- Kannada News Photo gallery List of delicious carrots recipes that are ideal for a wholesome lunch meal
Health Tips: ಮನೆಯಲ್ಲೇ ಸುಲಭವಾಗಿ ತಯಾರಿಸಬಹುದಾದ ಕ್ಯಾರೆಟ್ನ ವಿವಿಧ ತಿನಸು ಇಲ್ಲಿದೆ
ಕ್ಯಾರೆಟ್ನಲ್ಲಿ ವಿಟಮಿನ್ ಎ, ಕ್ಯಾಲ್ಸಿಯಂ, ಕಬ್ಬಿಣಾಂಶ, ವಿಟಮಿನ್ ಇ, ನಾರಿನಂಶ, ವಿಟಮಿನ್ ಕೆ, ಪೊಟಾಶಿಯಂ, ವಿಟಮಿನ್ ಸಿ, ಪೊಟಾಶಿಯಂ, ಮೆಗ್ನಿಶಿಯಂ, ಫೋಲೆಟ್, ಮ್ಯಾಂಗನೀಸ್, ವಿಟಮಿನ್ ಇ ಮತ್ತು ಸತು ಹೇರಳವಾಗಿದ್ದು ಆರೋಗ್ಯಕ್ಕೆ ಅತ್ಯಂತ ಉತ್ತಮವಾಗಿದೆ.
Updated on: Oct 25, 2022 | 6:45 PM
Share

Health Tips

Health Tips

ದಾಲ್ ಕಿಚಡಿಯ ಸರಳ ಊಟದಂತೆ ನಿಮಗೆ ಸುಲಭವಾಗಿ ಈ ಕ್ಯಾರೆಟ್ ಕಿಚಡಿ ಪಾಕವಿಧಾನವನ್ನು ತಯಾರಿಸಬಹುದು. ಇದು ಮಧ್ಯಾಹ್ನದ ಊಟವನ್ನು ಅತ್ಯಂತ ಪೌಷ್ಟಿಕವಾಗಿ ಮತ್ತು ಆರೋಗ್ಯಕರ ಮಾಡುತ್ತದೆ.

ಈ ರುಚಿಕರವಾದ ಕ್ಯಾರೆಟ್ ಮೆಥಿ ಪಲ್ಯವನ್ನು ತಯಾರಿಸಲು ಮೆಂತ್ಯ ಎಲೆಗಳನ್ನು ಕ್ಯಾರೆಟ್ ಮತ್ತು ಪರಿಮಳಯುಕ್ತ ಮಸಾಲೆಗಳೊಂದಿಗೆ ಕರಿಯಲಾಗುತ್ತದೆ. ಇದನ್ನು ರೊಟ್ಟಿ, ಪರೋಟ ಅನ್ನದೊಂದಿಗೆ ಸೇವಿಸಬಹುದು.

ಉಪ್ಪಿನಕಾಯಿ ಇಲ್ಲದೆ ಭಾರತೀಯ ಊಟವು ಬಹುತೇಕ ಅಪೂರ್ಣ. ಈ ಕ್ಯಾರೆಟ್ ಉಪ್ಪಿನಕಾಯಿ ಅನ್ನು ತಯಾರಿಸುವುದು ಸುಲಭ ಮಾತ್ರವಲ್ಲ, ಚಳಿಗಾಲದಲ್ಲಿ ನಿಮ್ಮ ದೈನಂದಿನ ಊಟಕ್ಕೆ ಈ ಉಪ್ಪಿನಕಾಯಿನ್ನು ನೆಚ್ಚಿಕೊಂಡು ಊಟ ಮಾಡಿದರೆ, ಅದಕ್ಕೆ ಸಮನಾದ ಭಕ್ಷ್ಯ ಬೇರೊಂದಿಲ್ಲ ಎಂದೇ ಹೇಳಬಹುದು.
Related Photo Gallery
ನ್ಯಾಯ ಬೇಕು ಎಂದು 9 ಮಹಡಿಗಳ ಬಿಲ್ಡಿಂಗ್ ಏರಿ ಯುವಕನ ಹೈಡ್ರಾಮಾ
ವ್ಯಾನ್ ಪುಡಿಪುಡಿ, ಮೈ ಜುಂ ಎನಿಸುವ ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆ
ಬಿಟ್ಕಾಯಿನ್ ಕೇಸ್: ಇಡಿ ದಾಳಿ ಹಿಂದೆ ರಾಜಕೀಯ ಲೆಕ್ಕಾಚಾರ!
SSLC ಹಿಂದಿ ಗೊಂದಲ: ಫಲಿತಾಂಶ ವಿಳಂಬ, ಸಚಿವರು ಹೇಳಿದ್ದೇನು?
ಡಿಎಂಕೆ ಪರ ನಿಂತ ಕಾಂಗ್ರೆಸ್ ವಿರುದ್ಧ ಜೆಡಿಎಸ್ ಕಿಡಿ: ಕಾರಣ ಇಲ್ಲಿದೆ
ಟಿಪ್ಪರ್ ಅಡಿಗೆ ಬಿದ್ದು ಯುವಕ ಆತ್ಮಹತ್ಯೆ: ಭಯಾನಕ ದೃಶ್ಯ ಇಲ್ಲಿದೆ
HDK ಜತೆ ರಹಸ್ಯ ಮಾತುಕತೆ, ಜೆಡಿಎಸ್ ಸೇರ್ಪಡೆ ಬಗ್ಗೆ ಜಮೀರ್ ಹೇಳಿದ್ದೇನು?
ಜೋಧ್ಪುರದ ಪಾರ್ಕ್ನಲ್ಲಿ ಜೇನು ನೊಣಗಳ ದಾಳಿ
ಅನಾಥವಾಗಿ ಪ್ರಾಣಬಿಟ್ಟ ತಾಯಿ: ಅಂತ್ಯಕ್ರಿಯೆಗೂ ಒಲ್ಲೆ ಎಂದ ಇವರೆಂಥ ಪುತ್ರರು?
KSRTC ಬಸ್ ಪಲ್ಟಿ: ತಪ್ಪಿದ ಭಾರಿ ದುರಂತ, 40 ಪ್ರಯಾಣಿಕರು ಪಾರು!




