿಟಮಿನ್ ಸಿ, ಪೊಟಾಶಿಯಂ, ಮೆಗ್ನಿಶಿಯಂ, ಫೋಲೆಟ್, ಮ್ಯಾಂಗನೀಸ್, ವಿಟಮಿನ್ ಇ ಮತ್ತು ಸತು ಹೇರಳವಾಗಿದ್ದು ಆರೋಗ್ಯಕ್ಕೆ ಅತ್ಯಂತ ಉತ್ತಮವಾಗಿದೆ.

TV9 Web
| Edited By: |

Updated on: Oct 25, 2022 | 6:45 PM

Share
ಈ ಪಾಕವಿಧಾನಕ್ಕಾಗಿ ನೀವು ಮಾಡಬೇಕಾಗಿರುವುದು ಕ್ಯಾರೆಟ್, ಬಟಾಣಿ ಮತ್ತು ಉದ್ದಿನ ಬೇಳೆಗಳನ್ನು ಅಕ್ಕಿಯೊಂದಿಗೆ ಬೇಯಿಸಿದರೆ ಕ್ಯಾರೆಟ್ ಪುಲಾವ್ ರೆಡಿ. ಇದು ನಿಮಗೆ ದೀರ್ಘಕಾಲದವರೆಗೆ ಹೊಟ್ಟೆ ಹಸಿವಾಗದಂತೆ ಸಹಾಯ ಮಾಡುತ್ತದೆ.

Health Tips

1 / 5
ಕ್ಯಾರೆಟ್ ಗೋಭಿ ವಡಾ  ಹೊಸ ರೆಸಿಪಿಯಾಗಿದ್ದು, ಇದನ್ನ ಕ್ಯಾರೆಟ್ ಮತ್ತು ಎಲೆಕೋಸಿನ ಜೊತೆಗೆ ತಯಾರಿಸಲಾಗುತ್ತದೆ. ತೆಂಗಿನಕಾಯಿ ಚಟ್ನಿಯೊಂದಿಗೆ ಸೇವಿಸದರೆ ಇದು ಒಂದೊಳ್ಳೆ ರುಚಿ ನೀಡುತ್ತದೆ.

Health Tips

2 / 5
Health Tips

ದಾಲ್ ಕಿಚಡಿಯ ಸರಳ ಊಟದಂತೆ ನಿಮಗೆ ಸುಲಭವಾಗಿ ಈ ಕ್ಯಾರೆಟ್ ಕಿಚಡಿ ಪಾಕವಿಧಾನವನ್ನು ತಯಾರಿಸಬಹುದು. ಇದು ಮಧ್ಯಾಹ್ನದ ಊಟವನ್ನು ಅತ್ಯಂತ ಪೌಷ್ಟಿಕವಾಗಿ ಮತ್ತು ಆರೋಗ್ಯಕರ ಮಾಡುತ್ತದೆ.

3 / 5
Health Tips

ಈ ರುಚಿಕರವಾದ ಕ್ಯಾರೆಟ್ ಮೆಥಿ ಪಲ್ಯವನ್ನು ತಯಾರಿಸಲು ಮೆಂತ್ಯ ಎಲೆಗಳನ್ನು ಕ್ಯಾರೆಟ್ ಮತ್ತು ಪರಿಮಳಯುಕ್ತ ಮಸಾಲೆಗಳೊಂದಿಗೆ ಕರಿಯಲಾಗುತ್ತದೆ. ಇದನ್ನು ರೊಟ್ಟಿ, ಪರೋಟ ಅನ್ನದೊಂದಿಗೆ ಸೇವಿಸಬಹುದು.

4 / 5
Health Tips

ಉಪ್ಪಿನಕಾಯಿ ಇಲ್ಲದೆ ಭಾರತೀಯ ಊಟವು ಬಹುತೇಕ ಅಪೂರ್ಣ. ಈ ಕ್ಯಾರೆಟ್ ಉಪ್ಪಿನಕಾಯಿ ಅನ್ನು ತಯಾರಿಸುವುದು ಸುಲಭ ಮಾತ್ರವಲ್ಲ, ಚಳಿಗಾಲದಲ್ಲಿ ನಿಮ್ಮ ದೈನಂದಿನ ಊಟಕ್ಕೆ ಈ ಉಪ್ಪಿನಕಾಯಿನ್ನು ನೆಚ್ಚಿಕೊಂಡು ಊಟ ಮಾಡಿದರೆ, ಅದಕ್ಕೆ ಸಮನಾದ ಭಕ್ಷ್ಯ ಬೇರೊಂದಿಲ್ಲ ಎಂದೇ ಹೇಳಬಹುದು.

5 / 5