AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Lunar Eclipse 2022: ರಾಜ್ಯದ ಹಲವು ಜಿಲ್ಲೆಗಳಲ್ಲಿ ಗೋಚರಿಸಿದ ರಾಹುಗ್ರಸ್ತ ಚಂದ್ರಗ್ರಹಣ ಸುಂದರ ಭಾವಚಿತ್ರಗಳು ಇಲ್ಲಿವೆ

ರಾಹುಗ್ರಸ್ತ ಚಂದ್ರ ಗ್ರಹಣ ಇಂದು (ನ. 8) ಮಧ್ಯಾಹ್ನ 2.38 ನಿಮಿಷಕ್ಕೆ ಪ್ರಾರಂಭವಾಗಿ, ಸಂಜೆ 6.19 ನಿಮಿಷಕ್ಕೆ ಮುಕ್ತಾಯವಾಗಿದೆ.

TV9 Web
| Updated By: ವಿವೇಕ ಬಿರಾದಾರ

Updated on: Nov 08, 2022 | 9:33 PM

ರಾಹುಗ್ರಸ್ತ ಚಂದ್ರ ಗ್ರಹಣ ಇಂದು (ನ. 8) ಮಧ್ಯಾಹ್ನ 2.38 ನಿಮಿಷಕ್ಕೆ ಪ್ರಾರಂಭವಾಗಿ, ಸಂಜೆ 6.19 ನಿಮಿಷಕ್ಕೆ ಮುಕ್ತಾಯವಾಗಿದೆ. ಈ ಚಂದ್ರಗ್ರಹಣ ರಾಜ್ಯದ ವಿವಿಧ ಕಡೆ ಗೋಚರಿಸಿದ್ದು, ನಿಮ್ಮೂರಲ್ಲಿ ಚಂದ್ರ ಹೇಗೆ ಕಂಡಿದ್ದಾನೆ ನೋಡಿ

Lunar Eclipse 2022: Lunar Eclipse in different parts of karnataka

1 / 11
ಚಿಕ್ಕಮಗಳೂರಲ್ಲಿ ರಾಹುಗ್ರಸ್ತ ಚಂದ್ರಗ್ರಹಣ ಗೋಚರಗೊಂಡಾಗ, ಚಂದ್ರ ಕಂಡಿದ್ದು ಹೀಗೆ

Lunar Eclipse 2022: Lunar Eclipse in different parts of karnataka

2 / 11
Lunar Eclipse 2022: Lunar Eclipse in different parts of karnataka

ಮಂಡ್ಯದಲ್ಲಿ ರಾಹುಗ್ರಸ್ತ ಚಂದ್ರಗ್ರಹಣ ಗೋಚರಗೊಂಡಾಗ ಚಂದ್ರ ಕಪ್ಪು-ಬಿಳುಪಿನ ಸಾಮಾನ್ಯ ದಿನಗಳಲ್ಲಿ ಕಾಣುವ ಹಾಗೆ ಚಂದ್ರ ಕಂಡಿದ್ದಾನೆ.

3 / 11
Lunar Eclipse 2022: Lunar Eclipse in different parts of karnataka

ರಾಯಚೂರಿನಲ್ಲಿ ಸುಮಾರು‌ 6.10 ಕ್ಕೆ ರಾಹುಗ್ರಸ್ತ ಚಂದ್ರಗ್ರಹಣ ಗೋಚರವಾಗಿದೆ. ಈ ವೇಳೆ ಚಂದ್ರ ಹಾಲು ಬಿಳುಪಿನಂತೆ ಕಂಡಿದ್ದಾನೆ

4 / 11
Lunar Eclipse 2022: Lunar Eclipse in different parts of karnataka

ಬಳ್ಳಾರಿಯಲ್ಲಿ ರಾಹುಗ್ರಸ್ತ ಚಂದ್ರಗ್ರಹಣ ಸಮಯದಲ್ಲಿ ಚಂದ್ರನು ಕೆಂಪು-ಬಿಳುಪು ಬಣ್ಣ ಮಿಶ್ರಣದಲ್ಲಿ ಕಂಡಿದ್ದಾನೆ

5 / 11
Lunar Eclipse 2022: Lunar Eclipse in different parts of karnataka

ಕೋಲಾರದಲ್ಲಿ ರಾಹುಗ್ರಸ್ತ ಚಂದ್ರಗ್ರಹಣ ಸಮಯದಲ್ಲಿ ಚಂದ್ರ ಸಂಪೂರ್ಣ ಮರೆಯಾದಾಗ

6 / 11
Lunar Eclipse 2022: Lunar Eclipse in different parts of karnataka

ಕುಂದಾನಗರಿ ಬೆಳಗಾವಿಯಲ್ಲಿ ರಾಹುಗ್ರಸ್ತ ಚಂದ್ರಗ್ರಹಣ ಗೋಚರವಾಗಿದ್ದು, ಬೆಳಗಾವಿಯ ಎಸ್‌ಜಿ ಬಾಳೇಕುಂದ್ರಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಗ್ರಹಣ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗಿತ್ತು. ದೂರದರ್ಶಕ ಮೂಲಕ ಚಂದ್ರಗ್ರಹಣ ವಿದ್ಯಾರ್ಥಿಗಳ ಕಣ್ತುಂಬಿಕೊಂಡರು.

7 / 11
Lunar Eclipse 2022: Lunar Eclipse in different parts of karnataka

ಕೊಪ್ಪಳದಲ್ಲಿ 6 ಗಂಟೆ ನಂತರ ರಾಹುಗ್ರಸ್ತ ಚಂದ್ರಗ್ರಹಣ ಗೋಚರಗೊಂಡಿದೆ

8 / 11
Lunar Eclipse 2022: Lunar Eclipse in different parts of karnataka

ಕಲಬುರಗಿಯಲ್ಲೂ ಕೂಡ 6 ಗಂಟೆ ನಂತರ ರಾಹುಗ್ರಸ್ತ ಚಂದ್ರಗ್ರಹಣ ಗೋಚರಗೊಂಡಿದೆ

9 / 11
Lunar Eclipse 2022: Lunar Eclipse in different parts of karnataka

ಶಿವಮೊಗ್ಗದಲ್ಲಿ ರಾಹುಗ್ರಸ್ತ ಚಂದ್ರಗ್ರಹಣ ಗೋಚರಗೊಂಡಿದ್ದು, ಚಂದ್ರ ನೇರಳೆ ಬಣ್ಣಕ್ಕೆ ತಿರುಗಿದ್ದಾನೆ

10 / 11
Lunar Eclipse 2022: Lunar Eclipse in different parts of karnataka

ಧಾರವಾಡದಲ್ಲಿ ರಾಹುಗ್ರಸ್ತ ಚಂದ್ರಗ್ರಹಣ ಗೋಚರಗೊಂಡಿದ್ದು, ಚಂದ್ರ ಕಡು ಕೆಂಪು ಬಣ್ಣಕ್ಕೆ ತಿರುಗಿದ್ದಾನೆ

11 / 11
Follow us